Aaneya Mele Ambaari Kande Lyrics

ಆನೆಯ ಮೇಲೆ ಅಂಬಾರಿ ಕಂಡೆ Lyrics

in Halu Jenu

in ಹಾಲು ಜೇನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ
 
ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…||
                 
ಬೃಂದಾವನದಲಿ ನೀರಿನ ಚಿಲುಮೆ ಕಂಡೆ
ಬಣ್ಣದ ಬೆಳಕಲಿ ನಲಿವಾ ನಿನ್ನ ಕಂಡೆ
ನಿನ್ನ ನಡು ಬಳಸಿ ನಿಂತ ನನ್ನೇ ಕಂಡೆ
ನಿನ್ನ ನಡು ಬಳಸಿ ನಿಂತ ನನ್ನೇ ಕಂಡೆ
ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ
ಅವಳ ಅಂದ ಕಂಡು ಸೋತು ಮೋಹಗೊಂಡು
ನಿಂತ ನಿನ್ನಾ ಕಂಡೆ…
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ…||
 
ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ
ಶ್ರೀರಂಗನಾಥನಂತೆ ಮಲಗಿಹ ನಿನ್ನ ಕಂಡೆ
ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಹಾಲಿನ ಕಡಲಿಂದ ಬಂದ ನಿನ್ನ ಕಂಡೆ
ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ
ನಲಿವ ನನ್ನೇ ಕಂಡೆ
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ
 
ಆನೆಯ ಮೇಲೆ ಅಂಬಾರಿ ಕಂಡೆ
ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ.
ಏನಪ್ಪ ಮಾಡೋದೀವಾಗಾ...||

ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ
 
ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…||
                 
ಬೃಂದಾವನದಲಿ ನೀರಿನ ಚಿಲುಮೆ ಕಂಡೆ
ಬಣ್ಣದ ಬೆಳಕಲಿ ನಲಿವಾ ನಿನ್ನ ಕಂಡೆ
ನಿನ್ನ ನಡು ಬಳಸಿ ನಿಂತ ನನ್ನೇ ಕಂಡೆ
ನಿನ್ನ ನಡು ಬಳಸಿ ನಿಂತ ನನ್ನೇ ಕಂಡೆ
ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ
ಅವಳ ಅಂದ ಕಂಡು ಸೋತು ಮೋಹಗೊಂಡು
ನಿಂತ ನಿನ್ನಾ ಕಂಡೆ…
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ…||
 
ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ
ಶ್ರೀರಂಗನಾಥನಂತೆ ಮಲಗಿಹ ನಿನ್ನ ಕಂಡೆ
ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಶ್ರೀದೇವಿಯಂತೆ ನಿನ್ನ ಸನಿಹ ನನ್ನೇ ಕಂಡೆ
ಹಾಲಿನ ಕಡಲಿಂದ ಬಂದ ನಿನ್ನ ಕಂಡೆ
ಎದೆಯ ಗುಡಿಯಲ್ಲಿ ನಿನ್ನ ಸೆರೆಹಾಕಿ
ನಲಿವ ನನ್ನೇ ಕಂಡೆ
 
|| ಅಹಾ.. ಆನೆಯ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ನಿನ್ನನ್ನು ಕಂಡೆ
ನನ್ನೇ ನಾ ಕಂಡೆ ಪಕ್ಕದಲಿ ನನ್ನೇ ನಾ ಕಂಡೆ
ಪಕ್ಕದಲಿ ನನ್ನೇ ನಾ ಕಂಡೆ…
 
ಅರಮನೆ ನಾನು ಕಂಡೆ (ಹ್ಂ) ,
ಒಳಗಡೆ ನಿನ್ನ ಕಂಡೆ (ಒಹೋ)
ಅರಮನೆ ನಾನು ಕಂಡೆ ಒಳಗಡೆ ನಿನ್ನ ಕಂಡೆ
ಜೊತೆಯಲ್ಲಿ ನನ್ನನ್ನೇ ನಾನು ಕಂಡೆ
 
ಆನೆಯ ಮೇಲೆ ಅಂಬಾರಿ ಕಂಡೆ
ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ.
ಏನಪ್ಪ ಮಾಡೋದೀವಾಗಾ...||

Aaneya Mele Ambaari Kande song lyrics from Kannada Movie Halu Jenu starring Dr Rajkumar, Madhavi, Roopa, Lyrics penned by Chi Udayashankar Sung by Dr Rajkumar, Sulochana, Music Composed by G K Venkatesh, film is Directed by Singeetham Srinivasa Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ