ಐ ಲವ್ ಯು ಇನ್ನು ಸಾಕು
ಐ ಡ್ಯಾಶ್ ಯೂ ಎನ್ನಬೇಕು
ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಸವಿ ಮುತ್ತಿಗಾಗಿ ಅಲ್ಲ
ಬಿಸಿ ಅಪ್ಪುಗೆ ಬೇಕಿಲ್ಲ
ಬಳುಕಾಡೋ ದೇಹ ಬೇಕಾಗಿಲ್ಲ
ನೆನಪು ಒಂದೇ ಸಾಕು
ಮುದ ನೀಡುತಿರಲು ಬೇಕು
ನೀನೇನೇ ಮಾಡು ಬದಲಾಗಲ್ಲ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಈ ನನ್ನ ಪ್ರೀತಿಯಲ್ಲಿ
ಆ ಸೋಲು ಅನ್ನೊದ್ ಇಲ್ಲ
ನಿನಗಾಗಿ ಪ್ರೀತಿ ಮಾಡೋದಲ್ಲ
ಮಳೆಯ ಪ್ರೀತಿ ಅಲ್ಲ
ಇದು ಕೊಡುವ ಪ್ರೀತಿ ಅಲ್ಲ
ನನ್ನೊಳಗೆ ಸವಿಯೋ ಬೇವು ಬೆಲ್ಲ
|| ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….||
ಅರ್ಥ ಮಾಡಿಕೊಂಡು
ಬೆಳೆಸೋದು ಪ್ರೀತಿ ಅಲ್ಲ
ಕಲ್ಲಾಗಿ ಕರಗಿ ಹೋಗೋದಲ್ಲ
ಪ್ರೇಮವಾದ ಮೇಲೆ
ಕೊನೆಯುಸಿರು ಇರುವ ವರೆಗೆ
ಎದೆಯಲ್ಲೆ ಇರುವ ಭಾವನೆಯಲ್ಲ
ಡ್ಯಾಶ್ ಯೂ….
ಐ…. ಡ್ಯಾಶ್ ಯೂ….
ಹೃದಯ ಹೊಡೆಯೋ ಹಾಗೆ
ನನ್ನುಸಿರು ನಿಲ್ಲೋ ಹಾಗೆ
ನೀನೇನೆ ದ್ರೋಹ ಮಾಡಿ ನೋಡು
ಈ ಪ್ರೀತೀಲಿ ಒಂದ್ ಇಂಚು
ನೀ ಕಡಿಮೆ ಮಾಡಲಾರೆ
ನಿನ ಕೈಲೆ ಅದು ಆಗದು..
ನೋ…..
|| ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….||
ಐ ಲವ್ ಯು ಇನ್ನು ಸಾಕು
ಐ ಡ್ಯಾಶ್ ಯೂ ಎನ್ನಬೇಕು
ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಸವಿ ಮುತ್ತಿಗಾಗಿ ಅಲ್ಲ
ಬಿಸಿ ಅಪ್ಪುಗೆ ಬೇಕಿಲ್ಲ
ಬಳುಕಾಡೋ ದೇಹ ಬೇಕಾಗಿಲ್ಲ
ನೆನಪು ಒಂದೇ ಸಾಕು
ಮುದ ನೀಡುತಿರಲು ಬೇಕು
ನೀನೇನೇ ಮಾಡು ಬದಲಾಗಲ್ಲ
ಐ ಡ್ಯಾಶ್ ಯೂ
ಐ ಡ್ಯಾಶ್ ಯೂ
ಈ ನನ್ನ ಪ್ರೀತಿಯಲ್ಲಿ
ಆ ಸೋಲು ಅನ್ನೊದ್ ಇಲ್ಲ
ನಿನಗಾಗಿ ಪ್ರೀತಿ ಮಾಡೋದಲ್ಲ
ಮಳೆಯ ಪ್ರೀತಿ ಅಲ್ಲ
ಇದು ಕೊಡುವ ಪ್ರೀತಿ ಅಲ್ಲ
ನನ್ನೊಳಗೆ ಸವಿಯೋ ಬೇವು ಬೆಲ್ಲ
|| ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….||
ಅರ್ಥ ಮಾಡಿಕೊಂಡು
ಬೆಳೆಸೋದು ಪ್ರೀತಿ ಅಲ್ಲ
ಕಲ್ಲಾಗಿ ಕರಗಿ ಹೋಗೋದಲ್ಲ
ಪ್ರೇಮವಾದ ಮೇಲೆ
ಕೊನೆಯುಸಿರು ಇರುವ ವರೆಗೆ
ಎದೆಯಲ್ಲೆ ಇರುವ ಭಾವನೆಯಲ್ಲ
ಡ್ಯಾಶ್ ಯೂ….
ಐ…. ಡ್ಯಾಶ್ ಯೂ….
ಹೃದಯ ಹೊಡೆಯೋ ಹಾಗೆ
ನನ್ನುಸಿರು ನಿಲ್ಲೋ ಹಾಗೆ
ನೀನೇನೆ ದ್ರೋಹ ಮಾಡಿ ನೋಡು
ಈ ಪ್ರೀತೀಲಿ ಒಂದ್ ಇಂಚು
ನೀ ಕಡಿಮೆ ಮಾಡಲಾರೆ
ನಿನ ಕೈಲೆ ಅದು ಆಗದು..
ನೋ…..
|| ಬೆಂಕಿಯಲ್ಲಿ ಹಾಕು
ಕಡಲಿಗೆ ಬಿಸಾಕು
ಬೆಟ್ಟದಿಂದ ನೂಕು
ಬೆನ್ನಲ್ಲಿ ಚೂರಿ ಹಾಕು
ಎಂದೆಂದಿಗೂ
ನೀ ಸಿಗದೆ ಹೋದರೂ
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….
ಐ ಡ್ಯಾಶ್ ಯೂ….||