Naa Nidire Barade Lyrics

ನಾ ನಿದಿರೆ ಬರದೆ Lyrics

in Hudgeer Saar Hudgeeru

in ಹುಡ್ಗೀರ್ ಸಾರ್ ಹುಡ್ಗೀರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
 
ಕ್ಷಣ ಕ್ಷಣದಲಿ ಕೊಲ್ಲುತಲ್ಲಿದೆ ನನ್ನ ಈ ಚಳಿ
ಕಣಕಣದಲಿ ಇಣುಕಿಇಣುಕಿದೆ ಇಡುತ್ತ ಕಚಗುಳಿ
ಕ್ಷಣ ಕ್ಷಣದಲಿ ಕೊಲ್ಲುತಲ್ಲಿದೆ ನನ್ನ ಈ ಚಳಿ
ಕಣಕಣದಲಿ ಇಣುಕಿಇಣುಕಿದೆ ಇಡುತ್ತ ಕಚಗುಳಿ
ರೋಮಾಂಚವಾಗಿದೆ ಮಧುಮಂಚ ಕಾದಿದೆ
ರೋಮಾಂಚವಾಗಿದೆ ಮಧುಮಂಚ ಕಾದಿದೆ
ಸನಿಹ ಬರುವೆ ಬಳಸಿ ಇರುವೆ ಹೊಯ್‌ ಮ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
 
||ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ||
 
ನರನರದಲಿ ಸೆಳೆಕು ಮೂಡಿ ಅರಳಿದೆ ತನುವು
ಹೊರಹೊರಳುತ ನಿನ್ನ ಅರಸುತ ಬಯಸಿದೆ ಮನವು
ನರನರದಲಿ ಸೆಳೆಕು ಮೂಡಿ ಅರಳಿದೆ ತನುವು
ಹೊರಹೊರಳುತ ನಿನ್ನ ಅರಸುತ ಬಯಸಿದೆ ಮನವು
ನೀ ಬಾರೊ ಸನಿಹಕೆ ನಮ್ಮೊಲವ ಮಿಲನಕೆ
ನೀ ಬಾರೊ ಸನಿಹಕೆ ನಮ್ಮೊಲವ ಮಿಲನಕೆ
ಒಪ್ಪಿ ನಿನ್ನ ಅಪ್ಪಿಕೊಳ್ಳುವೆ ಹೊಯ್‌ ಮಾ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
 
|| ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಆಹಹಹಹಹ ಹೊಯ್‌ ಮಾ
ಬಾ ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ||

-
ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
 
ಕ್ಷಣ ಕ್ಷಣದಲಿ ಕೊಲ್ಲುತಲ್ಲಿದೆ ನನ್ನ ಈ ಚಳಿ
ಕಣಕಣದಲಿ ಇಣುಕಿಇಣುಕಿದೆ ಇಡುತ್ತ ಕಚಗುಳಿ
ಕ್ಷಣ ಕ್ಷಣದಲಿ ಕೊಲ್ಲುತಲ್ಲಿದೆ ನನ್ನ ಈ ಚಳಿ
ಕಣಕಣದಲಿ ಇಣುಕಿಇಣುಕಿದೆ ಇಡುತ್ತ ಕಚಗುಳಿ
ರೋಮಾಂಚವಾಗಿದೆ ಮಧುಮಂಚ ಕಾದಿದೆ
ರೋಮಾಂಚವಾಗಿದೆ ಮಧುಮಂಚ ಕಾದಿದೆ
ಸನಿಹ ಬರುವೆ ಬಳಸಿ ಇರುವೆ ಹೊಯ್‌ ಮ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
 
||ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ||
 
ನರನರದಲಿ ಸೆಳೆಕು ಮೂಡಿ ಅರಳಿದೆ ತನುವು
ಹೊರಹೊರಳುತ ನಿನ್ನ ಅರಸುತ ಬಯಸಿದೆ ಮನವು
ನರನರದಲಿ ಸೆಳೆಕು ಮೂಡಿ ಅರಳಿದೆ ತನುವು
ಹೊರಹೊರಳುತ ನಿನ್ನ ಅರಸುತ ಬಯಸಿದೆ ಮನವು
ನೀ ಬಾರೊ ಸನಿಹಕೆ ನಮ್ಮೊಲವ ಮಿಲನಕೆ
ನೀ ಬಾರೊ ಸನಿಹಕೆ ನಮ್ಮೊಲವ ಮಿಲನಕೆ
ಒಪ್ಪಿ ನಿನ್ನ ಅಪ್ಪಿಕೊಳ್ಳುವೆ ಹೊಯ್‌ ಮಾ
ಬಾ ನಲ್ಲೆ ಬಾ ನಲ್ಲೆ ಓ ಬಾ ನಲ್ಲೆ
 
|| ನಾ ನಿದಿರೆ ಬರದೆ ಹೊರಳುತಿರುವೆ ಹೀಗೆ
ನೀ ಸನಿಹ ಬಂದು ತೀರಿಸೆನ್ನ ಬೇಗೆ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಈ ಮಾಗಿ ಚಳಿಯಲಿ ಆಹ ನಡುಕ ಮೈಯ್ಯಲಿ
ಆಹಹಹಹಹ ಹೊಯ್‌ ಮಾ
ಬಾ ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ||

Naa Nidire Barade song lyrics from Kannada Movie Hudgeer Saar Hudgeeru starring Mohan, Pramod Chakravarthy, Master Hirannayya, Lyrics penned by Sa Jagannath Sung by Chetan Sosca, Mangala, Music Composed by S P Chandrakanth, film is Directed by P Lingaraj Kaggal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ