Enanno Helalu Hogi Lyrics

ಏನನ್ನೋ ಹೇಳಲು ಹೋಗಿ Lyrics

in Gubbi Mele Brahmasthra

in ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ..ಆ..ಆ..
 
ಧಿರನಾನಾನಾ…..
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಈಗೀಗ ಕನ್ನಡಿ ಮುಂದೆ
ಜಾಸ್ತೀನೆ ನಿಲ್ಲುವೆನಲ್ಲಾ
ಅಲ್ಲೂನು ನಿನ್ನನೆ ಕಂಡು
ಕಂಗಾಲು ಆಗುವೆನಲ್ಲಾ
ಈ ಮಿಂಚು ನಯನವೇ
ಕನಸಿನ ಜಾಹಿರಾತು…ಆ ಆ…
ನೀನಾಡೋ ಮೊದಲೇ
ತಲುಪಿದೆ ಮಾತು…
ಈ ಪ್ರೀತಿ ಈ ರೀತಿ ಹೆಚ್ಚಾದರೆ
ಮುಂದಿದೆ ವಿಚಾರ ಏನು ಚತುರೆ
 
|| ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ….||
 
ಸಾಲು ಮರದ ಹೂವು ಸಹಿತ
ತಾಳುತಿವೆ ಮನಸಿನ ಬಣ್ಣ
ಮೂಡುತಿರುವ ಮೂಖ ಮಿಡಿತ
ನಾಲ್ಕು ಜನ ತಿಳಿದರೆ ಚೆನ್ನ..
ಮನಸನ್ನೇ…ಹರವಿ…
ಇಡಲೇನು ಗಿರವಿ….
ಒಂಚೂರು ಗೊತ್ತಾಗದಂತೆ
ಒದ್ದಾಟ ನಿನ್ನಲ್ಲೂ ಹೆಚ್ಚಾದರೆ
ಉಳಿಯುವ ಉಪಾಯ ಹೇಳು ಚತುರೆ
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಕಣ್ಣಿನೊಳಗೆ ನೀನು ಇಣುಕಿ
ನೋಡುವೆಯಾ ಹೃದಯದ ಗಾಯ
ಸೋಕುತಿರಲು ನೀಲ ಉಸಿರು
ಆಗುತಿವೆ ಪದಗಳೇ ಮಾಯ
ಸಿಹಿಯಾದ…ಕರೆಯಾ….
ಕೊಡುವಾಗ….ಹರೆಯ…
ಇಷ್ಟೆಲ್ಲಾ ಹೇಳಾದ ಮೇಲೂ
ಇನ್ನಾರನೂ ನೋಡಿ ನೀ ನಕ್ಕರೆ
ಅತಿಶಯಾಸು ನೋಡು ಚತುರೆ
 
|| ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ..ಆ..ಆ..
ಈ ಮಿಂಚು ನಯನವೇ
ಕನಸಿನ ಜಾಹಿರಾತು…ಆ ಆ…
ನೀನಾಡೋ ಮೊದಲೇ
ತಲುಪಿದೆ ಮಾತು…
ಈ ಪ್ರೀತಿ ಈ ರೀತಿ ಹೆಚ್ಚಾದರೆ
ಮುಂದಿದೆ ವಿಚಾರ ಏನು ಚತುರೆ
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…

ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ..ಆ..ಆ..
 
ಧಿರನಾನಾನಾ…..
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಈಗೀಗ ಕನ್ನಡಿ ಮುಂದೆ
ಜಾಸ್ತೀನೆ ನಿಲ್ಲುವೆನಲ್ಲಾ
ಅಲ್ಲೂನು ನಿನ್ನನೆ ಕಂಡು
ಕಂಗಾಲು ಆಗುವೆನಲ್ಲಾ
ಈ ಮಿಂಚು ನಯನವೇ
ಕನಸಿನ ಜಾಹಿರಾತು…ಆ ಆ…
ನೀನಾಡೋ ಮೊದಲೇ
ತಲುಪಿದೆ ಮಾತು…
ಈ ಪ್ರೀತಿ ಈ ರೀತಿ ಹೆಚ್ಚಾದರೆ
ಮುಂದಿದೆ ವಿಚಾರ ಏನು ಚತುರೆ
 
|| ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ….||
 
ಸಾಲು ಮರದ ಹೂವು ಸಹಿತ
ತಾಳುತಿವೆ ಮನಸಿನ ಬಣ್ಣ
ಮೂಡುತಿರುವ ಮೂಖ ಮಿಡಿತ
ನಾಲ್ಕು ಜನ ತಿಳಿದರೆ ಚೆನ್ನ..
ಮನಸನ್ನೇ…ಹರವಿ…
ಇಡಲೇನು ಗಿರವಿ….
ಒಂಚೂರು ಗೊತ್ತಾಗದಂತೆ
ಒದ್ದಾಟ ನಿನ್ನಲ್ಲೂ ಹೆಚ್ಚಾದರೆ
ಉಳಿಯುವ ಉಪಾಯ ಹೇಳು ಚತುರೆ
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ಕಣ್ಣಿನೊಳಗೆ ನೀನು ಇಣುಕಿ
ನೋಡುವೆಯಾ ಹೃದಯದ ಗಾಯ
ಸೋಕುತಿರಲು ನೀಲ ಉಸಿರು
ಆಗುತಿವೆ ಪದಗಳೇ ಮಾಯ
ಸಿಹಿಯಾದ…ಕರೆಯಾ….
ಕೊಡುವಾಗ….ಹರೆಯ…
ಇಷ್ಟೆಲ್ಲಾ ಹೇಳಾದ ಮೇಲೂ
ಇನ್ನಾರನೂ ನೋಡಿ ನೀ ನಕ್ಕರೆ
ಅತಿಶಯಾಸು ನೋಡು ಚತುರೆ
 
|| ಏನನ್ನೋ ಹೇಳಲು ಹೋಗಿ
ಇನ್ನೇನೋ ಹೇಳುವೆನಲ್ಲಾ
ಇನ್ನೆಲ್ಲೋ ಹೊರಟರು ನಾನು
ನಿನ್ನನ್ನೆ ತಲುಪುವೆನಲ್ಲಾ..ಆ..ಆ..
ಈ ಮಿಂಚು ನಯನವೇ
ಕನಸಿನ ಜಾಹಿರಾತು…ಆ ಆ…
ನೀನಾಡೋ ಮೊದಲೇ
ತಲುಪಿದೆ ಮಾತು…
ಈ ಪ್ರೀತಿ ಈ ರೀತಿ ಹೆಚ್ಚಾದರೆ
ಮುಂದಿದೆ ವಿಚಾರ ಏನು ಚತುರೆ
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
 
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…
ನಾ ನಾ ನಾ ಧಿರನನಾ….
ಧಿರನಾನಾನಾ…ಧಿರನನಾ…

Enanno Helalu Hogi song lyrics from Kannada Movie Gubbi Mele Brahmasthra starring Raj B Shetty, Kavitha Gowda, Pramod Shetty, Lyrics penned by Jayanth Kaikini Sung by Karthik, Music Composed by Manikanth Kadri, film is Directed by Sujay Shastry and film is released on 2019
Song Details Page Title
Video:
ಸಂಗೀತ ವೀಡಿಯೊ:
Lyricist:

Jayanth Kaikini

ಗೀತರಚನೆಕಾರ:

ಜಯಂತ್ ಕಾಯ್ಕಿಣಿ

Singers:

Karthik

0
ಗಾಯಕರು:

ಕಾರ್ತಿಕ್

Director:

Sujay Shastry

ನಿರ್ದೇಶಕ:

ಸುಜಯ್ ಶಾಸ್ತ್ರಿ

Music Director:

Manikanth Kadri

ಸಂಗೀತ ನಿರ್ದೇಶಕ:

ಮಣಿಕಾಂತ್ ಕದ್ರಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ