-
ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ..
ಈ ಗುಡಿನಾಡ ಬೀಡು ಈ ಸವಿಗನ್ನಡ ನಾಡು
ಈ ಋಷಿ ಶಿಲ್ಪಿನಾಡು ಈ ಕವಿಗನ್ನಡ ನಾಡು
ಭಾರತ ಮಾತೆಗೆ ನೂರು ವಂದನೆ…
ನನ್ನ ಕನ್ನಡ ಮಾತೆಗೆ ಕೋಟಿ ವಂದನೆ….
ಎಲ್ಲೆಲ್ಲಿ ನೋಡಲಿ ಗಿರಿ ಸಿರಿಗಳೆ
ಗಂಧದ ಗೂಡಿದು ನಮ್ಮ ನಾಡು
ಕಾವೇರಿ ನದಿಯಲ್ಲಿ ಸಂಜೀವಿನಿ
ಕನ್ನಡ ಮಣ್ಣಲ್ಲಿ ಸಂಜೀವಿನಿ
ವನದೇವಿ ಹಸಿರ ಸೀರೆ ಉಟ್ಟು……
ಶ್ರೀಗಂಧದ ಮಾಲೆ ಮುಡಿದಿರಳು
ಈ ಜನ್ಮವು ಬಹು ಧನ್ಯವೂ
ನಾವಿಲ್ಲಿ ಬೆರೆತು ನಲಿಯು..ವಾಗ
||ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ…||
ಏನೆಂದು ಹಾಡಲಿ ನಮ್ಮ ನಾಡ
ಚಿನ್ನದ ಬೀಡಿದು ನಮ್ಮ ಊರು
ಅಮೃತಧಾರೆಯು ನಮ್ಮ ಭಾಷೆ
ಕನ್ನಡ ಜನಮನ ಕೋಹಿನೂರು
ಕನ್ನಡ ನಾಡಿನಲಿ ನಾನು
ನೂರಾರು ಜನ್ಮ ತಾಳುವೆ
ನನ್ ಜನ್ಗಳೇ ನನ್ ದೇವರು…
ಆ ಜನಗಳ ಕಣ್ಮಣಿಯಾಗುವೆನು ನಾನು
||ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ..
ಈ ಗುಡಿನಾಡ ಬೀಡು ಈ ಸವಿಗನ್ನಡ ನಾಡು
ಈ ಋಷಿ ಶಿಲ್ಪಿನಾಡು ಈ ಕವಿಗನ್ನಡ ನಾಡು
ಭಾರತ ಮಾತೆಗೆ ನೂರು ವಂದನೆ…
ನನ್ನ ಕನ್ನಡ ಮಾತೆಗೆ ಕೋಟಿ ವಂದನೆ….||
-
ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ..
ಈ ಗುಡಿನಾಡ ಬೀಡು ಈ ಸವಿಗನ್ನಡ ನಾಡು
ಈ ಋಷಿ ಶಿಲ್ಪಿನಾಡು ಈ ಕವಿಗನ್ನಡ ನಾಡು
ಭಾರತ ಮಾತೆಗೆ ನೂರು ವಂದನೆ…
ನನ್ನ ಕನ್ನಡ ಮಾತೆಗೆ ಕೋಟಿ ವಂದನೆ….
ಎಲ್ಲೆಲ್ಲಿ ನೋಡಲಿ ಗಿರಿ ಸಿರಿಗಳೆ
ಗಂಧದ ಗೂಡಿದು ನಮ್ಮ ನಾಡು
ಕಾವೇರಿ ನದಿಯಲ್ಲಿ ಸಂಜೀವಿನಿ
ಕನ್ನಡ ಮಣ್ಣಲ್ಲಿ ಸಂಜೀವಿನಿ
ವನದೇವಿ ಹಸಿರ ಸೀರೆ ಉಟ್ಟು……
ಶ್ರೀಗಂಧದ ಮಾಲೆ ಮುಡಿದಿರಳು
ಈ ಜನ್ಮವು ಬಹು ಧನ್ಯವೂ
ನಾವಿಲ್ಲಿ ಬೆರೆತು ನಲಿಯು..ವಾಗ
||ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ…||
ಏನೆಂದು ಹಾಡಲಿ ನಮ್ಮ ನಾಡ
ಚಿನ್ನದ ಬೀಡಿದು ನಮ್ಮ ಊರು
ಅಮೃತಧಾರೆಯು ನಮ್ಮ ಭಾಷೆ
ಕನ್ನಡ ಜನಮನ ಕೋಹಿನೂರು
ಕನ್ನಡ ನಾಡಿನಲಿ ನಾನು
ನೂರಾರು ಜನ್ಮ ತಾಳುವೆ
ನನ್ ಜನ್ಗಳೇ ನನ್ ದೇವರು…
ಆ ಜನಗಳ ಕಣ್ಮಣಿಯಾಗುವೆನು ನಾನು
||ಮೇಘಮಾಲೆಯಲಿ ವರ್ಣ ಸ್ವರ್ಣದಲಿ
ಲೀನವಾಗಿದೆ ಈ ಜೀವ….
ನಾದ ವೇದದಲಿ ಭಾವ ಬಾವದಲಿ
ಬೆರೆತು ಹೋಗಿದೆ ಈ ಪ್ರೇಮ..
ಈ ಗುಡಿನಾಡ ಬೀಡು ಈ ಸವಿಗನ್ನಡ ನಾಡು
ಈ ಋಷಿ ಶಿಲ್ಪಿನಾಡು ಈ ಕವಿಗನ್ನಡ ನಾಡು
ಭಾರತ ಮಾತೆಗೆ ನೂರು ವಂದನೆ…
ನನ್ನ ಕನ್ನಡ ಮಾತೆಗೆ ಕೋಟಿ ವಂದನೆ….||
Megha Maleyalli song lyrics from Kannada Movie Hosa Love Story starring Veeresh, Saikumar, Megha, Lyrics penned by Raj Kishore Sung by Vishnuvardhan, Music Composed by Vijayanand, film is Directed by Raj Kishore and film is released on 1993