Baalu Belakayithu Lyrics

ಬಾಳು ಬೆಳಕಾಯಿತು Lyrics

in Halu Jenu

in ಹಾಲು ಜೇನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹುಂ....ಹ್ಹುಂ...
ಓ ಓ ಓ ಹ್ಹುಂ ಹ್ಹುಂ ಹ್ಹುಂ
 
ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು
 
ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಎಂದು
ಬೆರೆಯಲು ಎಂದು
ನನ್ನ ನಿನ್ನ ಜೀವ ಚಿನ್ನ
ಒಲವಿನ ಹೂವೆ….
 
|| ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…||
 
ರಾಗವು ನೀನು ಭಾವವು ನೀನು
ರಾಗವು ನೀನು ಭಾವವು ನೀನು
ನನ್ನೆದೆ ವೀಣೆ...ಆ. .ಆ.. .ಆ..
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ
 
|| ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…||
 
ದೇಹವು ನಾನು ಪ್ರಾಣವು ನೀನು
ಅಗಲುವುದುಂಟೆ
ಇನ್ನು ನಿನ್ನ ನಾನು ಹೇಳು
ಒಲವಿನ ಹೂವೆ
 
|| ಬಾಳು ಬೆಳಕಾಯಿತು
ಪ್ರೇಮದ ಹೂವೆ ಪ್ರೇಮದ ಹೂವೆ
ಪ್ರೇಮದ ಹೂವೆ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು….||

ಹ್ಹುಂ....ಹ್ಹುಂ...
ಓ ಓ ಓ ಹ್ಹುಂ ಹ್ಹುಂ ಹ್ಹುಂ
 
ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು
 
ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಎಂದು
ಬೆರೆಯಲು ಎಂದು
ನನ್ನ ನಿನ್ನ ಜೀವ ಚಿನ್ನ
ಒಲವಿನ ಹೂವೆ….
 
|| ಬಾಳು ಬೆಳಕಾಯಿತು, ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…||
 
ರಾಗವು ನೀನು ಭಾವವು ನೀನು
ರಾಗವು ನೀನು ಭಾವವು ನೀನು
ನನ್ನೆದೆ ವೀಣೆ...ಆ. .ಆ.. .ಆ..
ನನ್ನೆದೆ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೆ
 
|| ಬಾಳು ಬೆಳಕಾಯಿತು
ಪ್ರೇಮದ ಹೂವೆ, ಪ್ರೇಮದ ಹೂವೆ
ನಿನ್ನ ಸೇರಿ ಇಂದು ಬಾಳು ಬೆಳಕಾಯಿತು…||
 
ದೇಹವು ನಾನು ಪ್ರಾಣವು ನೀನು
ಅಗಲುವುದುಂಟೆ
ಇನ್ನು ನಿನ್ನ ನಾನು ಹೇಳು
ಒಲವಿನ ಹೂವೆ
 
|| ಬಾಳು ಬೆಳಕಾಯಿತು
ಪ್ರೇಮದ ಹೂವೆ ಪ್ರೇಮದ ಹೂವೆ
ಪ್ರೇಮದ ಹೂವೆ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು….||

Baalu Belakayithu song lyrics from Kannada Movie Halu Jenu starring Dr Rajkumar, Madhavi, Roopa, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Singeetham Srinivasa Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ