Hesarenendu Helu Lyrics

ಹೆಸರೇನೆಂದು ಹೇಳು Lyrics

in Groufie

in ಗ್ರೂಫಿ

LYRIC

Song Details Page after Lyrice

ಹೆಸರೇನೆಂದು ಹೇಳು ಆಗಂತುಕಿ
ನಿನ್ನ ಸ್ನೇಹಕ್ಕೆಂದೆ ನಾ ಕೈಚಾಚುವೆ
ಹಸಿಮಿಂಚಂತೆ ಕಣ್ಣನ್ನು ಕೋರೈಸುತ
ನನ್ನ ಜೀವವನ್ನೇಕೆ ನೀ  ದೋಚವೆ
ದಾಹದಂತೆಯೊ ನೀರಿನಂತೆಯೊ ನೀ ಕಾಣುವೆ
ಗಾಯದಂತೆಯೊ ಮುತ್ತಿನಂತೆಯೊ ನೀ ಕಾಡುವೆ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
ಮಂಜಿನಹನಿಯಲ್ಲಿ ಮೆಲ್ಲಗೆ ಮಿಂದಂತ
ಕಾಡಿನ ಹೂ ನೀನು ಸುಂದರಿ
ಮೋಡದ ಮರೆಯಲ್ಲಿ ಓಡುವ ನದಿಯಂತೆ
ನಿನ್ನಯ ಲಾವಣ್ಯ ಈ ವೈಖರಿ
ಸೆರೆಹಿಡಿ ನೀನು ಕಣ್ಣಲ್ಲೆ ಛಾಯಾಚಿತ್ರ
ಸಿಗುವಂತಿಲ್ಲ ನನ್ನಂತ ಒಳ್ಳೆ ಮಿತ್ರ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
ಕಾಣದ ಬಾನಾಡಿ ನನ್ನಯ ಪರವಾಗಿ
ಮೆಲ್ಲನೆಯೆನನ್ನು ಹಾಡುತ್ತಿದೆ
ಹೇಳಲು ಯಾರಿಲ್ಲ ಕೇಳಲು ಯಾರಿಲ್ಲ
ಸುಮ್ಮನೆ ಏಕಾಂತ ಕಾಯುತ್ತಿದೆ
ಇರಲಾದೀತೆ ಒಬ್ಬಂಟಿ ಒಮ್ಮೆ  ನೋಡಿ
ತುದಿಗಾಲಲ್ಲಿ ನಾ ನಿಂತೆ ಅರ್ಜಿ ನೀಡಿ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
||ಹೆಸರೇನೆಂದು ಹೇಳು ಆಗಂತುಕಿ
ನಿನ್ನ ಸ್ನೇಹಕ್ಕೆಂದೆ ನಾ ಕೈಚಾಚುವೆ||

ಹೆಸರೇನೆಂದು ಹೇಳು ಆಗಂತುಕಿ
ನಿನ್ನ ಸ್ನೇಹಕ್ಕೆಂದೆ ನಾ ಕೈಚಾಚುವೆ
ಹಸಿಮಿಂಚಂತೆ ಕಣ್ಣನ್ನು ಕೋರೈಸುತ
ನನ್ನ ಜೀವವನ್ನೇಕೆ ನೀ  ದೋಚವೆ
ದಾಹದಂತೆಯೊ ನೀರಿನಂತೆಯೊ ನೀ ಕಾಣುವೆ
ಗಾಯದಂತೆಯೊ ಮುತ್ತಿನಂತೆಯೊ ನೀ ಕಾಡುವೆ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
ಮಂಜಿನಹನಿಯಲ್ಲಿ ಮೆಲ್ಲಗೆ ಮಿಂದಂತ
ಕಾಡಿನ ಹೂ ನೀನು ಸುಂದರಿ
ಮೋಡದ ಮರೆಯಲ್ಲಿ ಓಡುವ ನದಿಯಂತೆ
ನಿನ್ನಯ ಲಾವಣ್ಯ ಈ ವೈಖರಿ
ಸೆರೆಹಿಡಿ ನೀನು ಕಣ್ಣಲ್ಲೆ ಛಾಯಾಚಿತ್ರ
ಸಿಗುವಂತಿಲ್ಲ ನನ್ನಂತ ಒಳ್ಳೆ ಮಿತ್ರ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
ಕಾಣದ ಬಾನಾಡಿ ನನ್ನಯ ಪರವಾಗಿ
ಮೆಲ್ಲನೆಯೆನನ್ನು ಹಾಡುತ್ತಿದೆ
ಹೇಳಲು ಯಾರಿಲ್ಲ ಕೇಳಲು ಯಾರಿಲ್ಲ
ಸುಮ್ಮನೆ ಏಕಾಂತ ಕಾಯುತ್ತಿದೆ
ಇರಲಾದೀತೆ ಒಬ್ಬಂಟಿ ಒಮ್ಮೆ  ನೋಡಿ
ತುದಿಗಾಲಲ್ಲಿ ನಾ ನಿಂತೆ ಅರ್ಜಿ ನೀಡಿ
ಮಾತೆ ಬೇಕಿಲ್ಲ ನೋಟ ಸಾಕಲ್ಲ
ಸೋತೆ ನಾನೀಗ ಮಾಯಾವಿನಿ
 
||ಹೆಸರೇನೆಂದು ಹೇಳು ಆಗಂತುಕಿ
ನಿನ್ನ ಸ್ನೇಹಕ್ಕೆಂದೆ ನಾ ಕೈಚಾಚುವೆ||

Hesarenendu Helu song lyrics from Kannada Movie Groufie starring Aryan, Padmashree Jain, Gagan, Lyrics penned by Jayanth Kaikini Sung by Anirudh Shastri, Music Composed by Vijeth Krishna, film is Directed by D. Ravi Arjun and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ