ನಾ ಹೇಗೆ ಸವಿಸಲಿ ಈ ದಾರಿ
ನೀನಿಲ್ಲದ ಪಯಣ
ಕಾಣದೆ ಹೋಯಿತೆ ನನಗೀಗ
ಕೊನೆಯಾಗೊ ನಿಲ್ದಾಣ
ಏನೆಂದು ಹೇಳಲಿ ನಾನೀಗ ಕಾಡುವ ನೆನಪೆ ಕಣ್ತುಂಬ
ಕನಸ್ಸಿನ ಕೋಟೆ ಒಡೆದು ಹೋಯಿತೆ
ಇನ್ನೇಕೆ ನಾಳೆಗಳ ಚಿಂತೆ ಮನವೆ
ಕಳೆದ ಕ್ಷಣವನು ಪಡೆದ ಒಲವನು
ಮರೆತು ನಾ ಹೇಗೆ ಇರಲಿ
ನಿನ್ನೊಂದಿಗೆ ಬಾಳೊ ಕನಸ್ಸು ನಿಜವಾಗದೆ ಭ್ರಮೆಯಾದಾಗ
ಯಾರನ್ನು ನಾ ದೂರಲಿ ನನ್ನೊಲವೆ
ಆ ದೇವರ ಶಾಪವೊ ಏನೊ ಇನ್ಯಾರದೊ ಕೋಪವೊ ಏನೊ
ಈ ಜನ್ಮಕ್ಕೆ ಕೊನೆಯಾಯಿತೆ
ಋಣವಿರದ ಅನುರಾಗ ಅಸುನೀಗಿ ಹೋದಾಗ
ಮರೆಯಾಗದ ಆ ನೆನಪು ಇನ್ನೇಕೆ ಈ ಬದುಕು
||ನಾ ಹೇಗೆ ಸವಿಸಲಿ ಈ ದಾರಿ
ನೀನಿಲ್ಲದ ಪಯಣ
ಕಾಣದೆ ಹೋಯಿತೆ ನನಗೀಗ
ಕೊನೆಯಾಗೊ ನಿಲ್ದಾಣ||
ನಾ ಹೇಗೆ ಸವಿಸಲಿ ಈ ದಾರಿ
ನೀನಿಲ್ಲದ ಪಯಣ
ಕಾಣದೆ ಹೋಯಿತೆ ನನಗೀಗ
ಕೊನೆಯಾಗೊ ನಿಲ್ದಾಣ
ಏನೆಂದು ಹೇಳಲಿ ನಾನೀಗ ಕಾಡುವ ನೆನಪೆ ಕಣ್ತುಂಬ
ಕನಸ್ಸಿನ ಕೋಟೆ ಒಡೆದು ಹೋಯಿತೆ
ಇನ್ನೇಕೆ ನಾಳೆಗಳ ಚಿಂತೆ ಮನವೆ
ಕಳೆದ ಕ್ಷಣವನು ಪಡೆದ ಒಲವನು
ಮರೆತು ನಾ ಹೇಗೆ ಇರಲಿ
ನಿನ್ನೊಂದಿಗೆ ಬಾಳೊ ಕನಸ್ಸು ನಿಜವಾಗದೆ ಭ್ರಮೆಯಾದಾಗ
ಯಾರನ್ನು ನಾ ದೂರಲಿ ನನ್ನೊಲವೆ
ಆ ದೇವರ ಶಾಪವೊ ಏನೊ ಇನ್ಯಾರದೊ ಕೋಪವೊ ಏನೊ
ಈ ಜನ್ಮಕ್ಕೆ ಕೊನೆಯಾಯಿತೆ
ಋಣವಿರದ ಅನುರಾಗ ಅಸುನೀಗಿ ಹೋದಾಗ
ಮರೆಯಾಗದ ಆ ನೆನಪು ಇನ್ನೇಕೆ ಈ ಬದುಕು
||ನಾ ಹೇಗೆ ಸವಿಸಲಿ ಈ ದಾರಿ
ನೀನಿಲ್ಲದ ಪಯಣ
ಕಾಣದೆ ಹೋಯಿತೆ ನನಗೀಗ
ಕೊನೆಯಾಗೊ ನಿಲ್ದಾಣ||