Ella Ballava Lyrics

ಎಲ್ಲ ಬಲ್ಲವ Lyrics

in Gun

in ಗನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ
ಹೃದಯ ಹೃದಯ ಬೆಸೆದು ಒಲವ
ಬಿಲ್ಡಿಂಗ್‌ ಕಟ್ಟುವೆ ಗೆಳತಿ
ಕೇಳಮ್ಮ ಮರಿಯ ನಾನ್‌ ಲವ್‌ ಇಂಜಿನಿಯರ್
ಇನ್ನೆಂದು ನಿಂಗೆ ನಾನು ಸಿನ್ಸಿಯರ್
ಇನ್ಮೇಲೆ ನೋ ಫಿಯರ್‌ ಐ ಲವ್‌ ಯು ಫಾರೆವರ್‌
ವಿ ಆರ್‌ ರಿಯಲ್ಲಿ ಮೇಡ್‌ ಫಾರ್‌ ಈಚ್‌ ಅದರ್‌
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||
 
ಹಾಡಿಂದ ಹಾಡಿಗೊಂದು ಸೇತುವೆಯ ನಿರ್ಮಿಸೋದು
ಎಷ್ಟೊಂದು ಈಸಿ ನನಗೆ
ವಿದ್ಯುತ್‌ ಇಲ್ಲದೆ ನರ ನರ ಜುಮು ಜುಮು
ಮಾಡೋದು ಕ್ರೇಜಿ ನನಗೆ
ಏನು ಇಲ್ಲದೆ ಕಣ್ಣಿಂದ ಕಣ್ಣಿಗೆ ಸಿಗ್ನಲ್‌ ನೀಡುವ
ಕಲೆ ಇದು
ಬೇಕಾಗದು ನೆನೆದರೆ ಸಿಗುವ ಹಾಗೆಯೆ ಕಟ್ಟಿರುವ ಎಹೊಸ ಜಗವ
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||
 
ನಾನೊಂದು ಸುಂದರ ಮಂದಿರವ ಕಟ್ಟಿದೆನು
ಭೂಮಿಲೆ ಎಲ್ಲು ಇಲ್ಲದ
ಮೇಲಿದ್ದ ಎಂಜಿನಿಯರ್‌ ನಗುತಲೆ ಕೆಡವಿದ
ಎಲ್ಲನು ಮಾಯಾ ಮಾಡಿದ
ಮೂರು ದಾರಿಯು ಎದುರೆ ಕಂಡರು ಸಾಗಿ ಹೋದುದೆ ಬೇರೆಡಗೆ
ಬಣ್ಣ ಬಣ್ಣದ ಕನಸ್ಸನು ಹಿಡಿದ ಕೂಡಲೆ
ಕರಗಿತು ನೆನಪೊಳಗೆ
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಹೃದಯ ಹೃದಯ ಬೆಸೆದು ಒಲವ
ಬಿಲ್ಡಿಂಗ್‌ ಕಟ್ಟುವೆ ಗೆಳತಿ
ಕೇಳಮ್ಮ ಮರಿಯ ನಾನ್‌ ಲವ್‌ ಇಂಜಿನಿಯರ್
ಇನ್ನೆಂದು ನಿಂಗೆ ನಾನು ಸಿನ್ಸಿಯರ್
ಇನ್ಮೇಲೆ ನೋ ಫಿಯರ್‌ ಐ ಲವ್‌ ಯು ಫಾರೆವರ್‌
ವಿ ಆರ್‌ ರಿಯಲ್ಲಿ ಮೇಡ್‌ ಫಾರ್‌ ಈಚ್‌ ಅದರ್‌||
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||

ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ
ಹೃದಯ ಹೃದಯ ಬೆಸೆದು ಒಲವ
ಬಿಲ್ಡಿಂಗ್‌ ಕಟ್ಟುವೆ ಗೆಳತಿ
ಕೇಳಮ್ಮ ಮರಿಯ ನಾನ್‌ ಲವ್‌ ಇಂಜಿನಿಯರ್
ಇನ್ನೆಂದು ನಿಂಗೆ ನಾನು ಸಿನ್ಸಿಯರ್
ಇನ್ಮೇಲೆ ನೋ ಫಿಯರ್‌ ಐ ಲವ್‌ ಯು ಫಾರೆವರ್‌
ವಿ ಆರ್‌ ರಿಯಲ್ಲಿ ಮೇಡ್‌ ಫಾರ್‌ ಈಚ್‌ ಅದರ್‌
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||
 
ಹಾಡಿಂದ ಹಾಡಿಗೊಂದು ಸೇತುವೆಯ ನಿರ್ಮಿಸೋದು
ಎಷ್ಟೊಂದು ಈಸಿ ನನಗೆ
ವಿದ್ಯುತ್‌ ಇಲ್ಲದೆ ನರ ನರ ಜುಮು ಜುಮು
ಮಾಡೋದು ಕ್ರೇಜಿ ನನಗೆ
ಏನು ಇಲ್ಲದೆ ಕಣ್ಣಿಂದ ಕಣ್ಣಿಗೆ ಸಿಗ್ನಲ್‌ ನೀಡುವ
ಕಲೆ ಇದು
ಬೇಕಾಗದು ನೆನೆದರೆ ಸಿಗುವ ಹಾಗೆಯೆ ಕಟ್ಟಿರುವ ಎಹೊಸ ಜಗವ
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||
 
ನಾನೊಂದು ಸುಂದರ ಮಂದಿರವ ಕಟ್ಟಿದೆನು
ಭೂಮಿಲೆ ಎಲ್ಲು ಇಲ್ಲದ
ಮೇಲಿದ್ದ ಎಂಜಿನಿಯರ್‌ ನಗುತಲೆ ಕೆಡವಿದ
ಎಲ್ಲನು ಮಾಯಾ ಮಾಡಿದ
ಮೂರು ದಾರಿಯು ಎದುರೆ ಕಂಡರು ಸಾಗಿ ಹೋದುದೆ ಬೇರೆಡಗೆ
ಬಣ್ಣ ಬಣ್ಣದ ಕನಸ್ಸನು ಹಿಡಿದ ಕೂಡಲೆ
ಕರಗಿತು ನೆನಪೊಳಗೆ
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಹೃದಯ ಹೃದಯ ಬೆಸೆದು ಒಲವ
ಬಿಲ್ಡಿಂಗ್‌ ಕಟ್ಟುವೆ ಗೆಳತಿ
ಕೇಳಮ್ಮ ಮರಿಯ ನಾನ್‌ ಲವ್‌ ಇಂಜಿನಿಯರ್
ಇನ್ನೆಂದು ನಿಂಗೆ ನಾನು ಸಿನ್ಸಿಯರ್
ಇನ್ಮೇಲೆ ನೋ ಫಿಯರ್‌ ಐ ಲವ್‌ ಯು ಫಾರೆವರ್‌
ವಿ ಆರ್‌ ರಿಯಲ್ಲಿ ಮೇಡ್‌ ಫಾರ್‌ ಈಚ್‌ ಅದರ್‌||
 
||ಎಲ್ಲ ಬಲ್ಲವ ಎಲ್ಲ ಗೆಲ್ಲ ಬಲ್ಲೆ ಎಂದುಕೊಂಡು
ನಿಂಗೆ ಸೋತೆನೆ ನನ್ನ ಚೆಲುವೇ
ಮೆಲ್ಲ ಮೆಲ್ಲನೆ ನನ್ನ ಗೆದ್ದೆ ನೀನು
ಬಿದ್ದೆ ನಾನು ಸೋಲಿನಲ್ಲಿಯು ಎಂತ ಹಿತವೆ||

Ella Ballava song lyrics from Kannada Movie Gun starring Harish Raj, Mallika Kapoor, Nikitha, Lyrics penned by V Manohar Sung by Udit Narayan, Music Composed by Ronnie Raphael, film is Directed by Harish Raj and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ