ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…
ಮೇಲಿಂದ ಕೆಳಗೆ ಬಿದ್ದರೆ
ಮೈ ಮೂಳೆ ಮುರಿದು
ಬರುವುದೇನೆ ಪ್ರೇಮ…
ಮೈಯಲ್ಲಾ ಕೂಯ್ದು ಕೊಂಡರೆ
ಬ್ಲೆಡ್ಡಲ್ಲಿ ಪ್ರೇಮ ಬರದೆ…
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…..||
ರೋಮಿಯೋ ಸ್ಟೈಲಲಿ
ಪಾಯ್ಜನು ಕುಡಿದರೆ
ಬೆರ್ತಲ್ಲಿ ಪ್ರೇಮ ಸಿಗುವುದೆ
ದೇವದಾಸ್ ಸ್ಟೈಲಲಿ
ನಾ ದಾಡಿ ಬಿಟ್ಟರೆ
ಬ್ಲೇಡ್ ಆಗಿ ಪ್ರೇಮ ಬರುವುದೇ
ಶರಾಬು ಷರಾಯಿ
ಕಂಠ ಪೂರ್ತಿ ಕುಡಿದರೆ
ಕಿಕ್ ಅಲ್ಲಿ ಪ್ರೇಮ ಸಿಗುವುದೆ
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
(ಅದೇನದು…)
ಅದೇನು ಅಂತ ಹೇಳೆಲೇ…..||
ಫುಡ್ಡು ಬ್ರೆಡ್ಡು ನಾ ಬಿಟ್ಟು ಕೂತರೆ
ಹಸಿವಲ್ಲಿ ಪ್ರೇಮ ಸಿಗುವುದೇ
ಪ್ರೀತ್ಸೆ ಅನ್ನುತ ನಾ ಜುಟ್ಟು ಹಿಡಿದರೆ
ಆ ಪ್ರೇಮ ಹೆದರಿ ಒಲಿವುದೆ
ಸಬೂಬು ಜವಾಬು
ಮಾತಲ್ಲಿಟ್ಟು ಕೊಂಡರೆ
ಆ ಪ್ರೇಮ ಬುಟ್ಟಿಗ್ ಬೀಳದೆ…
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…
ಮೇಲಿಂದ ಕೆಳಗೆ ಬಿದ್ದರೆ
ಮೈ ಮೂಳೆ ಮುರಿದು
ಬರುವುದೇನೆ ಪ್ರೇಮ…
ಮೈಯಲ್ಲಾ ಕೂಯ್ದು ಕೊಂಡರೆ
ಬ್ಲೆಡ್ಡಲ್ಲಿ ಪ್ರೇಮ ಬರದೆ…
ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…..||
ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…
ಮೇಲಿಂದ ಕೆಳಗೆ ಬಿದ್ದರೆ
ಮೈ ಮೂಳೆ ಮುರಿದು
ಬರುವುದೇನೆ ಪ್ರೇಮ…
ಮೈಯಲ್ಲಾ ಕೂಯ್ದು ಕೊಂಡರೆ
ಬ್ಲೆಡ್ಡಲ್ಲಿ ಪ್ರೇಮ ಬರದೆ…
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…..||
ರೋಮಿಯೋ ಸ್ಟೈಲಲಿ
ಪಾಯ್ಜನು ಕುಡಿದರೆ
ಬೆರ್ತಲ್ಲಿ ಪ್ರೇಮ ಸಿಗುವುದೆ
ದೇವದಾಸ್ ಸ್ಟೈಲಲಿ
ನಾ ದಾಡಿ ಬಿಟ್ಟರೆ
ಬ್ಲೇಡ್ ಆಗಿ ಪ್ರೇಮ ಬರುವುದೇ
ಶರಾಬು ಷರಾಯಿ
ಕಂಠ ಪೂರ್ತಿ ಕುಡಿದರೆ
ಕಿಕ್ ಅಲ್ಲಿ ಪ್ರೇಮ ಸಿಗುವುದೆ
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
(ಅದೇನದು…)
ಅದೇನು ಅಂತ ಹೇಳೆಲೇ…..||
ಫುಡ್ಡು ಬ್ರೆಡ್ಡು ನಾ ಬಿಟ್ಟು ಕೂತರೆ
ಹಸಿವಲ್ಲಿ ಪ್ರೇಮ ಸಿಗುವುದೇ
ಪ್ರೀತ್ಸೆ ಅನ್ನುತ ನಾ ಜುಟ್ಟು ಹಿಡಿದರೆ
ಆ ಪ್ರೇಮ ಹೆದರಿ ಒಲಿವುದೆ
ಸಬೂಬು ಜವಾಬು
ಮಾತಲ್ಲಿಟ್ಟು ಕೊಂಡರೆ
ಆ ಪ್ರೇಮ ಬುಟ್ಟಿಗ್ ಬೀಳದೆ…
|| ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…
ಮೇಲಿಂದ ಕೆಳಗೆ ಬಿದ್ದರೆ
ಮೈ ಮೂಳೆ ಮುರಿದು
ಬರುವುದೇನೆ ಪ್ರೇಮ…
ಮೈಯಲ್ಲಾ ಕೂಯ್ದು ಕೊಂಡರೆ
ಬ್ಲೆಡ್ಡಲ್ಲಿ ಪ್ರೇಮ ಬರದೆ…
ಪ್ರೇಮ ಪ್ರೇಮ ಪ್ರೇಮ
ಅದೆಲ್ಲಿ ಅಂತ ಹೇಳೆಲೇ…
ಡ್ರೀಮ ಡ್ರಾಮ ಕ್ರೈಮ
ಅದೇನು ಅಂತ ಹೇಳೆಲೇ…..||