Neene Nanna Preethi Hakki Chinna Lyrics

ನೀನೆ ನನ್ನ ಪ್ರೀತಿ ಹಕ್ಕಿ ಚಿನ್ನ Lyrics

in Hosa Neeru

in ಹೊಸ ನೀರು

LYRIC

Song Details Page after Lyrice

-
ನೀನೆ ನನ್ನ ಪ್ರೀತಿ ಹಕ್ಕಿ ಚಿನ್ನ
ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ
ಒಲಿವ ನಿನ್ನ ಗಡಿದಾಟುತ ಋತುಮಾನದ ಸವಿಹೀರುತ
ಚೆಲುವಲಿ ನಲಿಯುವ ಬಾ ಒಲವಲಿ ಬೆರೆಯುವ ಬಾ
ಚಿನ್ನ ಚಿನ್ನ ಚಿನ್ನ ಚಿನ್ನ
 
ಎಲ್ಲೆ ಮೀರಿ ಕಾಡಬೇಡ ನನ್ನ
ನಿನ್ನ ಎಲ್ಲ ಪ್ರೀತಿ ಮಾತು ಚಿನ್ನ
ಹೊಸಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ
ಚೆನ್ನ ಚೆನ್ನ ಚೆನ್ನ ಚೆನ್ನ
 
ಮಿಂಚಿ ಹೊಳೆವ ತಾರೆ ನೀನು
ಕಣ್ಣ ಸೆಳೆವ ನೀರೆ ನೀನು
ಗುರುತೆ ಇಡುವ ತುಂಟ ನೀನು
ನಿನ್ನ ಬಲೆಗೆ ಬೀಳೆ ನಾನು
ಕರೆದಿದೆ ಹರೆಯ ಬಯಕೆಯ ತಣಿಸು
ಒಲುಮೆಯ ಗೆಳೆಯ ಸಹನೆಯ ಇರಿಸು
ನೀನಿಂದೆ ಒಂದಾಗಿ ಬಾಹುಬಂಧ ತುಂಬಿ ಚುಂಬಿಸು
 
||ಎಲ್ಲೆ ಮೀರಿ ಕಾಡಬೇಡ ನನ್ನ
ನಿನ್ನ ಎಲ್ಲ ಪ್ರೀತಿ ಮಾತು ಚಿನ್ನ
ಹೊಸಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ
ಚೆನ್ನ ಚೆನ್ನ ಚೆನ್ನ ಚೆನ್ನ||
 
ಬಣ್ಣ ಬಿರಿವ ಪೋರಿ ನೀನು
ಚಿಮ್ಮಿ ನೆಗೆವ ಜಿಂಕೆ ನೀನು
ಚಿಟ್ಟೆ ಹಿಟಿವ ಪೋರ ನೀನು
ಭಾಷೆ ತೊಡುಗ ಪೆರಿಯ ನೀನು
ಭರವಸೆ ಕೊಡುವೆ ಸರಸವ ಬೆರೆಸು
ಅರಳಿದೆ ಹೃದಯ ಅರಿತಿದೆ ಮನಸು
ಎಂದೆಂದು ಹೀಗೆನೆ ಪ್ರೀತಿ ತೋರಿ ಬಾಳ ರಂಜಿಸು
 
||ನೀನೆ ನನ್ನ ಪ್ರೀತಿ ಹಕ್ಕಿ ಚಿನ್ನ
ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ
ಒಲಿವ ನಿನ್ನ ಗಡಿದಾಟುತ ಋತುಮಾನದ ಸವಿಹೀರುತ
ಚೆಲುವಲಿ ನಲಿಯುವ ಬಾ ಒಲವಲಿ ಬೆರೆಯುವ ಬಾ
ಚಿನ್ನ ಚಿನ್ನ ಚೆನ್ನ ಚೆನ್ನ||

-
ನೀನೆ ನನ್ನ ಪ್ರೀತಿ ಹಕ್ಕಿ ಚಿನ್ನ
ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ
ಒಲಿವ ನಿನ್ನ ಗಡಿದಾಟುತ ಋತುಮಾನದ ಸವಿಹೀರುತ
ಚೆಲುವಲಿ ನಲಿಯುವ ಬಾ ಒಲವಲಿ ಬೆರೆಯುವ ಬಾ
ಚಿನ್ನ ಚಿನ್ನ ಚಿನ್ನ ಚಿನ್ನ
 
ಎಲ್ಲೆ ಮೀರಿ ಕಾಡಬೇಡ ನನ್ನ
ನಿನ್ನ ಎಲ್ಲ ಪ್ರೀತಿ ಮಾತು ಚಿನ್ನ
ಹೊಸಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ
ಚೆನ್ನ ಚೆನ್ನ ಚೆನ್ನ ಚೆನ್ನ
 
ಮಿಂಚಿ ಹೊಳೆವ ತಾರೆ ನೀನು
ಕಣ್ಣ ಸೆಳೆವ ನೀರೆ ನೀನು
ಗುರುತೆ ಇಡುವ ತುಂಟ ನೀನು
ನಿನ್ನ ಬಲೆಗೆ ಬೀಳೆ ನಾನು
ಕರೆದಿದೆ ಹರೆಯ ಬಯಕೆಯ ತಣಿಸು
ಒಲುಮೆಯ ಗೆಳೆಯ ಸಹನೆಯ ಇರಿಸು
ನೀನಿಂದೆ ಒಂದಾಗಿ ಬಾಹುಬಂಧ ತುಂಬಿ ಚುಂಬಿಸು
 
||ಎಲ್ಲೆ ಮೀರಿ ಕಾಡಬೇಡ ನನ್ನ
ನಿನ್ನ ಎಲ್ಲ ಪ್ರೀತಿ ಮಾತು ಚಿನ್ನ
ಹೊಸಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ
ಚೆನ್ನ ಚೆನ್ನ ಚೆನ್ನ ಚೆನ್ನ||
 
ಬಣ್ಣ ಬಿರಿವ ಪೋರಿ ನೀನು
ಚಿಮ್ಮಿ ನೆಗೆವ ಜಿಂಕೆ ನೀನು
ಚಿಟ್ಟೆ ಹಿಟಿವ ಪೋರ ನೀನು
ಭಾಷೆ ತೊಡುಗ ಪೆರಿಯ ನೀನು
ಭರವಸೆ ಕೊಡುವೆ ಸರಸವ ಬೆರೆಸು
ಅರಳಿದೆ ಹೃದಯ ಅರಿತಿದೆ ಮನಸು
ಎಂದೆಂದು ಹೀಗೆನೆ ಪ್ರೀತಿ ತೋರಿ ಬಾಳ ರಂಜಿಸು
 
||ನೀನೆ ನನ್ನ ಪ್ರೀತಿ ಹಕ್ಕಿ ಚಿನ್ನ
ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ
ಒಲಿವ ನಿನ್ನ ಗಡಿದಾಟುತ ಋತುಮಾನದ ಸವಿಹೀರುತ
ಚೆಲುವಲಿ ನಲಿಯುವ ಬಾ ಒಲವಲಿ ಬೆರೆಯುವ ಬಾ
ಚಿನ್ನ ಚಿನ್ನ ಚೆನ್ನ ಚೆನ್ನ||

Neene Nanna Preethi Hakki Chinna song lyrics from Kannada Movie Hosa Neeru starring Ananthnag, Suhasini, Lokanath, Lyrics penned bySung by Rajkumar Bharathi, S Janaki, Music Composed by G K Venkatesh, film is Directed by K V Jayaram and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ