-
ಸರಿಗಮ ಸರಿಸಮ ಮನಮಾತ ರಾಗವೊ
ಅರಳುತ ಮರಳುತ ನಲಿದಾಡೊ ನಾಕವೊ
ಮಧುರ ಸುಮಧುರ ಅದರ ಪ್ರೇಮಾಂಕುರ
ಸರಿಗಮ ಸರಿಸಮ ಮನ ಮಾತ ರಾಗವೊ
ಸಂಧ್ಯಾ ಸೆಳೆ ಅತಿಶಯ ಹೊಸ ಪರಿಚಯ
ಸಾರಾಂಶ ಈ ಸರಸವೆ ನಿಜ ಹರುಷವೆ
ನಯನ ಮನೊ ತಕಧಿಮಿತ
ಮಿಲನ ತಡಿ ಇನ್ಯಾಕೆ ಅನ್ನುತ
ಕನಸ ಕನ್ನ ಕನ್ನಡಿ ಕಾಡುತ
ಹನಿ ಇಬ್ಬನಿ ಕಾರಂಜಿ ಬೀರುತ
ಮನಮೋಹಕ ಈ ಮಾಯೆಯು
ಸರಿಗಮ ಸರಿಸಮ ಸರಸಾಟಿ ಸಾಮ್ಯವೊ
ತಾವರೆಯ ಕಂಪಲಿ ಕಂಬನಿಯು ಜಾರಿ ಕರಗಿತೊ
ಚಂಚಲ ಆ ನೈದಿಲೆ ವಶದ ಬಲೆಯ ಬೀಸಿತೊ
ವರುಷ ಹನಿಯು ಭುವಿ ಚುಂಬಿಸಿ ರಭಸ ಪರವಶದಿ ಮರೆಮಾಚಿ
ಮಧುಶಾಲಿ ನಿಜ ಇಲ್ಲಿ ಮಜವಾದ ಹೂಮಳೆ
||ಸರಿಗಮ ಸರಿಸಮ ಮನಮಾತ ರಾಗವೊ
ಅರಳುತ ಮರಳುತ ನಲಿದಾಡೊ ನಾಕವೊ||
-
ಸರಿಗಮ ಸರಿಸಮ ಮನಮಾತ ರಾಗವೊ
ಅರಳುತ ಮರಳುತ ನಲಿದಾಡೊ ನಾಕವೊ
ಮಧುರ ಸುಮಧುರ ಅದರ ಪ್ರೇಮಾಂಕುರ
ಸರಿಗಮ ಸರಿಸಮ ಮನ ಮಾತ ರಾಗವೊ
ಸಂಧ್ಯಾ ಸೆಳೆ ಅತಿಶಯ ಹೊಸ ಪರಿಚಯ
ಸಾರಾಂಶ ಈ ಸರಸವೆ ನಿಜ ಹರುಷವೆ
ನಯನ ಮನೊ ತಕಧಿಮಿತ
ಮಿಲನ ತಡಿ ಇನ್ಯಾಕೆ ಅನ್ನುತ
ಕನಸ ಕನ್ನ ಕನ್ನಡಿ ಕಾಡುತ
ಹನಿ ಇಬ್ಬನಿ ಕಾರಂಜಿ ಬೀರುತ
ಮನಮೋಹಕ ಈ ಮಾಯೆಯು
ಸರಿಗಮ ಸರಿಸಮ ಸರಸಾಟಿ ಸಾಮ್ಯವೊ
ತಾವರೆಯ ಕಂಪಲಿ ಕಂಬನಿಯು ಜಾರಿ ಕರಗಿತೊ
ಚಂಚಲ ಆ ನೈದಿಲೆ ವಶದ ಬಲೆಯ ಬೀಸಿತೊ
ವರುಷ ಹನಿಯು ಭುವಿ ಚುಂಬಿಸಿ ರಭಸ ಪರವಶದಿ ಮರೆಮಾಚಿ
ಮಧುಶಾಲಿ ನಿಜ ಇಲ್ಲಿ ಮಜವಾದ ಹೂಮಳೆ
||ಸರಿಗಮ ಸರಿಸಮ ಮನಮಾತ ರಾಗವೊ
ಅರಳುತ ಮರಳುತ ನಲಿದಾಡೊ ನಾಕವೊ||