LYRIC

Song Details Page after Lyrice

-
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
ಈ ಕಾಲೇಜ್‌ ಹೀರೊ ಪ್ರೀತಮ್
ಈ ಟೀನೇಜ್ ಹೀರೊ ಪ್ರೀತಮ್‌
ನಾ ಮೋಜಿಗೆ ಏಜಿಗೆ ಬಾಜಿಗೆ ನಾಯಕಿ
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
 
ಚಂದಿರ ಭೂಮಿಗೆ ಬಂದು ನನ್ನ ಕಣ್ಣಲಿ ಕುಣಿಯುವನು
ತಳುಕೊ ಬಳುಕೊ ನಾನು ಈ ಜಗವ ಕೊಲ್ಲುವೆನು
ನಂಜಿಗೆ ಅಂಜದ ಗಂಡು ಈ ಜನರ ಗೆಲ್ಲುವೆ ನಾ
ಎದೆಯ ತುಡಿತಕ್ಕೆ ಮಿಡಿದು ಈ ಮನವ ಸೇರುವೆ ನಾ
ಶೌರ್ಯದಲಿ ಭೀಮನು ನಾ ಕಲಿ ಕರ್ಣನು ನಾನು
ತಾರೆಗಳ ತೋಟದಲಿ ಮಹಾರಾಣಿಯು ನಾನು
ಈ ಕನ್ನಡ ಮಣ್ಣಲಿ ಚಿನ್ನದ ಕಣ್ಣಲಿ ನಾನು ಕುಣಿವೆ
 
||ಹೋಗೊ ನೀ ಜೀರೊ(ನೀ ಜೀರೊ)
ಓಹೊ ನಾ ಹೀರೊ (ನೀ ಹೀರೊ)||
 
ಮೈಯ್ಯಿನ ಮಾಟಕ್ಕೆ ಊರೆ ನನಗೆದರಿ ನಡುಗುವುದು
ಒಡಗ ಹಡಗ ನವಿಲು ನನ್ನ ಉಡುಗೆಗೆ ನಾಚುವುದು
ಮೋಡಿಯ ನೋಟಕ್ಕೆ ಗಂಡು ನನ್ನ ಕಾಲಲಿ ಕರಗುವುದು
ಬಯಕೆ ಹರಕೆಯ ಹೆಣ್ಣು ನನ್ನ ಪೂಜೆಯ ಮಾಡುವಳು
ರೂಪಸಿ ನಾ ಷೋಡಶಿ ನಾ ಯುವ ಪ್ರೇಯಸಿ ನಾನು
ಯುವತಿಯರ ಮನಗಳಲಿ ಮಹಾರಾಜನು ನಾನು
ಈ ಕನ್ನಡ ಮಣ್ಣಲಿ ಚಿನ್ನದ ಕಣ್ಣಲಿ ನಾನು ಕುಣಿವೆ
 
||ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
ಈ ಕಾಲೇಜ್‌ ಹೀರೊ ಪ್ರೀತಮ್
ಈ ಟೀನೇಜ್ ಹೀರೊ ಪ್ರೀತಮ್‌
ನಾ ಮೋಜಿಗೆ ಏಜಿಗೆ ಬಾಜಿಗೆ ನಾಯಕಿ
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ||
 
||ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)||

-
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
ಈ ಕಾಲೇಜ್‌ ಹೀರೊ ಪ್ರೀತಮ್
ಈ ಟೀನೇಜ್ ಹೀರೊ ಪ್ರೀತಮ್‌
ನಾ ಮೋಜಿಗೆ ಏಜಿಗೆ ಬಾಜಿಗೆ ನಾಯಕಿ
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
 
ಚಂದಿರ ಭೂಮಿಗೆ ಬಂದು ನನ್ನ ಕಣ್ಣಲಿ ಕುಣಿಯುವನು
ತಳುಕೊ ಬಳುಕೊ ನಾನು ಈ ಜಗವ ಕೊಲ್ಲುವೆನು
ನಂಜಿಗೆ ಅಂಜದ ಗಂಡು ಈ ಜನರ ಗೆಲ್ಲುವೆ ನಾ
ಎದೆಯ ತುಡಿತಕ್ಕೆ ಮಿಡಿದು ಈ ಮನವ ಸೇರುವೆ ನಾ
ಶೌರ್ಯದಲಿ ಭೀಮನು ನಾ ಕಲಿ ಕರ್ಣನು ನಾನು
ತಾರೆಗಳ ತೋಟದಲಿ ಮಹಾರಾಣಿಯು ನಾನು
ಈ ಕನ್ನಡ ಮಣ್ಣಲಿ ಚಿನ್ನದ ಕಣ್ಣಲಿ ನಾನು ಕುಣಿವೆ
 
||ಹೋಗೊ ನೀ ಜೀರೊ(ನೀ ಜೀರೊ)
ಓಹೊ ನಾ ಹೀರೊ (ನೀ ಹೀರೊ)||
 
ಮೈಯ್ಯಿನ ಮಾಟಕ್ಕೆ ಊರೆ ನನಗೆದರಿ ನಡುಗುವುದು
ಒಡಗ ಹಡಗ ನವಿಲು ನನ್ನ ಉಡುಗೆಗೆ ನಾಚುವುದು
ಮೋಡಿಯ ನೋಟಕ್ಕೆ ಗಂಡು ನನ್ನ ಕಾಲಲಿ ಕರಗುವುದು
ಬಯಕೆ ಹರಕೆಯ ಹೆಣ್ಣು ನನ್ನ ಪೂಜೆಯ ಮಾಡುವಳು
ರೂಪಸಿ ನಾ ಷೋಡಶಿ ನಾ ಯುವ ಪ್ರೇಯಸಿ ನಾನು
ಯುವತಿಯರ ಮನಗಳಲಿ ಮಹಾರಾಜನು ನಾನು
ಈ ಕನ್ನಡ ಮಣ್ಣಲಿ ಚಿನ್ನದ ಕಣ್ಣಲಿ ನಾನು ಕುಣಿವೆ
 
||ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)
ಈ ಕಾಲೇಜ್‌ ಹೀರೊ ಪ್ರೀತಮ್
ಈ ಟೀನೇಜ್ ಹೀರೊ ಪ್ರೀತಮ್‌
ನಾ ಮೋಜಿಗೆ ಏಜಿಗೆ ಬಾಜಿಗೆ ನಾಯಕಿ
ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ||
 
||ಓಹೊ ನಾ ಹೀರೊ (ನೀ ಹೀರೊ)
ಹೋಗೊ ನೀ ಜೀರೊ(ನೀ ಜೀರೊ)||

Oh Naa Hero song lyrics from Kannada Movie Hosa Love Story starring Veeresh, Saikumar, Megha, Lyrics penned by Raj Kishore Sung by S P Balasubrahmanyam, Manjula Gururaj, Music Composed by Vijayanand, film is Directed by Raj Kishore and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ