ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…
ಲಾಹಿ ಲಾಹ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ
ಲಾಹಿ ಲಾಹ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...||
ಬೀಸುತ ಓಡುವ ಕಂಪೆಲೆರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತಂಪೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ
|| ಅಲ್ಲಾ ಅಲ್ಲಾ ಯಾ ಅಲ್ಲಾ…
ನೀನೇ ಎಲ್ಲಾ...ಆಯ್ ಅಲ್ಲಾ…
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…||
ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ
ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ...
ದಾರಿ ತೋರುವವರಾರು ಇಲ್ಲಾ...
ನೀ ಕೈಬಿಟ್ಟರೆ ಬದುಕೇ ಇಲ್ಲಾ.....ಅಲ್ಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…||
ಯಾಲ ಅಲ್ಲಾ ಯಾ ಅಲ್ಲಾ
ಯಾಲ ಅಲ್ಲಾ ಯಾ ಅಲ್ಲಾ
ಯಾಲ ಅಲ್ಲಾ ಯಾ ಅಲ್ಲಾ
ಅಲ್ಲಾ ಎಂದರೆ ಕಷ್ಟಗಳಿಲ್ಲಾ
(ಕಷ್ಟಗಳಿಲ್ಲಾ )
ಅಲ್ಲಾ ಎಂದರೆ ವೇದನೆಯಿಲ್ಲಾ
(ವೇದನೆಯಿಲ್ಲಾ)
ಅಲ್ಲಾ ಎಂದರೆ ಕಷ್ಟಗಳಿಲ್ಲ
(ಯಾ ಅಲ್ಲಾ)
ಅಲ್ಲಾ ಎಂದರೆ ವೇದನೆಯಿಲ್ಲ
( ಹಾಯ್ ಅಲ್ಲಾ)
ಅಲ್ಲಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ
ಮುಳ್ಳು ಹೂವಾಗಿ ಅರಳುವುದಲ್ಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೇ ಜಗವೆಲ್ಲಾ…||
||ಲಾಹಿ ಲಾಹ್ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ||
||ಅಲ್ಲಾ ಅಲ್ಲಾ (ಯಾ ಅಲ್ಲಾ)
ನೀನೇ ಎಲ್ಲಾ..( ಹಾಯ್ ಅಲ್ಲಾ)
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.||
(ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...)
ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…
ಲಾಹಿ ಲಾಹ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ
ಲಾಹಿ ಲಾಹ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...||
ಬೀಸುತ ಓಡುವ ಕಂಪೆಲೆರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತಂಪೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ
|| ಅಲ್ಲಾ ಅಲ್ಲಾ ಯಾ ಅಲ್ಲಾ…
ನೀನೇ ಎಲ್ಲಾ...ಆಯ್ ಅಲ್ಲಾ…
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…||
ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ
ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ...
ದಾರಿ ತೋರುವವರಾರು ಇಲ್ಲಾ...
ನೀ ಕೈಬಿಟ್ಟರೆ ಬದುಕೇ ಇಲ್ಲಾ.....ಅಲ್ಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ…||
ಯಾಲ ಅಲ್ಲಾ ಯಾ ಅಲ್ಲಾ
ಯಾಲ ಅಲ್ಲಾ ಯಾ ಅಲ್ಲಾ
ಯಾಲ ಅಲ್ಲಾ ಯಾ ಅಲ್ಲಾ
ಅಲ್ಲಾ ಎಂದರೆ ಕಷ್ಟಗಳಿಲ್ಲಾ
(ಕಷ್ಟಗಳಿಲ್ಲಾ )
ಅಲ್ಲಾ ಎಂದರೆ ವೇದನೆಯಿಲ್ಲಾ
(ವೇದನೆಯಿಲ್ಲಾ)
ಅಲ್ಲಾ ಎಂದರೆ ಕಷ್ಟಗಳಿಲ್ಲ
(ಯಾ ಅಲ್ಲಾ)
ಅಲ್ಲಾ ಎಂದರೆ ವೇದನೆಯಿಲ್ಲ
( ಹಾಯ್ ಅಲ್ಲಾ)
ಅಲ್ಲಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ
ಮುಳ್ಳು ಹೂವಾಗಿ ಅರಳುವುದಲ್ಲಾ
|| ಅಲ್ಲಾ ಅಲ್ಲಾ ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೇ ಜಗವೆಲ್ಲಾ…||
||ಲಾಹಿ ಲಾಹ್ ಇಲ್ಲಲ್ಲಾ
ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಸಲಾ ಹಯ್ ಅಲಲ್ ಫಲಾ||
||ಅಲ್ಲಾ ಅಲ್ಲಾ (ಯಾ ಅಲ್ಲಾ)
ನೀನೇ ಎಲ್ಲಾ..( ಹಾಯ್ ಅಲ್ಲಾ)
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ.||
(ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...
ಅಲ್ಲಾ ಅಲ್ಲಾ ನೀನೇ ಎಲ್ಲಾ...
ಅಲ್ಲಾ ಅಲ್ಲಾ ನಿನ್ನದೆ ಎಲ್ಲಾ...)
Allah Allah Neene Yella song lyrics from Kannada Movie Guri starring Dr Rajkumar, Archana, Pandari Bai, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by P Vasu and film is released on 1986