Thaayi Thaayi-female Lyrics

ತಾಯಿ ತಾಯಿ-ಫಿಮೇಲ್ Lyrics

in Hoovu Hannu

in ಹೂವು ಹಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೋ ಜೋ ನನ್ನ ಮುದ್ದಿನ ಕಂದ
ಗುಮ್ಮನು ಬಂದ…ಲ್ ಲ್ ಲ್ ಲ್ ಲ್ ಲಾಯೀ….
ಜೋ ಜೋ ನನ್ನ ಚಿನ್ನದ ಕಂದ
ಚಂದಿರ ಬಂದ …. ಲ್ ಲ್ ಲ್ ಲ್ ಲ್ ಲಾಯೀ….
ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ತಾಯಿ ತಾಯಿ ಲಾಲಿ ಹಾಡೋ 
ಹೆತ್ತ ತಾಯಿಗೆ…..
ಹೊರುವಳು ಭೂಮಿ ಭಾರ, 
ಹೆರುವಳು ತಾಯಿ ನೋವ
ತ್ಯಾಗಮಯಿ. . . ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಕರುಳ ಕುಡಿಯ ಸುಖ ಕೋರಿ 
ಗೂಡಿನಿಂದ ಹೊರ ಹಾರಿ
ಅಲೆವಳು,ದಣಿವಳು 
ಅನುಕ್ಷಣ ಮಿಡಿವಳು
ಆ ಆ ಆ ಆ ….ಆ ಆ ಆ ಆ ….
ಕಾಲಕೂಟವನು ಸಹಿಸಿ 
ಕಾಮಕೂಟವನು ಕ್ಷಮಿಸಿ
ಜಗವನೆ ಮಗುವಿನ ತರದಲಿ ತಿಳಿವಳು
ಆ ಆ ಆ ಆ ….ಆ ಆ ಆ ಆ ….
ಅಳುವಳು ಅಬಲೆಯು ಎಂದೂ 
ಉಳಿವಳು ಮಗುವಿದೆ ಎಂದೂ 
ಪ್ರೇಮಮಯಿ  ತಾಯಿ 
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಗರ್ಭವೇ ತಾಯಿಯ ಸ್ವರ್ಗ 
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ 
ವಹಿಸಿದ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ 
ಇರುವಳು ದಿನ ಉಪವಾಸ
ವೇದಮಯಿ  ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಯೌವನ (ಆ ಆ ಆ ) ಜೊತೆ ಬಡತನ (ಆ ಆ ಆ )
ಹಂಗಿಸೋ (ಆ ಆ ಆ ) ಆ ಸಿರಿತನ (ಆ ಆ ಆ )
ಈ ಉದರಕಾಗಿ ಈ ಅಧರಕೆ ಕಹಿ ಚುಂಬನ..
ಆ…….ಆ ಆ ಆ ಆ  ಆ…..ಆ ……..
ಈ ಬದುಕಿಗಾಗಿ ಈ ಮೌನದ ಆಕ್ರಂದನ
ಆ…….ಆ ಆ ಆ ಆ  ಆ…..ಆ ……..
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ. . . ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ತಾಯಿ ತಾಯಿ ಲಾಲಿ ಹಾಡೋ 
ಹೆತ್ತ ತಾಯಿಗೆ…..||

 

ಜೋ ಜೋ ನನ್ನ ಮುದ್ದಿನ ಕಂದ
ಗುಮ್ಮನು ಬಂದ…ಲ್ ಲ್ ಲ್ ಲ್ ಲ್ ಲಾಯೀ….
ಜೋ ಜೋ ನನ್ನ ಚಿನ್ನದ ಕಂದ
ಚಂದಿರ ಬಂದ …. ಲ್ ಲ್ ಲ್ ಲ್ ಲ್ ಲಾಯೀ….
ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ತಾಯಿ ತಾಯಿ ಲಾಲಿ ಹಾಡೋ 
ಹೆತ್ತ ತಾಯಿಗೆ…..
ಹೊರುವಳು ಭೂಮಿ ಭಾರ, 
ಹೆರುವಳು ತಾಯಿ ನೋವ
ತ್ಯಾಗಮಯಿ. . . ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಕರುಳ ಕುಡಿಯ ಸುಖ ಕೋರಿ 
ಗೂಡಿನಿಂದ ಹೊರ ಹಾರಿ
ಅಲೆವಳು,ದಣಿವಳು 
ಅನುಕ್ಷಣ ಮಿಡಿವಳು
ಆ ಆ ಆ ಆ ….ಆ ಆ ಆ ಆ ….
ಕಾಲಕೂಟವನು ಸಹಿಸಿ 
ಕಾಮಕೂಟವನು ಕ್ಷಮಿಸಿ
ಜಗವನೆ ಮಗುವಿನ ತರದಲಿ ತಿಳಿವಳು
ಆ ಆ ಆ ಆ ….ಆ ಆ ಆ ಆ ….
ಅಳುವಳು ಅಬಲೆಯು ಎಂದೂ 
ಉಳಿವಳು ಮಗುವಿದೆ ಎಂದೂ 
ಪ್ರೇಮಮಯಿ  ತಾಯಿ 
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಗರ್ಭವೇ ತಾಯಿಯ ಸ್ವರ್ಗ 
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ 
ವಹಿಸಿದ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ 
ಇರುವಳು ದಿನ ಉಪವಾಸ
ವೇದಮಯಿ  ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ಲಾಲಿ ಹಾಡೋ ಹೆತ್ತ ತಾಯಿಗೆ…..||
 
ಯೌವನ (ಆ ಆ ಆ ) ಜೊತೆ ಬಡತನ (ಆ ಆ ಆ )
ಹಂಗಿಸೋ (ಆ ಆ ಆ ) ಆ ಸಿರಿತನ (ಆ ಆ ಆ )
ಈ ಉದರಕಾಗಿ ಈ ಅಧರಕೆ ಕಹಿ ಚುಂಬನ..
ಆ…….ಆ ಆ ಆ ಆ  ಆ…..ಆ ……..
ಈ ಬದುಕಿಗಾಗಿ ಈ ಮೌನದ ಆಕ್ರಂದನ
ಆ…….ಆ ಆ ಆ ಆ  ಆ…..ಆ ……..
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ. . . ತಾಯಿ
 
|| ತಾಯಿ ತಾಯಿ ಲಾಲಿ ಹಾಡೋ 
ಭೂಮಿತಾಯಿಗೆ….
ತಾಯಿ ತಾಯಿ ಲಾಲಿ ಹಾಡೋ 
ಹೆತ್ತ ತಾಯಿಗೆ…..||

 

Thaayi Thaayi song lyrics from Kannada Movie Hoovu Hannu starring Lakshmi, Ajay Gundu Rao, Vaijayanthi, Lyrics penned by Hamsalekha Sung by Dr Rajkumar, Music Composed by Hamsalekha, film is Directed by S V Rajendra Singh Babu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ