Ee Manada Mana Manada Daari Lyrics

ಈ ಮನದ ಮನ ಮನದ ದಾರಿ Lyrics

in Heegondu Dina

in ಹೀಗೊಂದು ದಿನ

LYRIC

Song Details Page after Lyrice

ಮನದ ಮನ ಮನದ ದಾರಿ..
ಕನಸ ಕಂಡ ನೀನೇ ಸಂಚಾರಿ..
ದಾರಿಯಲಿ ಹೊರಟಂತ
ಹೊಸ ದಾರಿಯ ಕನಸೊಂದು ಕೈಚಾಚಿ
ಕರೆದಾಗ ದಾರಿಯ ಸೇರಿ
ನೀನ ಅರಳು ಮನ ಬಿಚ್ಚಿ
ಪ್ರತಿ ಯೋಚನೆ ನಿನ್ನದೆ
ಸಹಿ ಹಾಕು ಸ್ವಪ್ನಕೆ
ಖುಷಿ ತುಂಬು ಜೀವಕೆ
ಹನಿಯಾಗಿ ಅಲೆಯಾಗಿ ತೇಲಾಡು ನೀ...
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...
 
ಸಾಧನೆ ಗೂಡ ಸೇರು ನೀ ಹಾರಿ..
ಛಲದ ರೆಕ್ಕೆ ತೆರೆದ ಸಂಚಾರಿ
ಮುಂದಕಿಡೋ ಹೆಜ್ಜೆಗಳೇ
ಮನ ಹಸಿದಿರೋ ಕನಸಿಗೆ ಕೈ ತುತ್ತು
ಕಲ್ಪನೆಯ ಕಣ್ತೆರೆದು
ನೀನಾಗು ಕಡಲದ ಮುತ್ತು..
ಪ್ರತಿ ಯೋಚನೆ ನಿನ್ನದೇ
ಸಹಿ ಹಾಕು ಸ್ವಪ್ನಕೆ
ಖುಷಿ ತುಂಬೋ ಜೀವಕೆ
ಹನಿಯಾಗಿ ಅಲೆಯಾಗಿ ತೇಲಾಡು ನೀ...
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...
 
ಭಾವನೆ ಬಯಸಿದ ಬೆಳಕಾಗು ನೀ
ಸಾಧನೆ ಸೆಳೆತಕೆ ಉಸಿರಾಗು ನೀ
ನಿನ್ನ ಪ್ರತಿಯೊಂದು ಹೆಜ್ಜೆಯೂ
ಸದ್ದಾಗಿ ಭಾವದಲೆಯಾಗಿ
ಒಂದು ಇಂಪಾದ ಕಂಪಾದ ಹಾಡಾಗು ನೀ..
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...

ಮನದ ಮನ ಮನದ ದಾರಿ..
ಕನಸ ಕಂಡ ನೀನೇ ಸಂಚಾರಿ..
ದಾರಿಯಲಿ ಹೊರಟಂತ
ಹೊಸ ದಾರಿಯ ಕನಸೊಂದು ಕೈಚಾಚಿ
ಕರೆದಾಗ ದಾರಿಯ ಸೇರಿ
ನೀನ ಅರಳು ಮನ ಬಿಚ್ಚಿ
ಪ್ರತಿ ಯೋಚನೆ ನಿನ್ನದೆ
ಸಹಿ ಹಾಕು ಸ್ವಪ್ನಕೆ
ಖುಷಿ ತುಂಬು ಜೀವಕೆ
ಹನಿಯಾಗಿ ಅಲೆಯಾಗಿ ತೇಲಾಡು ನೀ...
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...
 
ಸಾಧನೆ ಗೂಡ ಸೇರು ನೀ ಹಾರಿ..
ಛಲದ ರೆಕ್ಕೆ ತೆರೆದ ಸಂಚಾರಿ
ಮುಂದಕಿಡೋ ಹೆಜ್ಜೆಗಳೇ
ಮನ ಹಸಿದಿರೋ ಕನಸಿಗೆ ಕೈ ತುತ್ತು
ಕಲ್ಪನೆಯ ಕಣ್ತೆರೆದು
ನೀನಾಗು ಕಡಲದ ಮುತ್ತು..
ಪ್ರತಿ ಯೋಚನೆ ನಿನ್ನದೇ
ಸಹಿ ಹಾಕು ಸ್ವಪ್ನಕೆ
ಖುಷಿ ತುಂಬೋ ಜೀವಕೆ
ಹನಿಯಾಗಿ ಅಲೆಯಾಗಿ ತೇಲಾಡು ನೀ...
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...
 
ಭಾವನೆ ಬಯಸಿದ ಬೆಳಕಾಗು ನೀ
ಸಾಧನೆ ಸೆಳೆತಕೆ ಉಸಿರಾಗು ನೀ
ನಿನ್ನ ಪ್ರತಿಯೊಂದು ಹೆಜ್ಜೆಯೂ
ಸದ್ದಾಗಿ ಭಾವದಲೆಯಾಗಿ
ಒಂದು ಇಂಪಾದ ಕಂಪಾದ ಹಾಡಾಗು ನೀ..
ಬದುಕೇ ಅಚ್ಚರಿ.. ಬೆಳಕೇ ದಿನಚರಿ
ಬರೆದಿಡು ನೀ ದಿನಚರಿ...

Ee Manada Mana Manada Daari song lyrics from Kannada Movie Heegondu Dina starring Sindhu Lokanath, Praveen Thej,, Lyrics penned by Ramakrishna Ranagatti Sung by Abhilash Gupta, Music Composed by Abhilash Guptha, film is Directed by Vikram Yoganand and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ