Swagatham Krishna Lyrics

ಸ್ವಾಗತಂ ಕೃಷ್ಣ….. Lyrics

in Gubbi Mele Brahmasthra

in ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃದುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃಧುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃಧುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಸ್ವಾಗತಂ ಕೃಷ್ಣ…..
 
ಟುವಿ ಟುವಿ ಟುವಿ ಸದ್ದಿಗೆ
ರಂಗೇರಿದೆ ಸೈಕಾಗಿದೆ
ಲವ್ವಿ ಡುವ್ವಿ ಲವ್ವಿ ಎಂದಿದೆ
ನೀ ಕಾಣದೆ ಮತ್ತೇರಿದೆ
ಟುವಿ ಟುವಿ ಟುವಿ ಸದ್ದಿಗೆ
ರಂಗೇರಿದೆ ಸೈಕಾಗಿದೆ
ಲವ್ವಿ ಡುವ್ವಿ ಲವ್ವಿ ಎಂದಿದೆ
ನೀ ಕಾಣದೆ ಮತ್ತೇರಿದೆ
ಕುಮಾರ….ಚಕೋರ….
ಹೇ ಪೋರ…ನೀ ಬಾರಾ…
ಮಜಾ ಕಾದಿದೆ….
ಕಾವಸಾಕಿ ಬೈಕಿನಲ್ಲಿ ರೈಡ್ ಹೋಗುವ
ರಾಕ್ ಲೈನು ಮಾಲಿನಲ್ಲಿ ಫಿಲ್ಮ್ ನೋಡುವ
ದೇವನಳ್ಳಿ ರೋಡಿನಲ್ಲಿ ವ್ಹೀಲಿಂಗ್ ಮಾಡುವ
ಮಂಡ್ಯ ಸೈಡು ಗದ್ದೆಯಲ್ಲಿ ಗೋಲಿ ಆಡುವ
 
|| ಟುವಿ ಟುವಿ ಟುವಿ ಸದ್ದಿಗೆ
ಲವ್ವಿ ಡುವ್ವಿ ಲವ್ವಿ ಎಂದಿದೆ||
ಕೃಷ್ಣ….ಅಲ್ಲಾ ಬರಿ ಕ್ರಿಷ್…
 
ಮೃಗನಯನಿ…..
ಭೂಲೋಕದಿಂದ ನಮ್ಮ ಪರಮಾಪ್ತರು
ಕ್ರಿಷ್ ಅವರು ಬಂದಿದ್ದಾರೆ…ಅವರ ಹೃದಯವನ್ನ
ಅಲ್ಲೋಲ ಕಲ್ಲೋಲಗೊಳಿಸು
ಅಪ್ಪಣೆ ಪ್ರಭು
 
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
ಸ್ವರಮಯ….ರಸಮಯ….
ದಿನ ಶೃಂಗಾರ ಓಂಕಾರ ಹೃದಯದಿ ತಕಧಿಮಿ ಓ….
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
 
“ ಕೃಷ್ಣಾರ್ಪಣಮಸ್ತು….”

ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃದುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃಧುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಮಧುರಾಪುರಿ ಸದನ ಮೃಧುವದನ
ಮಧುಸೂದನ ಇಹ….
ಸ್ವಾಗತಂ ಕೃಷ್ಣ…..
ಸ್ವಾಗತಂ ಕೃಷ್ಣ… ಶರಣಾಗತಂ ಕೃಷ್ಣ
ಸ್ವಾಗತಂ ಕೃಷ್ಣ…..
 
ಟುವಿ ಟುವಿ ಟುವಿ ಸದ್ದಿಗೆ
ರಂಗೇರಿದೆ ಸೈಕಾಗಿದೆ
ಲವ್ವಿ ಡುವ್ವಿ ಲವ್ವಿ ಎಂದಿದೆ
ನೀ ಕಾಣದೆ ಮತ್ತೇರಿದೆ
ಟುವಿ ಟುವಿ ಟುವಿ ಸದ್ದಿಗೆ
ರಂಗೇರಿದೆ ಸೈಕಾಗಿದೆ
ಲವ್ವಿ ಡುವ್ವಿ ಲವ್ವಿ ಎಂದಿದೆ
ನೀ ಕಾಣದೆ ಮತ್ತೇರಿದೆ
ಕುಮಾರ….ಚಕೋರ….
ಹೇ ಪೋರ…ನೀ ಬಾರಾ…
ಮಜಾ ಕಾದಿದೆ….
ಕಾವಸಾಕಿ ಬೈಕಿನಲ್ಲಿ ರೈಡ್ ಹೋಗುವ
ರಾಕ್ ಲೈನು ಮಾಲಿನಲ್ಲಿ ಫಿಲ್ಮ್ ನೋಡುವ
ದೇವನಳ್ಳಿ ರೋಡಿನಲ್ಲಿ ವ್ಹೀಲಿಂಗ್ ಮಾಡುವ
ಮಂಡ್ಯ ಸೈಡು ಗದ್ದೆಯಲ್ಲಿ ಗೋಲಿ ಆಡುವ
 
|| ಟುವಿ ಟುವಿ ಟುವಿ ಸದ್ದಿಗೆ
ಲವ್ವಿ ಡುವ್ವಿ ಲವ್ವಿ ಎಂದಿದೆ||
ಕೃಷ್ಣ….ಅಲ್ಲಾ ಬರಿ ಕ್ರಿಷ್…
 
ಮೃಗನಯನಿ…..
ಭೂಲೋಕದಿಂದ ನಮ್ಮ ಪರಮಾಪ್ತರು
ಕ್ರಿಷ್ ಅವರು ಬಂದಿದ್ದಾರೆ…ಅವರ ಹೃದಯವನ್ನ
ಅಲ್ಲೋಲ ಕಲ್ಲೋಲಗೊಳಿಸು
ಅಪ್ಪಣೆ ಪ್ರಭು
 
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
ಸ್ವರಮಯ….ರಸಮಯ….
ದಿನ ಶೃಂಗಾರ ಓಂಕಾರ ಹೃದಯದಿ ತಕಧಿಮಿ ಓ….
ಮಧುರ ಮದನ ನಿನ್ನ ಆಕಾರವು
ಬಳಿ ನೀ ಬಂದು ನಿಂತಾಗ ಝೇಂಕಾರವು
 
“ ಕೃಷ್ಣಾರ್ಪಣಮಸ್ತು….”

Swagatham Krishna song lyrics from Kannada Movie Gubbi Mele Brahmasthra starring Raj B Shetty, Kavitha Gowda, Pramod Shetty, Lyrics penned by Sujay Shastry, Ootukkadu Venkatasubba Iyer Sung by Mythri Iyer, Music Composed by Manikanth Kadri, film is Directed by Sujay Shastry and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ