ರಾಮ ಎನ್ನಲೇನು ಈಗ ಹೇಳು
ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ
ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ
ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ
|| ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು…||
ಹ ಹಾ…. ಚಳಿ ಚಳಿ ಎನ್ನಬೇಕೇ
ಬಿಸಿ ಬಿಸಿ ನಲ್ಲ ಬೇಕೇ
ಹೊಳೆಯುವ ಮೈಯ್ಯ ಹೊನ್ನ
ಕಾಂತಿ ಕೂಗದೇನು
ದುರು ದುರು ನೋಡಬೇಕೆ
ಕಿರುನಗೆ ಹೀರಬೇಕೇ
ತುಟಿಗಳ ಮಿಂಚು
ಕಣ್ಣ ಸಂಚು ಕಾಣದೇನು
ಬಿಡಬೇಡವೋ ಈ ಸಮಯವ
ತಡ ಮಾಡದೆ ಬಾ ನಲಿಯುವ
ಕಳೆಯುವ ಸೇರಿ ರಾತ್ರಿಯ
ನಲ್ಲನೆ ಚೆಲುವನೇ ರಸಿಕನೇ
ಕೊಡು ಕೊಡು ಅನ್ನೋದಿಲ್ಲ
ಬಿಡು ಬಿಡು ಅನ್ನೋದಿಲ್ಲ
ಜೊತೆಯಿರೇ ಸಾಕು
ಹಿತವಾಗಿ ರಾತ್ರಿಯೆಲ್ಲಾ
ಸರ ಸರ ಅನ್ನೋವಾಗ
ಕಿರಿ ಕಿರಿ ಎನ್ನೋವಾಗ
ಮಂಚದ ಸದ್ದೇ
ನಮಗಾಗ ಹಾಡು ನಲ್ಲಾ
ಹೊಸ ಪ್ರೇಮದ ನಿಧಿ ಕೊಡುವೆನು
ಹೊಸ ದಾರಿಯ ಬಳಿ ಬಿಡುವೆನು
ಕಳೆಯುವ ಸೇರಿ ರಾತ್ರಿಯ
ನಲ್ಲನೇ ಚೆಲುವನೇ ರಸಿಕನೇ
|| ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ
ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ
ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ..||
ರಾಮ ಎನ್ನಲೇನು ಈಗ ಹೇಳು
ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ
ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ
ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ
|| ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು…||
ಹ ಹಾ…. ಚಳಿ ಚಳಿ ಎನ್ನಬೇಕೇ
ಬಿಸಿ ಬಿಸಿ ನಲ್ಲ ಬೇಕೇ
ಹೊಳೆಯುವ ಮೈಯ್ಯ ಹೊನ್ನ
ಕಾಂತಿ ಕೂಗದೇನು
ದುರು ದುರು ನೋಡಬೇಕೆ
ಕಿರುನಗೆ ಹೀರಬೇಕೇ
ತುಟಿಗಳ ಮಿಂಚು
ಕಣ್ಣ ಸಂಚು ಕಾಣದೇನು
ಬಿಡಬೇಡವೋ ಈ ಸಮಯವ
ತಡ ಮಾಡದೆ ಬಾ ನಲಿಯುವ
ಕಳೆಯುವ ಸೇರಿ ರಾತ್ರಿಯ
ನಲ್ಲನೆ ಚೆಲುವನೇ ರಸಿಕನೇ
ಕೊಡು ಕೊಡು ಅನ್ನೋದಿಲ್ಲ
ಬಿಡು ಬಿಡು ಅನ್ನೋದಿಲ್ಲ
ಜೊತೆಯಿರೇ ಸಾಕು
ಹಿತವಾಗಿ ರಾತ್ರಿಯೆಲ್ಲಾ
ಸರ ಸರ ಅನ್ನೋವಾಗ
ಕಿರಿ ಕಿರಿ ಎನ್ನೋವಾಗ
ಮಂಚದ ಸದ್ದೇ
ನಮಗಾಗ ಹಾಡು ನಲ್ಲಾ
ಹೊಸ ಪ್ರೇಮದ ನಿಧಿ ಕೊಡುವೆನು
ಹೊಸ ದಾರಿಯ ಬಳಿ ಬಿಡುವೆನು
ಕಳೆಯುವ ಸೇರಿ ರಾತ್ರಿಯ
ನಲ್ಲನೇ ಚೆಲುವನೇ ರಸಿಕನೇ
|| ರಾಮ ಎನ್ನಲೇನು ಈಗ ಹೇಳು
ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ
ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ
ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ..||
Rama Ennalenu song lyrics from Kannada Movie Halli Rambhe Belli Bombe starring Malashree, Chi Gurudatth, Chi Udayashankar, Lyrics penned by Chi Udayashankar Sung by S Janaki, Music Composed by Upendra Kumar, film is Directed by M S Rajashekar and film is released on 1991