-
ಸುಪ್ರಭಾತವು ನಿನಗೆ ದೇವಿ ತುಳಸಿ
ಎಂದಿಹನು ಬಾಲರವಿ ಶುಭವ ಹಾರೈಸಿ
ಆಆಆ….
ಸುಪ್ರಭಾತವು ನಿನಗೆ ದೇವಿ ತುಳಸಿ
ಎಂದಿಹುದು ಈ ಜಗವೆ ಹೂವಾಗಿ ನಮಿಸಿ
ಕರುಣಾಮಯಿ ಶ್ರೀ ತುಳಸಿ ಮಾತೆ
ಭಾಗ್ಯವಿಧಾತೆ ಮಂಗಳಧಾತೆ
ದಯೆತೋರೆ ಮಹಿಮಾನ್ವಿತೆ…
ದಯೆತೋರೆ ಮಹಿಮಾನ್ವಿತೆ
ಕರುಣಾಮಯಿ ಶ್ರೀ ತುಳಸಿ ಮಾತೆ
ಅರುಣನ ಕುಂಕುಮದ ಪೂಜೆಯಿಂದ
ಪುಷ್ಪಪರಾಗವ ಅರಿಷಿಣದಿಂದ
ಅರುಣನ ಕುಂಕುಮದ ಪೂಜೆಯಿಂದ
ಪುಷ್ಪಪರಾಗವ ಅರಿಷಿಣದಿಂದ
ನಿನ್ನ ಮರುಕದ ಮಾಂಗಲ್ಯದಿಂದ
ನಿನ್ನ ಮರುಕದ ಮಾಂಗಲ್ಯದಿಂದ
ನಿತ್ಯವಾಗಲಿ ಜಗದ ನಿರ್ಮಲಾನಂದ
||ಕರುಣಾಮಯಿ ಶ್ರೀ ತುಳಸಿ ಮಾತೆ ||
ಮನೆಮನೆಯ ಮಹಿಳೆಯ ಸೌಭಾಗ್ಯಧಾತೆ
ಮಂಗಳಸೂತ್ರವ ಕಾಪಾಡು ಮಾತೆ ಆಆಆ
ಮನೆಮನೆಯ ಮಹಿಳೆಯ ಸೌಭಾಗ್ಯಧಾತೆ
ಮಂಗಳಸೂತ್ರವ ಕಾಪಾಡು ಮಾತೆ
ಸಂಸಾರ ಸುಖ ಶಾಂತಿ ನೌಕೆಯನ್ನುನಡೆಸುತೆ
ಸಲಹು ನೀ ಶ್ರೀತುಳಸಿ ಶಕ್ತಿದಾತೆ
||ಕರುಣಾಮಯಿ ಶ್ರೀ ತುಳಸಿ ಮಾತೆ
ಭಾಗ್ಯವಿಧಾತೆ ಮಂಗಳಧಾತೆ
ದಯೆತೋರೆ ಮಹಿಮಾನ್ವಿತೆ…
ದಯೆತೋರೆ ಮಹಿಮಾನ್ವಿತೆ||
||ಕರುಣಾಮಯಿ ಶ್ರೀ ತುಳಸಿ ಮಾತೆ ||
-
ಸುಪ್ರಭಾತವು ನಿನಗೆ ದೇವಿ ತುಳಸಿ
ಎಂದಿಹನು ಬಾಲರವಿ ಶುಭವ ಹಾರೈಸಿ
ಆಆಆ….
ಸುಪ್ರಭಾತವು ನಿನಗೆ ದೇವಿ ತುಳಸಿ
ಎಂದಿಹುದು ಈ ಜಗವೆ ಹೂವಾಗಿ ನಮಿಸಿ
ಕರುಣಾಮಯಿ ಶ್ರೀ ತುಳಸಿ ಮಾತೆ
ಭಾಗ್ಯವಿಧಾತೆ ಮಂಗಳಧಾತೆ
ದಯೆತೋರೆ ಮಹಿಮಾನ್ವಿತೆ…
ದಯೆತೋರೆ ಮಹಿಮಾನ್ವಿತೆ
ಕರುಣಾಮಯಿ ಶ್ರೀ ತುಳಸಿ ಮಾತೆ
ಅರುಣನ ಕುಂಕುಮದ ಪೂಜೆಯಿಂದ
ಪುಷ್ಪಪರಾಗವ ಅರಿಷಿಣದಿಂದ
ಅರುಣನ ಕುಂಕುಮದ ಪೂಜೆಯಿಂದ
ಪುಷ್ಪಪರಾಗವ ಅರಿಷಿಣದಿಂದ
ನಿನ್ನ ಮರುಕದ ಮಾಂಗಲ್ಯದಿಂದ
ನಿನ್ನ ಮರುಕದ ಮಾಂಗಲ್ಯದಿಂದ
ನಿತ್ಯವಾಗಲಿ ಜಗದ ನಿರ್ಮಲಾನಂದ
||ಕರುಣಾಮಯಿ ಶ್ರೀ ತುಳಸಿ ಮಾತೆ ||
ಮನೆಮನೆಯ ಮಹಿಳೆಯ ಸೌಭಾಗ್ಯಧಾತೆ
ಮಂಗಳಸೂತ್ರವ ಕಾಪಾಡು ಮಾತೆ ಆಆಆ
ಮನೆಮನೆಯ ಮಹಿಳೆಯ ಸೌಭಾಗ್ಯಧಾತೆ
ಮಂಗಳಸೂತ್ರವ ಕಾಪಾಡು ಮಾತೆ
ಸಂಸಾರ ಸುಖ ಶಾಂತಿ ನೌಕೆಯನ್ನುನಡೆಸುತೆ
ಸಲಹು ನೀ ಶ್ರೀತುಳಸಿ ಶಕ್ತಿದಾತೆ
||ಕರುಣಾಮಯಿ ಶ್ರೀ ತುಳಸಿ ಮಾತೆ
ಭಾಗ್ಯವಿಧಾತೆ ಮಂಗಳಧಾತೆ
ದಯೆತೋರೆ ಮಹಿಮಾನ್ವಿತೆ…
ದಯೆತೋರೆ ಮಹಿಮಾನ್ವಿತೆ||
||ಕರುಣಾಮಯಿ ಶ್ರೀ ತುಳಸಿ ಮಾತೆ ||
Suprabathavu Ninage song lyrics from Kannada Movie Gruhini starring B Sarojadevi, Rajesh,, Lyrics penned bySung by , Music Composed by M Ranga Rao, film is Directed by Vijaya Sathyam and film is released on 1974