ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂಗಳ ತುಂಬಲಿ ರಾಮ ಈ ಹೃದಯದಿ ನಿಲ್ಲಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ದಶರಥನಂದನ ರಾಮ ಕೌಸಲ್ಯಸುತ ರಾಮ
ದಶರಥನಂದನ ರಾಮ ಕೌಸಲ್ಯಸುತ ರಾಮ
ಜಾನಕಿ ವಲ್ಲಭ ಶ್ರೀ ರಾಮ ನಿನಗೆ ಕೋಟಿ ಪ್ರಣಾಮ
ತಂದೆಯ ಮಾತಿಗೆ ರಾಮ
ತಂದೆಯ ಮಾತಿಗೆ ರಾಮ ಕೈತಂದನು ಕಾಡಿಗೆ ರಾಮ
ಕೊಂದನು ಜಿಂಕೆಯ ರಾಮ ಸೀತೆಯ ಕಾಣದೆ ನೊಂದನು ರಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂದನು ರಾಮನ ಹನುಮ ಆ ಹನುಮನೆ ಪ್ರಾಣವೆ ರಾಮ
ಕಂದನು ರಾಮನ ಹನುಮ ಆ ಹನುಮನೆ ಪ್ರಾಣವೆ ರಾಮ
ಉಂಗುರ ಕಳಿಸಿದ ರಾಮ ಲಂಕಾಪುರಿಯನು ಸುಟ್ಟನು ಹನುಮ
ಸೇತುವೆ ಕಟ್ಟಿದ ರಾಮ
ಸೇತುವೆ ಕಟ್ಟಿದ ರಾಮ ರಕ್ಕಸರೆಲ್ಲರ ಅಳಿಸಿದ ರಾಮ
ರಕ್ಕಸರೆಲ್ಲರ ಅಳಿಸಿದ ರಾಮ
ಪಾಲಿಸೊ ಪಟ್ಟಾಭಿರಾಮ ನಮ್ಮನು ರಕ್ಷಿಸು ರಾಜಾರಾಮ
||ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂಗಳ ತುಂಬಲಿ ರಾಮ ಈ ಹೃದಯದಿ ನಿಲ್ಲಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ||
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂಗಳ ತುಂಬಲಿ ರಾಮ ಈ ಹೃದಯದಿ ನಿಲ್ಲಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ದಶರಥನಂದನ ರಾಮ ಕೌಸಲ್ಯಸುತ ರಾಮ
ದಶರಥನಂದನ ರಾಮ ಕೌಸಲ್ಯಸುತ ರಾಮ
ಜಾನಕಿ ವಲ್ಲಭ ಶ್ರೀ ರಾಮ ನಿನಗೆ ಕೋಟಿ ಪ್ರಣಾಮ
ತಂದೆಯ ಮಾತಿಗೆ ರಾಮ
ತಂದೆಯ ಮಾತಿಗೆ ರಾಮ ಕೈತಂದನು ಕಾಡಿಗೆ ರಾಮ
ಕೊಂದನು ಜಿಂಕೆಯ ರಾಮ ಸೀತೆಯ ಕಾಣದೆ ನೊಂದನು ರಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂದನು ರಾಮನ ಹನುಮ ಆ ಹನುಮನೆ ಪ್ರಾಣವೆ ರಾಮ
ಕಂದನು ರಾಮನ ಹನುಮ ಆ ಹನುಮನೆ ಪ್ರಾಣವೆ ರಾಮ
ಉಂಗುರ ಕಳಿಸಿದ ರಾಮ ಲಂಕಾಪುರಿಯನು ಸುಟ್ಟನು ಹನುಮ
ಸೇತುವೆ ಕಟ್ಟಿದ ರಾಮ
ಸೇತುವೆ ಕಟ್ಟಿದ ರಾಮ ರಕ್ಕಸರೆಲ್ಲರ ಅಳಿಸಿದ ರಾಮ
ರಕ್ಕಸರೆಲ್ಲರ ಅಳಿಸಿದ ರಾಮ
ಪಾಲಿಸೊ ಪಟ್ಟಾಭಿರಾಮ ನಮ್ಮನು ರಕ್ಷಿಸು ರಾಜಾರಾಮ
||ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂಗಳ ತುಂಬಲಿ ರಾಮ ಈ ಹೃದಯದಿ ನಿಲ್ಲಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ||
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
Rama Rama Usiragali song lyrics from Kannada Movie Hennu Honnu Mannu starring Rajesh, Udayachandrika, M P Shankar, Lyrics penned by R N Jayagopal Sung by Vani Jairam, Music Composed by Upendra Kumar, film is Directed by Basavaraj Kestur, M V Varadaraj and film is released on 1971