ಹುಟ್ಟಿ ಸಾಯೋದಲ್ಲ ಒಟ್ಟು ಬಾಳೆವು
ಬ್ಯಾರೆನ ಐತಿ ಬ್ಯಾರೆನ ಐತಿ
ಒಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ
ಕಷ್ಟ ಸುಖ ಎರಡು ಒಟ್ಟಿಗಾದವು
ಯಾಕಾರ ಅಳ್ತಿ ಯಾಕಾರ ನಗ್ತಿ
ಸಂಕಟ ಸಂತೋಷ ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ
ಅಂದ ಚೆಂದದ ಬದುಕ ಕೊಡ್ತಾನ ದ್ಯಾವ್ರು
ಮನುಷ್ಯ ಇಟ್ಕೊಂಡ ತಲೆಗೊಂದು ಹೆಸರು
ನರಮನುಷ್ಯನ ಕತಿ ಬ್ಯಾರೆನ ಐತಿ
ಯಾಕಾರ ಕೇಳ್ತಿ
||ಹುಟ್ಟಿ ಸಾಯೋದಲ್ಲ ಒಟ್ಟು ಬಾಳೆವು
ಬ್ಯಾರೆನೈತಿ ಬ್ಯಾರೆನ ಐತಿ
ಒಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ ||
ಒಬ್ಬ ನಗತ್ತಾನ ಪಬ್ಬ ಅಳುತ್ತಾನ
ಆಟೆ ಜೀವನ ಶಿವಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ
ಒಬ್ಬ ನಗತ್ತಾನ ಒಬ್ಬ ಅಳುತ್ತಾನ
ಆಟೆ ಜೀವನ ಶಿವಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ
ಹೂವ ಮುಟ್ಕೊಂಡೀವಿ ಮುಳ್ಳಿನ ಜೊತೆಗ
ಯಾಕಾರ ಕೇಳ್ತಿ ಯಾಕಾರ ಕೇಳ್ತಿ
ಸಂಕಟ ಸಂತೋಷ ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ
ನೀವು ಕಂಡಂಗಲ್ಲ ನಮ್ಮ ಬಾಳೆವು
ಬ್ಯಾರೆನ ಐತಿ ಬ್ಯಾರೆನ ಐತಿ
ಹುಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ
ಹುಟ್ಟಿ ಸಾಯೋದಲ್ಲ ಒಟ್ಟು ಬಾಳೆವು
ಬ್ಯಾರೆನ ಐತಿ ಬ್ಯಾರೆನ ಐತಿ
ಒಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ
ಕಷ್ಟ ಸುಖ ಎರಡು ಒಟ್ಟಿಗಾದವು
ಯಾಕಾರ ಅಳ್ತಿ ಯಾಕಾರ ನಗ್ತಿ
ಸಂಕಟ ಸಂತೋಷ ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ
ಅಂದ ಚೆಂದದ ಬದುಕ ಕೊಡ್ತಾನ ದ್ಯಾವ್ರು
ಮನುಷ್ಯ ಇಟ್ಕೊಂಡ ತಲೆಗೊಂದು ಹೆಸರು
ನರಮನುಷ್ಯನ ಕತಿ ಬ್ಯಾರೆನ ಐತಿ
ಯಾಕಾರ ಕೇಳ್ತಿ
||ಹುಟ್ಟಿ ಸಾಯೋದಲ್ಲ ಒಟ್ಟು ಬಾಳೆವು
ಬ್ಯಾರೆನೈತಿ ಬ್ಯಾರೆನ ಐತಿ
ಒಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ ||
ಒಬ್ಬ ನಗತ್ತಾನ ಪಬ್ಬ ಅಳುತ್ತಾನ
ಆಟೆ ಜೀವನ ಶಿವಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ
ಒಬ್ಬ ನಗತ್ತಾನ ಒಬ್ಬ ಅಳುತ್ತಾನ
ಆಟೆ ಜೀವನ ಶಿವಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ
ಹೂವ ಮುಟ್ಕೊಂಡೀವಿ ಮುಳ್ಳಿನ ಜೊತೆಗ
ಯಾಕಾರ ಕೇಳ್ತಿ ಯಾಕಾರ ಕೇಳ್ತಿ
ಸಂಕಟ ಸಂತೋಷ ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ
ನೀವು ಕಂಡಂಗಲ್ಲ ನಮ್ಮ ಬಾಳೆವು
ಬ್ಯಾರೆನ ಐತಿ ಬ್ಯಾರೆನ ಐತಿ
ಹುಟ್ಟು ಬಾಳೆವು ಬ್ಯಾರೆನ ಐತಿ ಬ್ಯಾರೆನ ಐತಿ