-
ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ
ವೈದೇಹಿ ರೂಪ ವೈಢೂರ್ಯ ದೀಪ
ವೈಸಾಖಿ ಅಂದ ವೈಜಯಂತಿ ಗಂಧ ನೀನೇನೆ ನಾರಿ
ಮನೆಯ ಮಾಧುರ್ಯ ಸೌಂದರ್ಯ ನೀ
ಹೃದಯ ರಮಿಸೊ ಬಾಂಧವ್ಯ ನೀ
ನಗುವೆ ಹೆಣ್ಣಿನ ಶೃಂಗಾರವು
ಸರಳ ಶಾಂತೊಯ ಬಂಗಾರವು
ನಾಳೆಯ ಭಯದಲ್ಲಿ ಇಂದನು ಮರಿಬೇಡ
ರಾಗದಿ ಲಯದಲ್ಲಿ ಜಪಿಸು ನೀ ಈ ಹಾಡ
ನಿನ್ನ ವಾಣಿ ವೀಣೆಯ ನಾದ ರಾಗದ ರಾಣಿ
ಈ ಭಾಷೆಗೆ ಲಿಪಿಯೆ ಮಧುರ ಕಾವ್ಯ
ನಿನ್ನ ಆಸೆಯ ಬೆಳಕು ನಮಗೆ ಮಾನ್ಯ
ನಗುವೆ ಸಂಭ್ರಮ ಮುಖ್ ಕಳೆಯು ದಿವ್ಯ
ಎದೆಯ ಕಾವ್ಯವು ಕಿವಿಗೆ ಕುಶಲ ಭಾಗ್ಯ
||ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ||
ಪ್ರಣಯದ ಮೈತ್ರಿ ಕ್ಷಮಯಾಧರಿತ್ರಿ
ಪ್ರಣಯದ ಮೈತ್ರಿ ಹುರಿದೊಂಬಿಸೊ ಗೆಳತಿ
ಹರುಷದಿ ನಗುತಿರೊ ಮನರಂಜಿಸೊ ಯಾತ್ರಿ
ಪ್ರಸನ್ನತೆ ಜೀವದ ಯಾನ ಸಂತಸವೆ ಮೋಹನ ಗಾನ
ಆ ನಗುವೆ ರತ್ನಾಭರಣ
ಚಕ್ರವಾಕ ಸಕ್ಕರೆ ಕವನ ಶುಕ್ರವಾರ ಸಂಜೆಯ ಸ್ಮರಣ
ವಧುವಿಗೆ ಆಮಂತ್ರಣ
||ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ
ವೈದೇಹಿ ರೂಪ ವೈಢೂರ್ಯ ದೀಪ
ವೈಸಾಖಿ ಅಂದ ವೈಜಯಂತಿ ಗಂಧ ನೀನೇನೆ ನಾರಿ||
-
ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ
ವೈದೇಹಿ ರೂಪ ವೈಢೂರ್ಯ ದೀಪ
ವೈಸಾಖಿ ಅಂದ ವೈಜಯಂತಿ ಗಂಧ ನೀನೇನೆ ನಾರಿ
ಮನೆಯ ಮಾಧುರ್ಯ ಸೌಂದರ್ಯ ನೀ
ಹೃದಯ ರಮಿಸೊ ಬಾಂಧವ್ಯ ನೀ
ನಗುವೆ ಹೆಣ್ಣಿನ ಶೃಂಗಾರವು
ಸರಳ ಶಾಂತೊಯ ಬಂಗಾರವು
ನಾಳೆಯ ಭಯದಲ್ಲಿ ಇಂದನು ಮರಿಬೇಡ
ರಾಗದಿ ಲಯದಲ್ಲಿ ಜಪಿಸು ನೀ ಈ ಹಾಡ
ನಿನ್ನ ವಾಣಿ ವೀಣೆಯ ನಾದ ರಾಗದ ರಾಣಿ
ಈ ಭಾಷೆಗೆ ಲಿಪಿಯೆ ಮಧುರ ಕಾವ್ಯ
ನಿನ್ನ ಆಸೆಯ ಬೆಳಕು ನಮಗೆ ಮಾನ್ಯ
ನಗುವೆ ಸಂಭ್ರಮ ಮುಖ್ ಕಳೆಯು ದಿವ್ಯ
ಎದೆಯ ಕಾವ್ಯವು ಕಿವಿಗೆ ಕುಶಲ ಭಾಗ್ಯ
||ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ||
ಪ್ರಣಯದ ಮೈತ್ರಿ ಕ್ಷಮಯಾಧರಿತ್ರಿ
ಪ್ರಣಯದ ಮೈತ್ರಿ ಹುರಿದೊಂಬಿಸೊ ಗೆಳತಿ
ಹರುಷದಿ ನಗುತಿರೊ ಮನರಂಜಿಸೊ ಯಾತ್ರಿ
ಪ್ರಸನ್ನತೆ ಜೀವದ ಯಾನ ಸಂತಸವೆ ಮೋಹನ ಗಾನ
ಆ ನಗುವೆ ರತ್ನಾಭರಣ
ಚಕ್ರವಾಕ ಸಕ್ಕರೆ ಕವನ ಶುಕ್ರವಾರ ಸಂಜೆಯ ಸ್ಮರಣ
ವಧುವಿಗೆ ಆಮಂತ್ರಣ
||ಸಾರಂಗಿ ನಾದ ಸಾರಾಂಶ ವೇದ
ಸೌಜನ್ಯ ಮೈತ್ರಿ ಸುರಸುಂದರಾಂಗಿ ನೀನೇನೆ ನಾರಿ
ವೈದೇಹಿ ರೂಪ ವೈಢೂರ್ಯ ದೀಪ
ವೈಸಾಖಿ ಅಂದ ವೈಜಯಂತಿ ಗಂಧ ನೀನೇನೆ ನಾರಿ||
Saarangi Naada song lyrics from Kannada Movie Hagalu Kanasu starring Master Anand, Saniha Yadav, Narayana Swamy, Lyrics penned by Karthik Venkatesh Sung by Nanditha, Priya Yadav, Govind Kurnool, Music Composed by Karthik Venkatesh, film is Directed by Dinesh Babu and film is released on 2019