-
ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ
ಏನ್ ಆನಂದ
ಬಳಿಗೆ ಬಾ ಸಲಿಗೆ ತಾ
ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಒಂದೊಂದೆ ಸಲ ಇನ್ನೊಮ್ಮೆಇಲ್ಲ
ಈ ಮೋಜು ಔತಣ
ಮೈತುಂಬಿ ಮರೆ ನೀ ಎನ್ನ ದೊರೆ
ಎಂದೆಂದೂ ಆದರೆ
ಒಂದೊಂದೆ ಸಲ ಇನ್ನೊಮ್ಮೆಇಲ್ಲ
ಈ ಮೋಜು ಔತಣ
ಮೈತುಂಬಿ ಮರೆ ನೀ ಎನ್ನ ದೊರೆ
ಎಂದೆಂದೂ ಆದರೆ
ಸುಖ ತಾನಿಲ್ಲಿದೆ
ಅದೆ ಕೈ ಮೇಲಿದೆ
ಇದೆ ಜೀವನ ಆಆ ಹಾಯ್
||ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು||
ಹೆಣ್ಣಾಸೆ ಎಲ್ಲ ಹಣ್ಣಾದ ಮೇಲೆ
ಹೂಬಾಣ ಹೂಡುವ
ಸಂಕೋಚ ಬಿಡು ಸಂತೋಷ ಪಡು
ಒಂದಾಗಿ ಸಾಗುವ
ಹೆಣ್ಣಾಸೆ ಎಲ್ಲ ಹಣ್ಣಾದ ಮೇಲೆ
ಹೂಬಾಣ ಹೂಡುವ
ಸಂಕೋಚ ಬಿಡು ಸಂತೋಷ ಪಡು
ಒಂದಾಗಿ ಸಾಗುವ
ಮಧು ತಾನೆಲ್ಲಿದೆ ತಡ ಮತ್ತೇರಿದೆ
ಜೊತೆಕೂಡಿ ಬಾ ಆಆ
ಹಾಯ್ಹಾಯ್
||ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ
ಏನ್ ಆನಂದ ||
-
ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ
ಏನ್ ಆನಂದ
ಬಳಿಗೆ ಬಾ ಸಲಿಗೆ ತಾ
ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಒಂದೊಂದೆ ಸಲ ಇನ್ನೊಮ್ಮೆಇಲ್ಲ
ಈ ಮೋಜು ಔತಣ
ಮೈತುಂಬಿ ಮರೆ ನೀ ಎನ್ನ ದೊರೆ
ಎಂದೆಂದೂ ಆದರೆ
ಒಂದೊಂದೆ ಸಲ ಇನ್ನೊಮ್ಮೆಇಲ್ಲ
ಈ ಮೋಜು ಔತಣ
ಮೈತುಂಬಿ ಮರೆ ನೀ ಎನ್ನ ದೊರೆ
ಎಂದೆಂದೂ ಆದರೆ
ಸುಖ ತಾನಿಲ್ಲಿದೆ
ಅದೆ ಕೈ ಮೇಲಿದೆ
ಇದೆ ಜೀವನ ಆಆ ಹಾಯ್
||ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು||
ಹೆಣ್ಣಾಸೆ ಎಲ್ಲ ಹಣ್ಣಾದ ಮೇಲೆ
ಹೂಬಾಣ ಹೂಡುವ
ಸಂಕೋಚ ಬಿಡು ಸಂತೋಷ ಪಡು
ಒಂದಾಗಿ ಸಾಗುವ
ಹೆಣ್ಣಾಸೆ ಎಲ್ಲ ಹಣ್ಣಾದ ಮೇಲೆ
ಹೂಬಾಣ ಹೂಡುವ
ಸಂಕೋಚ ಬಿಡು ಸಂತೋಷ ಪಡು
ಒಂದಾಗಿ ಸಾಗುವ
ಮಧು ತಾನೆಲ್ಲಿದೆ ತಡ ಮತ್ತೇರಿದೆ
ಜೊತೆಕೂಡಿ ಬಾ ಆಆ
ಹಾಯ್ಹಾಯ್
||ಆಹಾ..
ಭಲೇ ಮೋಜಿದು
ಸಖ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ
ಏನ್ ಆನಂದ ||
Aha...Bale Mojidu song lyrics from Kannada Movie Gruhini starring B Sarojadevi, Rajesh,, Lyrics penned bySung by , Music Composed by M Ranga Rao, film is Directed by Vijaya Sathyam and film is released on 1974