Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
ರಾಜರಂತೆ ನಾವು ನಮ್ಮ ಊರಿಗೆ ಕೊನೆಯಿಲ್ಲ ಇಂದು ನಮ್ಮ ಹಾಡಿಗೆ
ಕುಣಿದು ಕುಪ್ಪಳಿಸಿ ನಲಿಯುವ
ಹಾದಿಯು ಬೀದಿಯು ನಮಗೆ ಭಯವಿಲ್ಲ
ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
 
ಅಣ್ಣ ಅಲ್ಲಿ ನೋಡಿ ಅಣ್ಣ ತಮ್ಮ ನೋಡುತ್ತಾನೆ ಹೆಣ್ಣ
ಬಾಯ್ಬಿಟ್ಟ ಜೋಡಿ ಜಡೆಗೆ ಮುಂದೇನು ಇವನು ಕಡೆಗೆ
ತಮ್ಮ ನಿನ್ನ ಕಣ್ಣು ಎಲ್ಲಿ ಯಾಕೆ ಮಣ್ಣು ತಿಂತಿ ಅಲ್ಲಿ
ಕಾಣೋರು ಅಕ್ಕಂದಿರೊ ನೋಡೊರು ಅಮ್ಮಂದಿರು
ಬಾಳೋದು ಮೂರು ದಿನವೆ ಆಗೋದು ಮೂರು ಹಸಿವೆ
ಹೆಣ್ಣು ಹೊನ್ನು ಮಣ್ಣು ಗೆಲ್ಲದೆ ಸಾಯೋನು ದಡ್ಡನಲ್ಲವೆ
ರಾಜರಂತೆ ನಾವು ನಮ್ಮ ಊರಿಗೆ ಕೊನೆಯಿಲ್ಲ ಇಂದು ನಮ್ಮ ಹಾಡಿಗೆ
ಕುಣಿದು ಕುಪ್ಪಳಿಸಿ ನಲಿಯುವ
ಹಾದಿಯು ಬೀದಿಯು ನಮಗೆ ಭಯವಿಲ್ಲ
ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
ಸತ್ಯ ಸತ್ಯ ಶಿವ ಶಿವ ಶಿವ ಶಿವ ಶಿವ ಸುಂದರ
 
ನಮ್ಮ ಕೈಚಳಕವ ನೋಡಿ ಎಷ್ಟೊ ಜನಕೆ ಹೋಯ್ತು ನಾಡಿ
ಉಳಿಯಲ್ಲ ಕೈ ಇಟ್ಟರೆ ಬೆಳಿಯಲ್ಲ ಕಾಲಿಟ್ಟರೆ
ಎಲ್ಲ ಕಪ್ಪು ಹಣವು ನಮಗೆ ನಮ್ಮ ದುಡಿಮೆಗಿಲ್ಲ ತೆರಿಗೆ
ದುಡಿಯೋರು ಬೇರೊಬ್ಬರು ತಿನ್ನೋರು ಈ ಮೂವರು
ಕೆಟ್ಟದ್ದು ನೋಡಬಾರದು ಕೆಟ್ಟದ್ದು ಕೇಳಬಾರದು
ಕಷ್ಟಕ್ಕೆ ದಾರಿಯಿಲ್ಲದೆ ಕೆಟ್ಟದ್ದು ಮಾಡಬಾರದು

Satya Satya song lyrics from Kannada Movie Ide Police Belt starring Devaraj, Thyagaraj, Jaggesh, Lyrics penned by Hamsalekha Sung by S P Balasubramanyam, Music Composed by Hamsalekha, film is Directed by G K Mudduraj and film is released on 1991

Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

G K Mudduraj

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ