ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
ಬೊಂಬೆ ಮಾಡೊ ಕೈಗೆ ಬಣ್ಣ ಸಿಗಲಿಲ್ಲ
ಪ್ರೀತಿ ಕೊಡುವ ಮನೆಗೆ ಬೆಳಕೆ ಬರಲಿಲ್ಲ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ಮಮಮ ಮಾ ಬಬಬ ಬಾಬಬಾ ಬಾಬಬಾ
ಮಮಮ ಮಾ ಬಬಬ ಬಾಬಬಾ ಬಾಬಬಾ ಓ ಓ ಓ ಓ
ಬಾರೋ ಗೆಳಯ ಸೂರ್ಯ ನೀನು ನನ್ನಂತೆ
ಬೆಳಕೆ ಕೊಟ್ಟರು ನಿನ್ನ ಹಿಂದೆ ಇರುಳಂತೆ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
ಬೊಂಬೆ ಮಾಡೊ ಕೈಗೆ ಬಣ್ಣ ಸಿಗಲಿಲ್ಲ
ಪ್ರೀತಿ ಕೊಡುವ ಮನೆಗೆ ಬೆಳಕೆ ಬರಲಿಲ್ಲ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ರಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ಮಮಮ ಮಾ ಬಬಬ ಬಾಬಬಾ ಬಾಬಬಾ
ಮಮಮ ಮಾ ಬಬಬ ಬಾಬಬಾ ಬಾಬಬಾ ಓ ಓ ಓ ಓ
ಬಾರೋ ಗೆಳಯ ಸೂರ್ಯ ನೀನು ನನ್ನಂತೆ
ಬೆಳಕೆ ಕೊಟ್ಟರು ನಿನ್ನ ಹಿಂದೆ ಇರುಳಂತೆ
|| ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ ||
Thereyo Manjina Thereya song lyrics from Kannada Movie Himapatha starring Vishnuvardhan, Suhasini, Jayapradha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S V Rajendra Singh Babu and film is released on 1995