Nade Nade Nade Nee Mundake Lyrics

in Heegondu Dina

LYRIC

ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬರೆ ಬರೆ ಬರೆ ನೀ ಸಂಚಿಕೆ ನಿನಗಾಗಿಯೇ...
 
ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬರೆ ಬರೆ ಬರೆ ನೀ ಸಂಚಿಕೆ ನಿನಗಾಗಿಯೇ...
 
ಓ ಓ ಓ ಓ….ಓ ಓ….
ಓ ಓ ಓ ಓ….ಓ ಓ….
ಓ ಓ ಓ ಓ….ಓ ಓ….
ಓ ಓ ಓ ಓ….ಓ ಓ….
ಏನಾದೆ ನಾ ನಾನೀದಿನ ಈಯ್ಯಾ….
ನನಗೀಗ ಎರಡು ರೆಕ್ಕೆ ಬಂದಂಗಾಯ್ತು
ಕಣ್ಣ ತೆರದೆ ನಾ ಕಂಪಾದೆ ನಾ
ಹೊಸತಾಗಿ ಕಂಡೆ ನಾನು
ಹೊಸತನವು ತೇಲಿ ಬಂತು
 
|| ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬರೆ ಬರೆ ಬರೆ ನೀ ಸಂಚಿಕೆ ನಿನಗಾಗಿಯೇ...||
 
ಆ….. ಕನಸು…. ಕೂಗೂತಿದೆ
ಈ…. ಮನಸು…. ಸಾಗುತಿದೆ
ಹೋಗು ಹೋಗು ಮುಂದೆ ಹೋಗು ನೀ
ಹಿಂದೆ ಸರಿಯದೆ….
ನೀ ನಿನ್ನ ಛಲದಲಿ ನೋಡು
ನೋಡು ನೋಡು ನೀ
ಮುಂದೆ ಗೆಲುವಿದೆ..
ಏನಾದೆ ನಾ ನಾನೀದಿನ
ನನಗೀಗ ಎರಡು ರೆಕ್ಕೆ ಬಂದಂಗಾಯ್ತು
ಕಣ್ಣ ತೆರದೆ ನಾ ಕಂಪಾದೆ ನಾ
ಹೊಸತಾಗಿ ಕಂಡೆ ನಾನು
ಹೊಸತನವು ತೇಲಿ ಬಂತು
 
ಓ ಓ ಓ….ಓ ಓ ಓ ಓ ಓ….
ಓ ಓ ಓ….ಓ ಓ ಓ ಓ ಓ….
ಓ ಓ ಓ….ಓ ಓ ಓ ಓ ಓ….
ಓ ಓ ಓ….ಓ ಓ ಓ ಓ ಓ….

Nade Nade Nade Nee Mundake song lyrics from Kannada Movie Heegondu Dina starring Sindhu Lokanath, Praveen Thej,, Lyrics penned by Ramakrishna Ranagatti Sung by Supriya Lohith, Music Composed by Abhilash Guptha, film is Directed by Vikram Yoganand and film is released on 2018