ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಕೋಮಲೆ ನೀನು ಕಳ್ಳನು ನಾನು
ವಿರಹವ ನೀನೇ ಇಳಿಸುವೆ ಏನೆ
ನಿನ್ನಯ ರೂಪವ ಇನ್ನೆಷ್ಟು ನೋಡಲಿ
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಪಿಸು ನುಡಿಯಲ್ಲೂ ಸುಖವಿದೆ ಎಂದು
ಸನಿಹ ತಿಳಿಸಿ ಹೇಳಿದೆ
ಉಸಿರಿನ ಶಾಖ ತವಕದ ತೂಕ
ಈ ಹೃದಯ ತಡೆಯದಾಗಿದೆ
ರೂಪಸಿ ನೀನು ರಾಕ್ಷಸ ನಾನು
ಮುತ್ತಿನ ಸೋನೆ ಸುರಿಸುವೆ ಏನೆ
ಅಧರದ ಅಮೃತ ಈ ಪ್ರಾಣ ಉಳಿಸಲಿ
||ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ||
ರಮಣಿಯೇ ಕೇಳು ಧಮನಿಯ ಆಣೆ
ನೀ ನನ್ನ ಕೊನೆಯ ಆಸರೆ
ಸೆರಗಲಿ ಹೀಗೆ ಕರಗುವ ಆಸೆ
ಬಿಡಿಸಬೇಡ ತೋಳಿನ ಸೆರೆ
ದೇವತೆ ನೀನು ಧೀನನು ನಾನು
ಒಲವಿದು ಬೇನೆ ಔಷಧ ನೀನೆ
ಹೆರಳಿನ ನೆರಳು ತೊರೆದು ಎಲ್ಲಿ ಹೋಗಲಿ
||ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ||
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಕೋಮಲೆ ನೀನು ಕಳ್ಳನು ನಾನು
ವಿರಹವ ನೀನೇ ಇಳಿಸುವೆ ಏನೆ
ನಿನ್ನಯ ರೂಪವ ಇನ್ನೆಷ್ಟು ನೋಡಲಿ
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಪಿಸು ನುಡಿಯಲ್ಲೂ ಸುಖವಿದೆ ಎಂದು
ಸನಿಹ ತಿಳಿಸಿ ಹೇಳಿದೆ
ಉಸಿರಿನ ಶಾಖ ತವಕದ ತೂಕ
ಈ ಹೃದಯ ತಡೆಯದಾಗಿದೆ
ರೂಪಸಿ ನೀನು ರಾಕ್ಷಸ ನಾನು
ಮುತ್ತಿನ ಸೋನೆ ಸುರಿಸುವೆ ಏನೆ
ಅಧರದ ಅಮೃತ ಈ ಪ್ರಾಣ ಉಳಿಸಲಿ
||ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ||
ರಮಣಿಯೇ ಕೇಳು ಧಮನಿಯ ಆಣೆ
ನೀ ನನ್ನ ಕೊನೆಯ ಆಸರೆ
ಸೆರಗಲಿ ಹೀಗೆ ಕರಗುವ ಆಸೆ
ಬಿಡಿಸಬೇಡ ತೋಳಿನ ಸೆರೆ
ದೇವತೆ ನೀನು ಧೀನನು ನಾನು
ಒಲವಿದು ಬೇನೆ ಔಷಧ ನೀನೆ
ಹೆರಳಿನ ನೆರಳು ತೊರೆದು ಎಲ್ಲಿ ಹೋಗಲಿ
||ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ||