Naane Seethe Neene Rama Lyrics

ನಾನೆ ಸೀತೆ ನೀನೆ ರಾಮ Lyrics

in Hendathi Endare Heegirabeku

in ಹೆಂಡತಿ ಎಂದರೆ ಹೀಗಿರಬೇಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
ಓ ಪ್ರಿಯತಮ ಕಾದಿರುವೆ ನಾ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
 
ಅತ್ತೆಮಗಳೊಡನೆ ಆಡಿದ ಆಟಪಾಠವ  ಮರೆತೆಯ
ಸಪಪ್ತಪದಿಯನು ತುಳಿಸಿ ನೀ ಪ್ರಣಯದಾಟವ ಕಲಿಸೆಯ
ಕಾಲಕಾಲಕ್ಕೆ ಸಮಯ ತಪ್ಪದೆ ನಿನಗೆ ಭೋಜನ ಉಣಿಸುವೆ
ವಂಶಕುಡಿಯನು ಬೆಳೆಸುವಂತ ಮುದ್ದು ಮಗುವನು ನೀಡುವೆ
ನಿನ್ನ ಮುದ್ದು ಮಾಡುವೆ ನಿತ್ಯ ಸೇವೆಯಗೈಯ್ಯುವೆ
ಪ್ರೇಮದಾರೆಯ ಹರಿಸುವೆ ನಿನ್ನ ದಾಹವ ನೀಗುವೆ
 
||ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ||
 
ನನ್ನ ತಾಯಿಯ ಕಾಟಕ್ಕೆ ನನ್ನ ಜೀವವು ಮುದುಡಿದೆ
ಪರರ ಮಡಿಲಿಗೆ ನನ್ನನು ಧಾರೆ ಎರೆಯುವ ಸಂಚಿದೆ
ನಿನಗೆ ಮುಡಿಪಾಗಿರುವ ನನ್ನ ದೇಹ ಪರರಿಗೆ ನೀಡೆನು
ನೀಡುವಂತ ಸಮಯಬಂದರು ನನ್ನ ಪ್ರಾಣವ ಬಿಡುವೆನು
ನಿನ್ನ ಉತ್ತರ ಕೊಡುವೆಯ ಪ್ರೇಮಭಿಕ್ಷೆಯ ನೀಡೆಯ
ನನ್ನ ಹಸೆಮಣೆಗೆಳೆದು ತಾ ತಾಳಿ ರಕ್ಷೆಯ ನೀಡು ಬಾ
 
||ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
ಓ ಪ್ರಿಯತಮ ಕಾದಿರುವೆ ನಾ||

-
ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
ಓ ಪ್ರಿಯತಮ ಕಾದಿರುವೆ ನಾ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
 
ಅತ್ತೆಮಗಳೊಡನೆ ಆಡಿದ ಆಟಪಾಠವ  ಮರೆತೆಯ
ಸಪಪ್ತಪದಿಯನು ತುಳಿಸಿ ನೀ ಪ್ರಣಯದಾಟವ ಕಲಿಸೆಯ
ಕಾಲಕಾಲಕ್ಕೆ ಸಮಯ ತಪ್ಪದೆ ನಿನಗೆ ಭೋಜನ ಉಣಿಸುವೆ
ವಂಶಕುಡಿಯನು ಬೆಳೆಸುವಂತ ಮುದ್ದು ಮಗುವನು ನೀಡುವೆ
ನಿನ್ನ ಮುದ್ದು ಮಾಡುವೆ ನಿತ್ಯ ಸೇವೆಯಗೈಯ್ಯುವೆ
ಪ್ರೇಮದಾರೆಯ ಹರಿಸುವೆ ನಿನ್ನ ದಾಹವ ನೀಗುವೆ
 
||ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ||
 
ನನ್ನ ತಾಯಿಯ ಕಾಟಕ್ಕೆ ನನ್ನ ಜೀವವು ಮುದುಡಿದೆ
ಪರರ ಮಡಿಲಿಗೆ ನನ್ನನು ಧಾರೆ ಎರೆಯುವ ಸಂಚಿದೆ
ನಿನಗೆ ಮುಡಿಪಾಗಿರುವ ನನ್ನ ದೇಹ ಪರರಿಗೆ ನೀಡೆನು
ನೀಡುವಂತ ಸಮಯಬಂದರು ನನ್ನ ಪ್ರಾಣವ ಬಿಡುವೆನು
ನಿನ್ನ ಉತ್ತರ ಕೊಡುವೆಯ ಪ್ರೇಮಭಿಕ್ಷೆಯ ನೀಡೆಯ
ನನ್ನ ಹಸೆಮಣೆಗೆಳೆದು ತಾ ತಾಳಿ ರಕ್ಷೆಯ ನೀಡು ಬಾ
 
||ನಾನೆ ಸೀತೆ ನಾನೆ ಸೀತೆ ನಾನೆ ಸೀತೆ ನಾನೆ ಸೀತೆ
ನಾನೆ ಸೀತೆ ನೀನೆ ರಾಮ ಮರೆತೆಯ ನನ್ನ
ಬರೆಯುತಿರುವೆ ಪ್ರೇಮದೋಲೆಯ ನೆನಪಿಸಲು ನಿನ್ನ
ಓ ಪ್ರಿಯತಮ ಕಾದಿರುವೆ ನಾ||

Naane Seethe Neene Rama song lyrics from Kannada Movie Hendathi Endare Heegirabeku starring Kashinath, Akshatha, Girija Lokesh, Lyrics penned by Kashinath Sung by Sangeetha Katti, Music Composed by Kashinath, film is Directed by Kashinath and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ