ಗಂಡು : ಹೇ..ಹೇ..ಹೇ..
ಹೆಣ್ಣು : ತನನಂ ತನನಂ ತನನಂ ತನನಂ
ಗಂಡು : ಆಹಾಹಾ.. ಆ
ಹೆಣ್ಣು : ಆಹಾಹಾ...
ಗಂಡು : ತನನಂ ತನನಂ ತನನಂ ತನನಂ
ಹೆಣ್ಣು : ಆಹಾಹಾ...
ಗಂಡು : ಓಹೋಹೋ..
ಹೆಣ್ಣು : ಆಹಹಾ
ಗಂಡು : ತನನಂ ತನನಂ ತನನಂ ತನನಂ
ಗಂಡು : ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಹೆಣ್ಣು : ಅನುರಾಗವೇನೊ ಆನಂದವೇಬೊ
ಅನುರಾಗವೇಬೊ ಆನಂದವೇಬೊ
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ
||ಹೆಣ್ಣು: ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ||
ಗಂಡು : ಒಣಗಿದ ಹೂಬಳ್ಳಿ ಹಸಿರಾಯಿತು
ಸೊರಗಿದ ಮರಿದುಂಬಿ ಸ್ವರ ಹಾಡಿತು
ಹೊಸ ಜೀವ ಬಂದಂತೆ ಹಾರಾಡಿತು
ಹೆಣ್ಣು : ಎದೆಯಲಿ ನೂರಾಸೆ ಉಸಿರಾಡಿತು
ಹೊಸತನ ಬೇಕೆಂದು ಹೋರಾಡಿತು
ಕನಸನ್ನು ಕಂಡಂತೆ ಕುಣಿದಾಡಿತು
ಗಂಡು : ಜೀವಕೆ ಹಿತವಾಯಿತು
ಅಮೃತ ಕುಡಿದಂತೇ
ಸ್ವರ್ಗವ ಕಂಡಂತೇ..
|| ಹೆಣ್ಣು : ತಂಗಾಳಿಯಂತೆ ಬಾಳಲ್ಲಿ ಬಂದೆ
ಗಂಡು : ಸಂಗೀತದಂತೆ ಸಂತೋಷ ತಂದೆ
ಹೆಣ್ಣು : ಬೆಳಕಿಂದ ನಾ ದೂರವಾದಾಗ
ಗಂಡು: ಬದುಕಲ್ಲಿ ಏಕಾಂಗಿಯಾದಾಗ…||
ಹೆಣ್ಣು : ಮಳೆಯಲಿ ಮಿಂಚೊಂದು ಸುಳಿದಾಡಿತು
ಚಳಿಯಲಿ ನವಿಲೊಂದು ಗರಿ ಬಿಚ್ಚಿತು
ಹೊಸ ಲೋಕ ಕಂಡಂತೆ ನಲಿದಾಡಿತು
ಗಂಡು : ಮನಸಿನ ನೋವೆಲ್ಲ ದೂರಾಯಿತು
ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೊ ಮನಸ್ಸಾಯಿತು
ಹೆಣ್ಣು : ಜೀವನ ಸೇರಾಯಿತು
ನೋವನು ಮರೆತಂತೇ
ಸಂಭ್ರಮ ಬೆರೆತಂತೇ
|| ಗಂಡು : ತಂಗಾಳಿಯಂತೆ ಓ.. ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ ಓ.. ಸಂತೋಷ ತಂದೆ
ಗಂಡು : ಬೆಳಕಿಂದ ನಾ ದೂರವಾದಾಗ
ಹೆಣ್ಣು : ಬದುಕಲ್ಲಿ ಏಕಾಂಗಿಯಾದಾಗ
ಗಂಡು : ಅನುರಾಗವೇನೊ ಆನಂದವೇನೊ
ಅನುರಾಗವೇನೊ ಆನಂದವೇನೊ
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ ...
||ಹೆಣ್ಣು : ತಂಗಾಳಿಯಂತೆ
ಗಂಡು : ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ
ಗಂಡು : ಸಂತೋಷ ತಂದೆ….
ಇಬ್ಬರು : ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ….||
ಗಂಡು : ಹೇ..ಹೇ..ಹೇ..
ಹೆಣ್ಣು : ತನನಂ ತನನಂ ತನನಂ ತನನಂ
ಗಂಡು : ಆಹಾಹಾ.. ಆ
ಹೆಣ್ಣು : ಆಹಾಹಾ...
ಗಂಡು : ತನನಂ ತನನಂ ತನನಂ ತನನಂ
ಹೆಣ್ಣು : ಆಹಾಹಾ...
ಗಂಡು : ಓಹೋಹೋ..
ಹೆಣ್ಣು : ಆಹಹಾ
ಗಂಡು : ತನನಂ ತನನಂ ತನನಂ ತನನಂ
ಗಂಡು : ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಹೆಣ್ಣು : ಅನುರಾಗವೇನೊ ಆನಂದವೇಬೊ
ಅನುರಾಗವೇಬೊ ಆನಂದವೇಬೊ
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ
||ಹೆಣ್ಣು: ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ||
ಗಂಡು : ಒಣಗಿದ ಹೂಬಳ್ಳಿ ಹಸಿರಾಯಿತು
ಸೊರಗಿದ ಮರಿದುಂಬಿ ಸ್ವರ ಹಾಡಿತು
ಹೊಸ ಜೀವ ಬಂದಂತೆ ಹಾರಾಡಿತು
ಹೆಣ್ಣು : ಎದೆಯಲಿ ನೂರಾಸೆ ಉಸಿರಾಡಿತು
ಹೊಸತನ ಬೇಕೆಂದು ಹೋರಾಡಿತು
ಕನಸನ್ನು ಕಂಡಂತೆ ಕುಣಿದಾಡಿತು
ಗಂಡು : ಜೀವಕೆ ಹಿತವಾಯಿತು
ಅಮೃತ ಕುಡಿದಂತೇ
ಸ್ವರ್ಗವ ಕಂಡಂತೇ..
|| ಹೆಣ್ಣು : ತಂಗಾಳಿಯಂತೆ ಬಾಳಲ್ಲಿ ಬಂದೆ
ಗಂಡು : ಸಂಗೀತದಂತೆ ಸಂತೋಷ ತಂದೆ
ಹೆಣ್ಣು : ಬೆಳಕಿಂದ ನಾ ದೂರವಾದಾಗ
ಗಂಡು: ಬದುಕಲ್ಲಿ ಏಕಾಂಗಿಯಾದಾಗ…||
ಹೆಣ್ಣು : ಮಳೆಯಲಿ ಮಿಂಚೊಂದು ಸುಳಿದಾಡಿತು
ಚಳಿಯಲಿ ನವಿಲೊಂದು ಗರಿ ಬಿಚ್ಚಿತು
ಹೊಸ ಲೋಕ ಕಂಡಂತೆ ನಲಿದಾಡಿತು
ಗಂಡು : ಮನಸಿನ ನೋವೆಲ್ಲ ದೂರಾಯಿತು
ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೊ ಮನಸ್ಸಾಯಿತು
ಹೆಣ್ಣು : ಜೀವನ ಸೇರಾಯಿತು
ನೋವನು ಮರೆತಂತೇ
ಸಂಭ್ರಮ ಬೆರೆತಂತೇ
|| ಗಂಡು : ತಂಗಾಳಿಯಂತೆ ಓ.. ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ ಓ.. ಸಂತೋಷ ತಂದೆ
ಗಂಡು : ಬೆಳಕಿಂದ ನಾ ದೂರವಾದಾಗ
ಹೆಣ್ಣು : ಬದುಕಲ್ಲಿ ಏಕಾಂಗಿಯಾದಾಗ
ಗಂಡು : ಅನುರಾಗವೇನೊ ಆನಂದವೇನೊ
ಅನುರಾಗವೇನೊ ಆನಂದವೇನೊ
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ ...
||ಹೆಣ್ಣು : ತಂಗಾಳಿಯಂತೆ
ಗಂಡು : ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ
ಗಂಡು : ಸಂತೋಷ ತಂದೆ….
ಇಬ್ಬರು : ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ….||