-
ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ||
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
ನೈದಿಲೆ ಚಂದನ ನಡುವೆ ಬೀಸಿತು ತಂಗಾಳಿ
ಸಂತಸದ ಜೊತೆಗೆ ಸಂಭ್ರಮದ ಬೆಸುಗೆ
ತಾವರೆ ಸೂರ್ಯನ ನಡುವೆ ಮಂಜಿನ ಪನ್ನೀರು
ಸುರಿದವು ಗುಟ್ಟುಗಳ ಬಿರಿದವು ಕಮಲ ದಳ
ನೆನ್ನೆಗು ಇಂದಿಗು ನಾಳೆಗು ಪ್ರೀತಿಯ ನೆರಳಾಗಿ
ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
ಜೇನಿನ ಹೊಳೆಯಲಿ ಸಾಗಲು ಹೂವಿನ ದೋಣಿಯಿದೆ
ತೇಲಿದರು ಸಿಹಿಯೆ ಮುಳುಗಿದರು ಸಿಹಿಯೆ
ಹೃದಯದ ದೀಪದ ಬೆಳಕಲಿ ಚೆಂದದ ಸಂಸಾರ
ಇರುಳಿನ ಭಯವಿಲ್ಲ ಮೌನದ ಮುನಿಸಿಲ್ಲ
ನೆನ್ನೆಗು ಇಂದಿಗು ನಾಳೆಗು ಪ್ರೀತಿಯ ನೆರಳಾಗಿ
ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ||
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
-
ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ||
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
ನೈದಿಲೆ ಚಂದನ ನಡುವೆ ಬೀಸಿತು ತಂಗಾಳಿ
ಸಂತಸದ ಜೊತೆಗೆ ಸಂಭ್ರಮದ ಬೆಸುಗೆ
ತಾವರೆ ಸೂರ್ಯನ ನಡುವೆ ಮಂಜಿನ ಪನ್ನೀರು
ಸುರಿದವು ಗುಟ್ಟುಗಳ ಬಿರಿದವು ಕಮಲ ದಳ
ನೆನ್ನೆಗು ಇಂದಿಗು ನಾಳೆಗು ಪ್ರೀತಿಯ ನೆರಳಾಗಿ
ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
ಜೇನಿನ ಹೊಳೆಯಲಿ ಸಾಗಲು ಹೂವಿನ ದೋಣಿಯಿದೆ
ತೇಲಿದರು ಸಿಹಿಯೆ ಮುಳುಗಿದರು ಸಿಹಿಯೆ
ಹೃದಯದ ದೀಪದ ಬೆಳಕಲಿ ಚೆಂದದ ಸಂಸಾರ
ಇರುಳಿನ ಭಯವಿಲ್ಲ ಮೌನದ ಮುನಿಸಿಲ್ಲ
ನೆನ್ನೆಗು ಇಂದಿಗು ನಾಳೆಗು ಪ್ರೀತಿಯ ನೆರಳಾಗಿ
ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು
ತೆರೆದಿಡು ನೀ ಮನಸನು
ಹಿಡಿದಿಡು ಈ ನಗುವನು
ಆನಂದ ತಂದ ಈ ಕಂದ
ಈ ಕಂದ ತಂದ ಸಂಬಂಧ
ಬಂಧ ಅನುಬಂಧ||
||ನೆನಪಿಡು ಈ ದಿನವನು
ಬರೆದಿಡು ಈ ನುಡಿಯನು||
Nenapidu Ee Dinavanu song lyrics from Kannada Movie Hrudaya Bandhana starring Ambarish, Sudharani, Vajramuni, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by B Ramamurthy and film is released on 1993