-
ಮುಖವರಳಿದೆ ಸುಖ ಮರಳಿದೆ ಈ ಸಮಯದಲಿ
ಸಖಿ ನೀನಿರೆ ದೊರೆಯಾಗುವೆ ಸಾಮ್ರಾಜ್ಯದಲಿ
ಇಂತ ವಯಸಲ್ ಎಂತ ಒಲವು ಅಪರ್ಣ
ಮದ ನನ್ನ ಮೈಮೇಲಿನ ಸುವರ್ಣ
ನೀನು ಬಳಿಗೆ ಬರಲು ಇರುಳಾಯ್ತು ನನಗೆ ಹಗಲು
ಆ ನೆನಪಿಗೆ ಕಾಣಿಕೆ ನಾ ಕೊಡುವೆ
ಕೆನ್ನೆ ಕೆನ್ನೆಗೆ ತಾಕಿ ಮೈಗೆ ಮೈಯ್ಯಿ ಸೋಕಿ
ಏರುತ್ತಿದೆ ನನ್ನ ತಲೆಗೆ ಮತ್ತು
ಬಾ ನಲ್ಲೆ ನಾ ಕೊಡುವೆ ಮುತ್ತು
ಇಂತ ವಯಸಲ್ ಎಂತ ಒಲವು ಅಪರ್ಣ
ಮದ ನನ್ನ ಮೈಮೇಲಿನ ಸುವರ್ಣ ಸುವರ್ಣ
ಟೀನೇಜ್ ಹುಡುಗಿಯರ ಫ್ರೆಂಡ್ ಶಿಪ್ ನಿನಗಿಲ್ಲದೆ
ಯಂಗೇಜ್ ವೇಸ್ಟಾದರೆ ಲೈಫಲ್ಲಿ ಏನಿದೆ
ಬಗೆ ಬಗೆ ಬಯಕೆಗಳ ಮನದಲ್ಲಿ ನೀವ್ ಮೂಡಿಸಿ
ಥರ ಥರ ಥರ ಆಟಗಳ ಜೊತೆಯಲಿ ನೀವ್ ಆಡಿಸಿ
ಏನೆ ಹಾಡಿರಿ ಹೇಗೆ ಕಾಡಿರಿ
ಏನೆ ಹಾಡಿರಿ ಹೇಗೆ ಕಾಡಿರಿ
ಅದು ಮಾಡದು ನನಗೇನದು ತಾತಾಶ್ರೀ ಅದಕ್ಕೆಂದು ನಾ ಸೋಲೆನು
ಅಮ್ಮಮ್ಮ ಅದಕ್ಕೆಂದು ನಾ ಸೋಲೆನು
ಇಂತ ವಯಸಲ್ ಎಂಥ ಹಠವು ಮೋಹನ ಮೋಹನ
ಬಲೆ ಬೀಸಿ ಸೆರೆಹಿಡಿಯೊ ಹುಡುಗಿನ ಹುಡುಗಿನ
ಲೈಫಲಿ ವೈಫ್ ಇಲ್ಲದಿರಲು ಜೀವನ ಫುಲ್ ಆಗದು
ಪಾರ್ಟ್ನರ್ ಇಲ್ಲದಿರಲು ಬದುಕಲು ಥ್ರಿಲ್ ಕಾಣದು
ಹೆಣ್ಣಿನ ತಂಟೆ ಬೇಡ ಅದು ಜಂಟಿ ಸಾಗರ
ಹನುಮನ ಸ್ಮರಣೆ ಶ್ರೇಷ್ಠ ಅದು ಭಕ್ತಿ ಆಗರ
ಛಲಬೇಡ ಮೋಹನ ಆಗೊ ಮದುವೆನ
ಛಲಬೇಡ ಮೋಹನ ಆಗೊ ಮದುವೆನ
ಅದು ಮಾತ್ರ ನಾನಾಗೆನು ತಾತಾಶ್ರೀ
ನನ್ನ ಶಪಥ ನಾ ಮುರಿಯೆನು ಅಮ್ಮಮ್ಮ
ನನ್ನ ಶಪಥ ನಾ ಮುರಿಯೆನು
ಎಂತ ಸುಖವೆ ಅದರಲಿರಲಿ ಒಲ್ಲೆನು
ಹೆಣ್ಣ ಕಡೆಗೆ ಮುಖತಿರುವಿ ನಿಲ್ಲೆನು
ಮದುವೆ ಮಾತು ಬೇಡ ಅದು ಮಳೆಯ ತರದ ಮೋಡ
ಆ ಬ್ರಹ್ಮನೆ ಎದುರು ಬಂದು ನಿಂದು
ಬಲವಂತ ಮಾಡಿ ಕಾಡ್ಲಿ ಸರಸತಿಯ ಜೊತೆಗೆ ಹಾಡ್ಲಿ
ಬಲವಂತ ಮಾಡಿ ಕಾಡ್ಲಿ ಸರಸತಿಯ ಜೊತೆಗೆ ಹಾಡ್ಲಿ
ನಾ ಮದುವೆ ಆಗೊದೆಲ್ಲ ಸುಳ್ಳು
ನನ್ನ ಮನಸಸು ಅಲುಗಾಡದ ಕಲ್ಲು
ಇಂತ ವಯಸಲ್ ಎಂತದು ಈ ಚೆಲ್ಲಾಟ
ಬದುಕಿನೊಡನೆ ಆಡೆನು ನಾ ಹುಡುಕಾಟ
ಇಂತ ವಯಸಲ್ ಎಂತದು ಈ ಚೆಲ್ಲಾಟ
ಬದುಕಿನೊಡನೆ ಆಡೆನು ನಾ ಹುಡುಕಾಟ
-
ಮುಖವರಳಿದೆ ಸುಖ ಮರಳಿದೆ ಈ ಸಮಯದಲಿ
ಸಖಿ ನೀನಿರೆ ದೊರೆಯಾಗುವೆ ಸಾಮ್ರಾಜ್ಯದಲಿ
ಇಂತ ವಯಸಲ್ ಎಂತ ಒಲವು ಅಪರ್ಣ
ಮದ ನನ್ನ ಮೈಮೇಲಿನ ಸುವರ್ಣ
ನೀನು ಬಳಿಗೆ ಬರಲು ಇರುಳಾಯ್ತು ನನಗೆ ಹಗಲು
ಆ ನೆನಪಿಗೆ ಕಾಣಿಕೆ ನಾ ಕೊಡುವೆ
ಕೆನ್ನೆ ಕೆನ್ನೆಗೆ ತಾಕಿ ಮೈಗೆ ಮೈಯ್ಯಿ ಸೋಕಿ
ಏರುತ್ತಿದೆ ನನ್ನ ತಲೆಗೆ ಮತ್ತು
ಬಾ ನಲ್ಲೆ ನಾ ಕೊಡುವೆ ಮುತ್ತು
ಇಂತ ವಯಸಲ್ ಎಂತ ಒಲವು ಅಪರ್ಣ
ಮದ ನನ್ನ ಮೈಮೇಲಿನ ಸುವರ್ಣ ಸುವರ್ಣ
ಟೀನೇಜ್ ಹುಡುಗಿಯರ ಫ್ರೆಂಡ್ ಶಿಪ್ ನಿನಗಿಲ್ಲದೆ
ಯಂಗೇಜ್ ವೇಸ್ಟಾದರೆ ಲೈಫಲ್ಲಿ ಏನಿದೆ
ಬಗೆ ಬಗೆ ಬಯಕೆಗಳ ಮನದಲ್ಲಿ ನೀವ್ ಮೂಡಿಸಿ
ಥರ ಥರ ಥರ ಆಟಗಳ ಜೊತೆಯಲಿ ನೀವ್ ಆಡಿಸಿ
ಏನೆ ಹಾಡಿರಿ ಹೇಗೆ ಕಾಡಿರಿ
ಏನೆ ಹಾಡಿರಿ ಹೇಗೆ ಕಾಡಿರಿ
ಅದು ಮಾಡದು ನನಗೇನದು ತಾತಾಶ್ರೀ ಅದಕ್ಕೆಂದು ನಾ ಸೋಲೆನು
ಅಮ್ಮಮ್ಮ ಅದಕ್ಕೆಂದು ನಾ ಸೋಲೆನು
ಇಂತ ವಯಸಲ್ ಎಂಥ ಹಠವು ಮೋಹನ ಮೋಹನ
ಬಲೆ ಬೀಸಿ ಸೆರೆಹಿಡಿಯೊ ಹುಡುಗಿನ ಹುಡುಗಿನ
ಲೈಫಲಿ ವೈಫ್ ಇಲ್ಲದಿರಲು ಜೀವನ ಫುಲ್ ಆಗದು
ಪಾರ್ಟ್ನರ್ ಇಲ್ಲದಿರಲು ಬದುಕಲು ಥ್ರಿಲ್ ಕಾಣದು
ಹೆಣ್ಣಿನ ತಂಟೆ ಬೇಡ ಅದು ಜಂಟಿ ಸಾಗರ
ಹನುಮನ ಸ್ಮರಣೆ ಶ್ರೇಷ್ಠ ಅದು ಭಕ್ತಿ ಆಗರ
ಛಲಬೇಡ ಮೋಹನ ಆಗೊ ಮದುವೆನ
ಛಲಬೇಡ ಮೋಹನ ಆಗೊ ಮದುವೆನ
ಅದು ಮಾತ್ರ ನಾನಾಗೆನು ತಾತಾಶ್ರೀ
ನನ್ನ ಶಪಥ ನಾ ಮುರಿಯೆನು ಅಮ್ಮಮ್ಮ
ನನ್ನ ಶಪಥ ನಾ ಮುರಿಯೆನು
ಎಂತ ಸುಖವೆ ಅದರಲಿರಲಿ ಒಲ್ಲೆನು
ಹೆಣ್ಣ ಕಡೆಗೆ ಮುಖತಿರುವಿ ನಿಲ್ಲೆನು
ಮದುವೆ ಮಾತು ಬೇಡ ಅದು ಮಳೆಯ ತರದ ಮೋಡ
ಆ ಬ್ರಹ್ಮನೆ ಎದುರು ಬಂದು ನಿಂದು
ಬಲವಂತ ಮಾಡಿ ಕಾಡ್ಲಿ ಸರಸತಿಯ ಜೊತೆಗೆ ಹಾಡ್ಲಿ
ಬಲವಂತ ಮಾಡಿ ಕಾಡ್ಲಿ ಸರಸತಿಯ ಜೊತೆಗೆ ಹಾಡ್ಲಿ
ನಾ ಮದುವೆ ಆಗೊದೆಲ್ಲ ಸುಳ್ಳು
ನನ್ನ ಮನಸಸು ಅಲುಗಾಡದ ಕಲ್ಲು
ಇಂತ ವಯಸಲ್ ಎಂತದು ಈ ಚೆಲ್ಲಾಟ
ಬದುಕಿನೊಡನೆ ಆಡೆನು ನಾ ಹುಡುಕಾಟ
ಇಂತ ವಯಸಲ್ ಎಂತದು ಈ ಚೆಲ್ಲಾಟ
ಬದುಕಿನೊಡನೆ ಆಡೆನು ನಾ ಹುಡುಕಾಟ
Mukhavaralide song lyrics from Kannada Movie Hudgeer Saar Hudgeeru starring Mohan, Pramod Chakravarthy, Master Hirannayya, Lyrics penned by Sa Jagannath Sung by C Ashwath, Chetan Sosca, P Chandrakanth, Sheela, Music Composed by S P Chandrakanth, film is Directed by P Lingaraj Kaggal and film is released on 2005