Savira Henna kandiha chinna Lyrics

ಸಾವಿರ ಹೆಣ್ಣಾ ಕಂಡಿಹ ಚಿನ್ನ Lyrics

in Hennu Honnu Mannu

in ಹೆಣ್ಣು ಹೊನ್ನು ಮಣ್ಣು

LYRIC

Song Details Page after Lyrice

ಗಂಡು : ಸಾವಿರ ಹೆಣ್ಣಾ ಕಂಡಿಹೆ ಚಿನ್ನ
                ಎಂದೂ ಹೀಗಾಗಿಲ್ಲಾ...  
                ಸಾವಿರ ಹೆಣ್ಣಾ ಕಂಡಿಹ ಚಿನ್ನ
                ಎಂದೂ ಹೀಗಾಗಿಲ್ಲಾ...   
ಹೆಣ್ಣು : ನಿನ್ನೀ ಅಂದ ಕಂಡಾಗಿಂದ
                ನಾನು ನಾನಾಗಿಲ್ಲಾ.. 
                ನಿನ್ನೀ ಅಂದ ಕಂಡಾಗಿಂದ
                ನಾನು ನಾನಾಗಿಲ್ಲಾ.. 
 
ಗಂಡು : ಕಣ್ಣಿನ ತುಂಬಾ ನಿನ್ನದೆ ಬಿಂಬ
                ಎಲ್ಲಾ ಮರೆಸಿಯಲ್ಲಾ             
                ಕಣ್ಣಿನ ತುಂಬಾ ನಿನ್ನದೆ ಬಿಂಬ
                ಎಲ್ಲಾ ಮರೆಸಿಯಲ್ಲಾ             
ಹೆಣ್ಣು : ನನ್ನವನೆಂಬ ಹರುಷದ ಜಂಭ
                ತುಂಬಿ ಕಾಡೆದೆಯಲ್ಲಾ 
                 ಸಂಬಂಧ ಕಾಣಿಕೆ ತಂದ
                ಆನಂದವೇ ಎಲ್ಲಾ ಬಾಳೆಲ್ಲಾ
 
|| ಗಂಡು : ಹೇ ಹೇ ಹೇ....
             ಸಾವಿರ ಹೆಣ್ಣಾ ಕಂಡಿಹೆ ಚಿನ್ನ
                ಎಂದೂ ಹೀಗಾಗಿಲ್ಲಾ...  
ಹೆಣ್ಣು : ನಿನ್ನೀ ಅಂದ ಕಂಡಾಗಿಂದ
                 ನಾನು ನಾನಾಗಿಲ್ಲಾ...|| 
 
ಹೆಣ್ಣು : ಎಲ್ಲಿಯ ನೀನೋ ಎಲ್ಲಿಯ ನಾನೋ
               ಇಲ್ಲಿ ಸೇರಿದೆವಲ್ಲಾ 
               ಎಲ್ಲಿಯ ನೀನೋ ಎಲ್ಲಿಯ ನಾನೋ
               ಇಲ್ಲಿ ಸೇರಿದೆವಲ್ಲಾ 
ಗಂಡು : ಹಗಲೋ ಇರುಳೋ ಇಲ್ಲೋ ಅಲ್ಲೋ
                ಎಲ್ಲೂ ನೀನೇ ಎಲ್ಲಾ 
                ನಿನ್ನಾ ಕಲೆತೆ ಎಲ್ಲಾ ಮರೆತೆ
                ಚಿಂತೆಯ ಸುಳಿವೇ ಇಲ್ಲಾ 
 
|| ಹೆಣ್ಣು : ಹೇಹೇಹೇಹೇ.. 
               ನಿನ್ನೀ ಅಂದ ಕಂಡಾಗಿಂದ
               ನಾನು ನಾನಾಗಿಲ್ಲಾ.. 
ಗಂಡು : ಓಓಹೋಹೋ .
               ಸಾವಿರ ಹೆಣ್ಣಾ ಕಂಡಿಹೆ ಚಿನ್ನ
               ಎಂದೂ ಹೀಗಾಗಿಲ್ಲಾ...||   
 
ಗಂಡು : ತನುವೇ ಹೂ ವನ ಮನವೇ ಗುಡಿಯು
              ನೀನೇ ಅಲ್ಲಿ ದೇವಿಯು 
              ತನುವೇ ಹೂ ವನ ಮನವೇ ಗುಡಿಯು
              ನೀನೇ ಅಲ್ಲಿ ದೇವಿಯು 
ಹೆಣ್ಣು : ದೇವರು ನೀವು ದಾಸಿಯು ನಾನು
                ಒಲವೇ ನನ್ನ ಸೇವೆಯೋ 
ಗಂಡು : ದೇವಿಗೆ ದೇವನು ದಾಸಿಗೆ ದಾಸನು
                ನಿನಗೆ ನಾನು ಮೀಸಲು 
 
|| ಹೆಣ್ಣು : ಹೇಹೇಹೇಹೇ..  
              ನಿನ್ನೀ ಅಂದ ಕಂಡಾಗಿಂದ
              ನಾನು ನಾನಾಗಿಲ್ಲಾ.. 
ಗಂಡು : ಓಓಹೋಹೋ..
              ಸಾವಿರ ಹೆಣ್ಣ ಕಂಡಿಹೆ ಚಿನ್ನ
              ಎಂದೂ ಹೀಗಾಗಿಲ್ಲಾ...   
ಹೆಣ್ಣು : ಆಹಾಹಾ...ನಾನು ನಾನಾಗಿಲ್ಲಾ..|| 

ಗಂಡು : ಸಾವಿರ ಹೆಣ್ಣಾ ಕಂಡಿಹೆ ಚಿನ್ನ
                ಎಂದೂ ಹೀಗಾಗಿಲ್ಲಾ...  
                ಸಾವಿರ ಹೆಣ್ಣಾ ಕಂಡಿಹ ಚಿನ್ನ
                ಎಂದೂ ಹೀಗಾಗಿಲ್ಲಾ...   
ಹೆಣ್ಣು : ನಿನ್ನೀ ಅಂದ ಕಂಡಾಗಿಂದ
                ನಾನು ನಾನಾಗಿಲ್ಲಾ.. 
                ನಿನ್ನೀ ಅಂದ ಕಂಡಾಗಿಂದ
                ನಾನು ನಾನಾಗಿಲ್ಲಾ.. 
 
ಗಂಡು : ಕಣ್ಣಿನ ತುಂಬಾ ನಿನ್ನದೆ ಬಿಂಬ
                ಎಲ್ಲಾ ಮರೆಸಿಯಲ್ಲಾ             
                ಕಣ್ಣಿನ ತುಂಬಾ ನಿನ್ನದೆ ಬಿಂಬ
                ಎಲ್ಲಾ ಮರೆಸಿಯಲ್ಲಾ             
ಹೆಣ್ಣು : ನನ್ನವನೆಂಬ ಹರುಷದ ಜಂಭ
                ತುಂಬಿ ಕಾಡೆದೆಯಲ್ಲಾ 
                 ಸಂಬಂಧ ಕಾಣಿಕೆ ತಂದ
                ಆನಂದವೇ ಎಲ್ಲಾ ಬಾಳೆಲ್ಲಾ
 
|| ಗಂಡು : ಹೇ ಹೇ ಹೇ....
             ಸಾವಿರ ಹೆಣ್ಣಾ ಕಂಡಿಹೆ ಚಿನ್ನ
                ಎಂದೂ ಹೀಗಾಗಿಲ್ಲಾ...  
ಹೆಣ್ಣು : ನಿನ್ನೀ ಅಂದ ಕಂಡಾಗಿಂದ
                 ನಾನು ನಾನಾಗಿಲ್ಲಾ...|| 
 
ಹೆಣ್ಣು : ಎಲ್ಲಿಯ ನೀನೋ ಎಲ್ಲಿಯ ನಾನೋ
               ಇಲ್ಲಿ ಸೇರಿದೆವಲ್ಲಾ 
               ಎಲ್ಲಿಯ ನೀನೋ ಎಲ್ಲಿಯ ನಾನೋ
               ಇಲ್ಲಿ ಸೇರಿದೆವಲ್ಲಾ 
ಗಂಡು : ಹಗಲೋ ಇರುಳೋ ಇಲ್ಲೋ ಅಲ್ಲೋ
                ಎಲ್ಲೂ ನೀನೇ ಎಲ್ಲಾ 
                ನಿನ್ನಾ ಕಲೆತೆ ಎಲ್ಲಾ ಮರೆತೆ
                ಚಿಂತೆಯ ಸುಳಿವೇ ಇಲ್ಲಾ 
 
|| ಹೆಣ್ಣು : ಹೇಹೇಹೇಹೇ.. 
               ನಿನ್ನೀ ಅಂದ ಕಂಡಾಗಿಂದ
               ನಾನು ನಾನಾಗಿಲ್ಲಾ.. 
ಗಂಡು : ಓಓಹೋಹೋ .
               ಸಾವಿರ ಹೆಣ್ಣಾ ಕಂಡಿಹೆ ಚಿನ್ನ
               ಎಂದೂ ಹೀಗಾಗಿಲ್ಲಾ...||   
 
ಗಂಡು : ತನುವೇ ಹೂ ವನ ಮನವೇ ಗುಡಿಯು
              ನೀನೇ ಅಲ್ಲಿ ದೇವಿಯು 
              ತನುವೇ ಹೂ ವನ ಮನವೇ ಗುಡಿಯು
              ನೀನೇ ಅಲ್ಲಿ ದೇವಿಯು 
ಹೆಣ್ಣು : ದೇವರು ನೀವು ದಾಸಿಯು ನಾನು
                ಒಲವೇ ನನ್ನ ಸೇವೆಯೋ 
ಗಂಡು : ದೇವಿಗೆ ದೇವನು ದಾಸಿಗೆ ದಾಸನು
                ನಿನಗೆ ನಾನು ಮೀಸಲು 
 
|| ಹೆಣ್ಣು : ಹೇಹೇಹೇಹೇ..  
              ನಿನ್ನೀ ಅಂದ ಕಂಡಾಗಿಂದ
              ನಾನು ನಾನಾಗಿಲ್ಲಾ.. 
ಗಂಡು : ಓಓಹೋಹೋ..
              ಸಾವಿರ ಹೆಣ್ಣ ಕಂಡಿಹೆ ಚಿನ್ನ
              ಎಂದೂ ಹೀಗಾಗಿಲ್ಲಾ...   
ಹೆಣ್ಣು : ಆಹಾಹಾ...ನಾನು ನಾನಾಗಿಲ್ಲಾ..|| 

Savira Henna kandiha chinna song lyrics from Kannada Movie Hennu Honnu Mannu starring Rajesh, Udayachandrika, M P Shankar, Lyrics penned by R N Jayagopal Sung by P B Srinivas, P Susheela, Music Composed by Upendra Kumar, film is Directed by Basavaraj Kestur, M V Varadaraj and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ