ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
ಆಕಾಶ ಗಂಗೆಗೆ ಆನಂದ ಕಣ್ಣೀರೊ
ವಯ್ಯಾರಿ ಗಂಗೆಗೆ ಸಿಂಗಾರಿ ಗಂಗೆಗೆ
ಅನುರಾಗ ಪನ್ನೀರೊ. . .
ಹೇಮಂತ ಗಿರಿಯಲ್ಲಿ ಸೌಂದರ್ಯ ಗುಡಿಯಲ್ಲಿ
ಮಂಜಿಂದ ನೀರಾಗೊ ನೀರಿಂದ ಮಂಜಾಗೊ
ಏಕಾಂತ ಸೇವೆಯಲಿ
ಮಹಾ ಆಲಯ ಮನೋ ಆಲಯ
ಮಹಾ ಆಲಯ ಮನೋ ಆಲಯ
ಮಹಾ ಸಂಭ್ರಮ ಮನೋ ಸಂಭ್ರಮ
ಮಹಾ ಸಂಗಮ ಮನೋ ಸಂಗಮ
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
ಓ ಓ ಓ ಓ ಓ. . . ಓ ಓ ಓ ಓ. . .
ನುಡಿದಂತೆ ನುಡಿಯೋನು
ಮನಸನ್ನು ತೆರೆಸೋನು
ಕೈಲಾಸ ಗಿರಿರಾಯ ಹಾಲಂಥ ಮಹರಾಯ
ನಮ್ಮನ್ನು ಬೆರೆಸೋನು. . . .
ಒಂದೊಂದು ದನಿಯಲ್ಲು
ಒಂದೊಂದು ಹನಿಯಲ್ಲು
ಅನುರಾಗ ಸಂಚಾರ ರೋಮಾಂಚ ತಂದಾಗ
ಮನಸೆಲ್ಲ ಶೃಂಗಾರ
ಮನೋ ಕಂಪನ ಮಹಾ ಕಂಪನ
ಮನೋ ಕಂಪನ ಮಹಾ ಕಂಪನ
ಮನೋ ಬಂಧನ ಮಹಾ ಬಂಧನ
ಸಖಿ ಚುಂಬನ ಸುಖಿ ಚುಂಬನ
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
ಆಕಾಶ ಗಂಗೆಗೆ ಆನಂದ ಕಣ್ಣೀರೊ
ವಯ್ಯಾರಿ ಗಂಗೆಗೆ ಸಿಂಗಾರಿ ಗಂಗೆಗೆ
ಅನುರಾಗ ಪನ್ನೀರೊ. . .
ಹೇಮಂತ ಗಿರಿಯಲ್ಲಿ ಸೌಂದರ್ಯ ಗುಡಿಯಲ್ಲಿ
ಮಂಜಿಂದ ನೀರಾಗೊ ನೀರಿಂದ ಮಂಜಾಗೊ
ಏಕಾಂತ ಸೇವೆಯಲಿ
ಮಹಾ ಆಲಯ ಮನೋ ಆಲಯ
ಮಹಾ ಆಲಯ ಮನೋ ಆಲಯ
ಮಹಾ ಸಂಭ್ರಮ ಮನೋ ಸಂಭ್ರಮ
ಮಹಾ ಸಂಗಮ ಮನೋ ಸಂಗಮ
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
ಓ ಓ ಓ ಓ ಓ. . . ಓ ಓ ಓ ಓ. . .
ನುಡಿದಂತೆ ನುಡಿಯೋನು
ಮನಸನ್ನು ತೆರೆಸೋನು
ಕೈಲಾಸ ಗಿರಿರಾಯ ಹಾಲಂಥ ಮಹರಾಯ
ನಮ್ಮನ್ನು ಬೆರೆಸೋನು. . . .
ಒಂದೊಂದು ದನಿಯಲ್ಲು
ಒಂದೊಂದು ಹನಿಯಲ್ಲು
ಅನುರಾಗ ಸಂಚಾರ ರೋಮಾಂಚ ತಂದಾಗ
ಮನಸೆಲ್ಲ ಶೃಂಗಾರ
ಮನೋ ಕಂಪನ ಮಹಾ ಕಂಪನ
ಮನೋ ಕಂಪನ ಮಹಾ ಕಂಪನ
ಮನೋ ಬಂಧನ ಮಹಾ ಬಂಧನ
ಸಖಿ ಚುಂಬನ ಸುಖಿ ಚುಂಬನ
|| ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು
ಯುಗಯುಗದ ಪ್ರೇಮವಿದು
ಶಿವಗಂಗ ಗಾನವಿದು
ಈ ಕಾಂಚನಗಂಗ ನಮದು
ಈ ಗೌರಿಶಿಖರ ನಮದು ||
Ee Kanchana Ganga Namadu song lyrics from Kannada Movie Himapatha starring Vishnuvardhan, Suhasini, Jayapradha, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S V Rajendra Singh Babu and film is released on 1995