Baaro Rambe Balige Lyrics

ಬಾರೊ ರಂಭೆ ಬಳಿಗೆ Lyrics

in Hendathi Endare Heegirabeku

in ಹೆಂಡತಿ ಎಂದರೆ ಹೀಗಿರಬೇಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ
ಹರಿಯುತ್ತಿದೆ ಆನಂದ ಕುಣಿಯುತ್ತಿದೆ ಈ ಅಂದ
 
ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ
ಹರಿಯುತ್ತಿದೆ ಆನಂದ ಕುಣಿಯುತ್ತಿದೆ ಈ ಅಂದ
 
ಇವಳು ಆಕಾಶದ ಬೆಳ್ಳಿ ಮೋಡ
ಮೇಘ ಸಂದೇಶ ಬಂತಿಲ್ಲಿ ನೋಡ
ರತಿಯ ಅಂದ ಸುರಭಿ ಗಂಧ
ಬಾನೆಲ್ಲ ಬೆಳಗಾಯ್ತು ಇವಳಂದದಿಂದ
 
||ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ||
 
ಮೀನಿನಾಕಾರ ಪಡೆದಂತ ಕಣ್ಣುದಂತ
ದಂತ ಹೊಳೆವಂತ ದಾಳಿಂಬೆ ಹಣ್ಣು
ಸುರಭಿ ನೀನು  ಮಧುರ ಜೇನು                                                                 
ಭೂಲೋಕದಲಿಲ್ಲ ನಿನ್ನಂಥ ಚೆಲುವೆ
 
ಬಾರೆ ನನ್ನ ಒಲವೆ ಜಗವ ನಾನು ಮರೆವೆ
ಸುಡುತಿರುವೆ ನಾನೀಗ ಒನಗಿರುವೆ ಬಾ ಬೇಗ
ಹರಿ ಹರಿಯುತ ನಲಿನಲಿಯುತ ಹೊಳೆ ಹೊಳೆಯುತ
ಸೆಳೆಸೆಳೆಯುತ ಹನಿಹನಿಯುತ ಮಧುಬೀರುತ ಬಾ
ಬಾರೆ ನನ್ನ ಬಳಿಗೆ ಪ್ರೇಮಿ ಸೇರೊ ಘಳಿಗೆ

-
ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ
ಹರಿಯುತ್ತಿದೆ ಆನಂದ ಕುಣಿಯುತ್ತಿದೆ ಈ ಅಂದ
 
ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ
ಹರಿಯುತ್ತಿದೆ ಆನಂದ ಕುಣಿಯುತ್ತಿದೆ ಈ ಅಂದ
 
ಇವಳು ಆಕಾಶದ ಬೆಳ್ಳಿ ಮೋಡ
ಮೇಘ ಸಂದೇಶ ಬಂತಿಲ್ಲಿ ನೋಡ
ರತಿಯ ಅಂದ ಸುರಭಿ ಗಂಧ
ಬಾನೆಲ್ಲ ಬೆಳಗಾಯ್ತು ಇವಳಂದದಿಂದ
 
||ಬಾರೊ ರಂಭೆ ಬಳಿಗೆ ಸೇರೊ ಒಳ್ಳೆ ಘಳಿಗೆ||
 
ಮೀನಿನಾಕಾರ ಪಡೆದಂತ ಕಣ್ಣುದಂತ
ದಂತ ಹೊಳೆವಂತ ದಾಳಿಂಬೆ ಹಣ್ಣು
ಸುರಭಿ ನೀನು  ಮಧುರ ಜೇನು                                                                 
ಭೂಲೋಕದಲಿಲ್ಲ ನಿನ್ನಂಥ ಚೆಲುವೆ
 
ಬಾರೆ ನನ್ನ ಒಲವೆ ಜಗವ ನಾನು ಮರೆವೆ
ಸುಡುತಿರುವೆ ನಾನೀಗ ಒನಗಿರುವೆ ಬಾ ಬೇಗ
ಹರಿ ಹರಿಯುತ ನಲಿನಲಿಯುತ ಹೊಳೆ ಹೊಳೆಯುತ
ಸೆಳೆಸೆಳೆಯುತ ಹನಿಹನಿಯುತ ಮಧುಬೀರುತ ಬಾ
ಬಾರೆ ನನ್ನ ಬಳಿಗೆ ಪ್ರೇಮಿ ಸೇರೊ ಘಳಿಗೆ

Baaro Rambe Balige song lyrics from Kannada Movie Hendathi Endare Heegirabeku starring Kashinath, Akshatha, Girija Lokesh, Lyrics penned by Kashinath Sung by Rajesh Krishnan, Music Composed by Kashinath, film is Directed by Kashinath and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ