-
ಓ ಸಾಥಿಯ ಓ ಸಾಥಿಯ ಓ ಸಾಥಿಯ
ಓ ಸಾಥಿಯ ಓ ಸಾಥಿಯ ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೊ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳು
ನನ್ನ ಎದೆಬಡಿತ ಗೆಜ್ಜೆಕಾಲ ಹೆಜ್ಜೆ ಕುಣಿತ
ನಿನಗಾಗಿಯೆ ನಿನಗಾಗಿಯೆ ನೀನೆಂದು ನನಗಾಗಿಯೆ
ಓ ಸಾಥಿಯ ಓ ಸಾಥಿಯ ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೊ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳು
ನೀ ನನ್ನ ಬೆಳಕು ನೀ ನನ್ನ ಬದುಕು ನೀನಿದ್ದ ಮೇಲೆ ಏನು ಬೇಕು
ಬಾ ಹುಡುಕು ನನ್ನಲ್ಲಿ ನೀ ತಾನೆ ಮನಸಲ್ಲಿ
ನೂರಾರು ಚುಕ್ಕಿಯಿದ್ದರು ಆ ಚಂದ್ರನಂತೆ ನೀ ನನ್ನ ಬಾಳಿನಲ್ಲಿ
||ಓ ಸಾಥಿಯ ಓ ಸಾಥಿಯ ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೊ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳು||
ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಹಂಚುತ್ತ ಕುಳಿತೆ ಪ್ರೀತಿ ನಂಟು
ಆಕಾಶ ಚಿಕ್ಕದು ಅವಕಾಶ ದೊಡ್ಡದು
ಚಪ್ಪಾಳೆ ಸಿಕ್ಕ ಕೂಡಲೆ ಮೈಮನಸ್ಸು ಇಲ್ಲಿ ಗರಿಬಿಚ್ಚಿ ಕುಣಿಯೊ ನವಿಲೆ
|| ಓ ಸಾಥಿಯ ಓ ಸಾಥಿಯ ಈ ಪ್ರೀತಿಯ ಹಾಡು ಕೇಳು
ನಿನ್ನಲ್ಲಿರೊ ನಿನ ಪ್ರೀತಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳು||
ಓ ಸಾಥಿಯ ಸಾಥಿಯ

Saathiyaa (Music : Indrajith Lankesh) song lyrics from Kannada Movie Huduga Hudugi starring Dhyan, Lekha Washigton, Sada, Lyrics penned by K Kalyan Sung by Sunidhi Chauhan, Music Composed by Joshua Sridhar, film is Directed by Indrajith Lankesh and film is released on 2010