ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ತಂಗಾಳಿಯು ತನು ಸೋಕಿದಾಗ
ಏಕೋ ಮುಳ್ಳಂತಿದೆ
ನನ್ನಾಕೆಯ ಸುಖ ಸ್ನೇಹದಾಸೆ
ಏಕೋ ದೂರಾಗಿದೆ
ಯಾರು ಇಲ್ಲ ಅರಿತವರು
ನನ್ನ ನೋವ ತಿಳಿದವರು
ಯಾರು ಇಲ್ಲ ಅರಿತವರು
ನನ್ನ ನೋವ ತಿಳಿದವರು
ಬೇಸರ ತಾಳದಾಗಿ ಕರೆದೇ..
|| ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ ||
ನೀನಾದರೂ ನನ್ನ ಮಾತನೀಗ
ಹೇಳು ಆ ಹೆಣ್ಣಿಗೇ
ದಿನ ರಾತ್ರಿಯೂ ಬರಿದಾಗಿ
ಹೀಗೆ ಇದೆಯೋ ಆ ಹಾಸಿಗೆ
ಯಾಕೋ ಹೀಗೆ ನನ್ನವಳು
ಬದುಕು ಬರಿದು ಮಾಡಿದಳು
ಯಾಕೋ ಹೀಗೆ ನನ್ನವಳು
ಬದುಕು ಬರಿದು ಮಾಡಿದಳು
ಕಾಣೆನು ಹೇಳು ನೀನು ನನಗೇ
|| ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ..||
ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ತಂಗಾಳಿಯು ತನು ಸೋಕಿದಾಗ
ಏಕೋ ಮುಳ್ಳಂತಿದೆ
ನನ್ನಾಕೆಯ ಸುಖ ಸ್ನೇಹದಾಸೆ
ಏಕೋ ದೂರಾಗಿದೆ
ಯಾರು ಇಲ್ಲ ಅರಿತವರು
ನನ್ನ ನೋವ ತಿಳಿದವರು
ಯಾರು ಇಲ್ಲ ಅರಿತವರು
ನನ್ನ ನೋವ ತಿಳಿದವರು
ಬೇಸರ ತಾಳದಾಗಿ ಕರೆದೇ..
|| ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ ||
ನೀನಾದರೂ ನನ್ನ ಮಾತನೀಗ
ಹೇಳು ಆ ಹೆಣ್ಣಿಗೇ
ದಿನ ರಾತ್ರಿಯೂ ಬರಿದಾಗಿ
ಹೀಗೆ ಇದೆಯೋ ಆ ಹಾಸಿಗೆ
ಯಾಕೋ ಹೀಗೆ ನನ್ನವಳು
ಬದುಕು ಬರಿದು ಮಾಡಿದಳು
ಯಾಕೋ ಹೀಗೆ ನನ್ನವಳು
ಬದುಕು ಬರಿದು ಮಾಡಿದಳು
ಕಾಣೆನು ಹೇಳು ನೀನು ನನಗೇ
|| ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ
ಬದುಕಲ್ಲಿ ಸುಖವಿಲ್ಲ
ದಿನ ರಾತ್ರೀಲಿ ಹಿತವಿಲ್ಲ
ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ
ಈ ಭುವಿಗೀಗ ಆಗಸದಿಂದ ನೀ ಜಾರಿ..||
O Chandrane Baro Bega song lyrics from Kannada Movie Halli Rambhe Belli Bombe starring Malashree, Chi Gurudatth, Chi Udayashankar, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1991