Banna Bannadaramane Lyrics

ಬಣ್ಣ ಬಣ್ಣದರಮನೆ Lyrics

in Huliya

in ಹುಲಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣ ಬಣ್ಣ ಬಳೆಗಳ ತೊಟ್ಟು ನಿಂತ ಎದೆಗಳ
ಪುಟ್ಟ ಪುಟ್ಟ ಕನಸ್ಸಿವನು
ಹತ್ತಾರು ಪರಗಳನ್ನು ನನ್ನ ಎದೆಕಣಕ್ಕು ಪಾಳೆಗಾರನಿವನು
ಇಂಥ ಜೋಕುಮಾರ ವೀರ ಶೂರ ಧೀರ ಈಗ ಎಲ್ಲಿ ಅವನು
 
ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು
ನೂರಾರು ಹೊಲಕಣಕು ಎಲ್ಲ ಜನಪದಕ್ಕು ಕೂಲಿ ಆಳು ನಾನು
ಈ ಎಲ್ಲ ಕನಸ್ಸಿಗೂನು ಸಿಕ್ಕು ಕರಗದೆಯೆ ಉಳಿದ ಕಲ್ಲು ನಾನು
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣ ಬಣ್ಣ ಬಳೆಗಳ ತೊಟ್ಟು ನಿಂತ ಎದೆಗಳ
ಪುಟ್ಟ ಪುಟ್ಟ ಕನಸ್ಸಿವನು||
 
ಮುಗಿಲಾಡೊ ನೂರಾರು ಭಾಷೆಗಳೊಡಗೂಡಿ
ಮಳೆಯಾಗಿ ಧರೆಗಿಳಿದು ಹಸಿರಾಗಲು ಬೆರೆಯುವುದು
ಈ ಪ್ರೀತಿಗೆ ಕೊನೆಯಿಲ್ಲ ಯಾರಿಲ್ಲಿ ಮೇಲಲ್ಲ
ಬಾನಿರದೆ ಧರೆಯಿಲ್ಲ ಧರೆಯಲ್ಲೆ ಕೊನೆಯೆಲ್ಲ
ನನ್ನತ್ತ ಒಮ್ಮೆ ಕೂಡ ನೋಡೆ ಆಗೋದೆ
ನಾ ನಿನ್ನ ಪ್ರೀತಿ ಮಾಡುವೆ
ಮುಗಿಲತ್ತ ನೋಡೊ ನೋಟ ಭೂಮಿಯಾಗುವೆ
ನಾನೆಂದು ನೋಡೆ ಇಲ್ಲವೆ
ಚೆಲ್ಲಾಡಿ ಹೊರೆಯನಲ್ಲ ದಾಟಿ ಗಡಿಯನ್ನೆಲ್ಲ
ಬಾರೊ ನಿನ್ನ ಸೇರುವೆ
ಈ ಪ್ರೀತಿ ಮಾತನ್ನೆಲ್ಲ ಕೂಡಿ ಇಡುವೆ ನನ್ನ
ಜೀವ ಇರುವವರೆಗೆ
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು||
 
ನೂರಾರು ಭಾಷೆಗಳು ಶತಕೋಟಿ ದೈವಗಳು
ದ್ವೇಷಗಳ ಆರಿಸಲು ಪ್ರೇಮವನು ಹುಡುಕಿವೆಯೊ
ಗುಡಿಶಿಲ್ಪ ಕಲೆಯನ್ನ ಕಡೆದಿಟ್ಟು ಹೋದವರು
ತಿರುಗಿಲ್ಲಿ ಬರುವವರು ಪ್ರೇಮಕ್ಕಿದೆ ತವರೂರು
ಒಂದಲ್ಲ ಏಳು ಜನ್ಮವಾದರು ದೊರೆ ನಾನಿನ್ನ ಬಂದು ಸೇರುವೆ
ಈ ಜನ್ಮ ಎಂದು ಹೀಗೆ ಇರುವುದಾದರೆ ದುಃಖಕ್ಕೆ ಬಾಗಿಲಾಗುವೆ
ಈ ದುಃಖ ಎಲ್ಲ ಏನು ಬೆಟ್ಟ ಹೊರಲೆ ನಾನು ಸೇರಿ ನಿನ್ನ ಜೊತೆಗೆ
ಈ ಪ್ರೀತಿ ಆಳವನ್ನ ಈಜಿ ಹೋಗೊ ಬಗೆ ಗೊತ್ತೆ ಇಲ್ಲ ನನಗೆ
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು||

-
ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣ ಬಣ್ಣ ಬಳೆಗಳ ತೊಟ್ಟು ನಿಂತ ಎದೆಗಳ
ಪುಟ್ಟ ಪುಟ್ಟ ಕನಸ್ಸಿವನು
ಹತ್ತಾರು ಪರಗಳನ್ನು ನನ್ನ ಎದೆಕಣಕ್ಕು ಪಾಳೆಗಾರನಿವನು
ಇಂಥ ಜೋಕುಮಾರ ವೀರ ಶೂರ ಧೀರ ಈಗ ಎಲ್ಲಿ ಅವನು
 
ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು
ನೂರಾರು ಹೊಲಕಣಕು ಎಲ್ಲ ಜನಪದಕ್ಕು ಕೂಲಿ ಆಳು ನಾನು
ಈ ಎಲ್ಲ ಕನಸ್ಸಿಗೂನು ಸಿಕ್ಕು ಕರಗದೆಯೆ ಉಳಿದ ಕಲ್ಲು ನಾನು
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣ ಬಣ್ಣ ಬಳೆಗಳ ತೊಟ್ಟು ನಿಂತ ಎದೆಗಳ
ಪುಟ್ಟ ಪುಟ್ಟ ಕನಸ್ಸಿವನು||
 
ಮುಗಿಲಾಡೊ ನೂರಾರು ಭಾಷೆಗಳೊಡಗೂಡಿ
ಮಳೆಯಾಗಿ ಧರೆಗಿಳಿದು ಹಸಿರಾಗಲು ಬೆರೆಯುವುದು
ಈ ಪ್ರೀತಿಗೆ ಕೊನೆಯಿಲ್ಲ ಯಾರಿಲ್ಲಿ ಮೇಲಲ್ಲ
ಬಾನಿರದೆ ಧರೆಯಿಲ್ಲ ಧರೆಯಲ್ಲೆ ಕೊನೆಯೆಲ್ಲ
ನನ್ನತ್ತ ಒಮ್ಮೆ ಕೂಡ ನೋಡೆ ಆಗೋದೆ
ನಾ ನಿನ್ನ ಪ್ರೀತಿ ಮಾಡುವೆ
ಮುಗಿಲತ್ತ ನೋಡೊ ನೋಟ ಭೂಮಿಯಾಗುವೆ
ನಾನೆಂದು ನೋಡೆ ಇಲ್ಲವೆ
ಚೆಲ್ಲಾಡಿ ಹೊರೆಯನಲ್ಲ ದಾಟಿ ಗಡಿಯನ್ನೆಲ್ಲ
ಬಾರೊ ನಿನ್ನ ಸೇರುವೆ
ಈ ಪ್ರೀತಿ ಮಾತನ್ನೆಲ್ಲ ಕೂಡಿ ಇಡುವೆ ನನ್ನ
ಜೀವ ಇರುವವರೆಗೆ
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು||
 
ನೂರಾರು ಭಾಷೆಗಳು ಶತಕೋಟಿ ದೈವಗಳು
ದ್ವೇಷಗಳ ಆರಿಸಲು ಪ್ರೇಮವನು ಹುಡುಕಿವೆಯೊ
ಗುಡಿಶಿಲ್ಪ ಕಲೆಯನ್ನ ಕಡೆದಿಟ್ಟು ಹೋದವರು
ತಿರುಗಿಲ್ಲಿ ಬರುವವರು ಪ್ರೇಮಕ್ಕಿದೆ ತವರೂರು
ಒಂದಲ್ಲ ಏಳು ಜನ್ಮವಾದರು ದೊರೆ ನಾನಿನ್ನ ಬಂದು ಸೇರುವೆ
ಈ ಜನ್ಮ ಎಂದು ಹೀಗೆ ಇರುವುದಾದರೆ ದುಃಖಕ್ಕೆ ಬಾಗಿಲಾಗುವೆ
ಈ ದುಃಖ ಎಲ್ಲ ಏನು ಬೆಟ್ಟ ಹೊರಲೆ ನಾನು ಸೇರಿ ನಿನ್ನ ಜೊತೆಗೆ
ಈ ಪ್ರೀತಿ ಆಳವನ್ನ ಈಜಿ ಹೋಗೊ ಬಗೆ ಗೊತ್ತೆ ಇಲ್ಲ ನನಗೆ
 
||ಬಣ್ಣ ಬಣ್ಣದರಮನೆ ಅಲ್ಲು ಇಲ್ಲು ತೆರೆದರೆ
ಮೋಡಿ ಮಾಡೊ ಪರಶಿವನು
ಬಣ್ಣಬಣ್ಣದಲೆಯಲ್ಲಿ ಕೊಟ್ಟ ಅಷ್ಟು ಕನಸ್ಸಲಿ
ನನ್ನ ದೂರ ಇಟ್ಟವನು||

Banna Bannadaramane song lyrics from Kannada Movie Huliya starring Devaraj, Archana, Avinash, Lyrics penned bySung by Rajesh Krishnan, Manjula Gururaj, Music Composed by Sadhu Kokila, film is Directed by K V Raju and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ