-
ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ
ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ
ಬಾಟಲಿಗೆ ಬಾಯಿಟ್ಟೆ ಬೀದಿಯಲಿ ಗಿರಗಿಟ್ಟೆ
ತಿರುಗುತೈತೆ ಬರಿ ಹೊಟ್ಟೆ ಅಯ್ಯೊ ಅಪ್ಪ ನಾನು ಕೆಟ್ಟೆ
ಈ ಕಷ್ಟ ಇಷ್ಟಪಟ್ಟು ಜನ ಯಾಕೆ ಕುಡಿತಾರೊ
ಈ ಚಟ ಹಿಡಿದು ಹೆಂಡ್ತಿ ಮಕ್ಕಳನ್ನ ಯಾಕೆ ಕೊಲ್ತಾರೊ
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ||
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ ||
ಖಾಕಿಬಟ್ಟೆ ಹಾಕುತ್ತಾನೆ ಕುಡುಕರನ್ನ ಹಿಡಿಯುತ್ತಾನೆ
ಖಾಕಿಬಟ್ಟೆ ಬಿಚ್ಚಿ ಅಕ್ಕ ಕಂಠಪೂರ್ತಿ ಕುಡಿಯುತ್ತಾನೆ
ಆ ಡ್ಯೂಟಿಲೊಂದು ಪಾರ್ಟಿಲೊಂದು ನೀತಿ ಸರಿನ
ಅಪ್ಪ ಹೇಳಿದೆಲ್ಲ ಸರಿ ಅನ್ನಕ್ಕೆ ನಾನೇನ್ ಕುರಿನ
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ||
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ ||
-
ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ
ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ
ಬಾಟಲಿಗೆ ಬಾಯಿಟ್ಟೆ ಬೀದಿಯಲಿ ಗಿರಗಿಟ್ಟೆ
ತಿರುಗುತೈತೆ ಬರಿ ಹೊಟ್ಟೆ ಅಯ್ಯೊ ಅಪ್ಪ ನಾನು ಕೆಟ್ಟೆ
ಈ ಕಷ್ಟ ಇಷ್ಟಪಟ್ಟು ಜನ ಯಾಕೆ ಕುಡಿತಾರೊ
ಈ ಚಟ ಹಿಡಿದು ಹೆಂಡ್ತಿ ಮಕ್ಕಳನ್ನ ಯಾಕೆ ಕೊಲ್ತಾರೊ
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ||
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ ||
ಖಾಕಿಬಟ್ಟೆ ಹಾಕುತ್ತಾನೆ ಕುಡುಕರನ್ನ ಹಿಡಿಯುತ್ತಾನೆ
ಖಾಕಿಬಟ್ಟೆ ಬಿಚ್ಚಿ ಅಕ್ಕ ಕಂಠಪೂರ್ತಿ ಕುಡಿಯುತ್ತಾನೆ
ಆ ಡ್ಯೂಟಿಲೊಂದು ಪಾರ್ಟಿಲೊಂದು ನೀತಿ ಸರಿನ
ಅಪ್ಪ ಹೇಳಿದೆಲ್ಲ ಸರಿ ಅನ್ನಕ್ಕೆ ನಾನೇನ್ ಕುರಿನ
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಡಿಯುವ ಚಾಳಿ ಅಪ್ಪನಿಂದ ಅಪ್ಪನಿಂದ
ನಮ್ಮಪ್ಪನಿಂದ ನಮ್ಮಪ್ಪನಿಂದ||
||ಕುಡಿದರೆ ಮಾಲಾಶ್ರಿ ಕುಣಿದರೆ ವಾಣಿಶ್ರಿ
ಕುಣಿಯುವ ಚಾಳಿ ಅಕ್ಕನಿಂದ ಅಕ್ಕನಿಂದ
ಮಾಲಕ್ಕನಿಂದ ಮಾಲಕ್ಕನಿಂದ ||