Neene Indu Prema Veene Lyrics

ನೀನೆ ಎಂದೂ ಪ್ರೇಮ ವೀಣೆ Lyrics

in Hosa Neeru

in ಹೊಸ ನೀರು

LYRIC

ನೀನೆ ಎಂದೂ ಪ್ರೇಮ
ವೀಣೆ ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ನನ್ನಾಸೆ ಬಳ್ಳಿಗೆ ಆಸರೆಯಾದೆ
ಬಂಜರು ಭೂಮಿಗೆ ರಸ ಗಂಗೆಯಾದೆ
ನನ್ನಾಸೆ ಬಳ್ಳಿಗೆ ಆಸರೆಯಾದೆ
ಬಂಜರು ಭೂಮಿಗೆ ರಸ ಗಂಗೆಯಾದೆ
ಅರಳುವ ಹೂವಿಗೆ ಹೊಂಗನಸ ತಂದೆ
ಅರಳುವ ಹೂವಿಗೆ ಹೊಂಗನಸ ತಂದೆ
ನಿನ್ನಿಂದ ನಾನು ಹೊಸಲೋಕ ಕಂಡೆ
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ಲಾಲಾ..ಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ….
 
ಬರಡಾದ ಬಾಳಿಗೆ ನಂದನವಾಗಿ
ಬರಿದಾದ ಬಾನಿಗೆ ಪೌರ್ಣಮಿಯಾಗಿ
ಬರಡಾದ ಬಾಳಿಗೆ ನಂದನವಾಗಿ
ಬರಿದಾದ ಬಾನಿಗೆ ಪೌರ್ಣಮಿಯಾಗಿ
ಏಕಾಂಗಿ ಜೀವಿಗೆ ಸಂಗಾತಿಯಾಗಿ
ಏಕಾಂಗಿ ಜೀವಿಗೆ ಸಂಗಾತಿಯಾಗಿ
ಎಂದೆಂದೂ ನಾನು ಸಂತೋಷ ಕೊಡುವೇ..
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ಲಾಲಾ..ಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ….

ನೀನೆ ಎಂದೂ ಪ್ರೇಮ
ವೀಣೆ ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ನನ್ನಾಸೆ ಬಳ್ಳಿಗೆ ಆಸರೆಯಾದೆ
ಬಂಜರು ಭೂಮಿಗೆ ರಸ ಗಂಗೆಯಾದೆ
ನನ್ನಾಸೆ ಬಳ್ಳಿಗೆ ಆಸರೆಯಾದೆ
ಬಂಜರು ಭೂಮಿಗೆ ರಸ ಗಂಗೆಯಾದೆ
ಅರಳುವ ಹೂವಿಗೆ ಹೊಂಗನಸ ತಂದೆ
ಅರಳುವ ಹೂವಿಗೆ ಹೊಂಗನಸ ತಂದೆ
ನಿನ್ನಿಂದ ನಾನು ಹೊಸಲೋಕ ಕಂಡೆ
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ಲಾಲಾ..ಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ….
 
ಬರಡಾದ ಬಾಳಿಗೆ ನಂದನವಾಗಿ
ಬರಿದಾದ ಬಾನಿಗೆ ಪೌರ್ಣಮಿಯಾಗಿ
ಬರಡಾದ ಬಾಳಿಗೆ ನಂದನವಾಗಿ
ಬರಿದಾದ ಬಾನಿಗೆ ಪೌರ್ಣಮಿಯಾಗಿ
ಏಕಾಂಗಿ ಜೀವಿಗೆ ಸಂಗಾತಿಯಾಗಿ
ಏಕಾಂಗಿ ಜೀವಿಗೆ ಸಂಗಾತಿಯಾಗಿ
ಎಂದೆಂದೂ ನಾನು ಸಂತೋಷ ಕೊಡುವೇ..
 
|| ನೀನೆ ಎಂದೂ ಪ್ರೇಮ ವೀಣೆ
ನನ್ನೀ ಬಾಳಿಗೆ
ಹೃದಯಾ ರಾಗಕೆ
ಬೆರೆಯುವ ತಾನಕೆ
ನೀನೇ ಶೃತಿಯಾದೆ…||
 
ಲಾಲಾ..ಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ….

Neene Indu Prema Veene song lyrics from Kannada Movie Hosa Neeru starring Ananthnag, Suhasini, Lokanath, Lyrics penned by Doddarange Gowda Sung by S Janaki, Music Composed by G K Venkatesh, film is Directed by K V Jayaram and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ