Manju Manju Belli Manju Lyrics

ಮಂಜು ಮಂಜು ಬೆಳ್ಳಿ ಮಂಜು Lyrics

in Hoovu Hannu

in ಹೂವು ಹಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ..

ಮಂಜು ಮಂಜು ಬೆಳ್ಳಿ ಮಂಜು
ಮಂಜು ಮಂಜು

ಸಂಪಿಗೆ ಹೂ ಹೋಲುವ
ನಾಜೂಕಿನ ಮೂಗಿನ ಅಂದದ..
ಮುತ್ತಿನ ಮೂಗುತಿ ಹಿಮಬಿಂದುವೇ

|| ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ..

ಮಂಜು ಮಂಜು ಬೆಳ್ಳಿ
ಮಂಜು ಮಂಜು ಮಂಜು ||

ಹಸುರಿನ ವನಜನ ಮುಂಜಾವಿನ
ಜೋಡಿಗೆ ಸುರಿದರು..
ಮಂಜಿನ ರತುನದ ಹಿಮಮಣಿಗಳ

|| ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ. . ಓ
ಮಂಜು ಮಂಜು ಬೆಳ್ಳಿ ಮಂಜು
ಮಂಜು ಮಂಜು. . . ||

ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ..

ಮಂಜು ಮಂಜು ಬೆಳ್ಳಿ ಮಂಜು
ಮಂಜು ಮಂಜು

ಸಂಪಿಗೆ ಹೂ ಹೋಲುವ
ನಾಜೂಕಿನ ಮೂಗಿನ ಅಂದದ..
ಮುತ್ತಿನ ಮೂಗುತಿ ಹಿಮಬಿಂದುವೇ

|| ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ..

ಮಂಜು ಮಂಜು ಬೆಳ್ಳಿ
ಮಂಜು ಮಂಜು ಮಂಜು ||

ಹಸುರಿನ ವನಜನ ಮುಂಜಾವಿನ
ಜೋಡಿಗೆ ಸುರಿದರು..
ಮಂಜಿನ ರತುನದ ಹಿಮಮಣಿಗಳ

|| ಮಂಜು ಮಂಜು ಬೆಳ್ಳಿ ಮಂಜು
ಮಂಜಿನ ರೇಷಿಮೆ ರಾಶಿಯಲಿ
ಪ್ರೇಮಿಸುವ ಹಿಮ ಕಾಶಿಯಲಿ. . ಓ
ಮಂಜು ಮಂಜು ಬೆಳ್ಳಿ ಮಂಜು
ಮಂಜು ಮಂಜು. . . ||

Manju Manju Belli Manju song lyrics from Kannada Movie Hoovu Hannu starring Lakshmi, Ajay Gundu Rao, Vaijayanthi, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S V Rajendra Singh Babu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ