-
ಉಸಿರೆ ನಿನ್ನ ಈ ಉಸಿರಲಿ ಕಾದು ಕುಳಿತೆ ಕೊನೆಯಲಿ
ನನ್ನೆದೆಗೆ ನೀ ಮೊದಲ ಮುನ್ನುಡಿ ಕೈಜಾರಿದ ಕನ್ನಡಿ

ನಿನ್ನ ಪ್ರೀತಿಗಾಗಿ ಉಸಿರಾಡುವೆ ಉಸಿರಾಟವನ್ನೆ ತೊರೆಯುವೆ
ಕಣ್ಣೀರ ಮಳೆಯಲ್ಲೆ ಕ್ಷಣಕ್ಷಣ ನೆನೆಯೋದೆ ಪ್ರೀತಿಯ ಲಕ್ಷಣ
ನೋವಲು ನಲಿವಲು ಹೃದಯಕ್ಕೆ ಕಂಪನ
||ಉಸಿರೆ ನಿನ್ನ ಈ ಉಸಿರಲಿ ಕಾದು ಕುಳಿತೆ ಕೊನೆಯಲಿ||
ದೂರಾಗಿ ಹೋದ ಈ ಪ್ರೀತಿಗೆ ತಾನಾಗಿ ನಡೆದ ತಪ್ಪಿಗೆ
ಈ ಎರಡು ಹೃದಯನೆ ಕಾರಣ ಬರಿ ಕುರುಡು ಕನಸ್ಸೇನೆ ಬಂಧನ
ಅರ್ಥವೆ ಆಗದ ಮನಸಲ್ಲಿ ತಲ್ಲಣ

Usire Ninna (Remix) (Music : Indrajith Lankesh) song lyrics from Kannada Movie Huduga Hudugi starring Dhyan, Lekha Washigton, Sada, Lyrics penned by K Kalyan Sung by Kunal Ganjawala, Music Composed by Joshua Sridhar, film is Directed by Indrajith Lankesh and film is released on 2010