Yarigo Yarano Seriso Premave Lyrics

ಯಾರಿಗೊ ಯಾರನೊ ಸೇರಿಸೊ ಪ್ರೇಮವೇ Lyrics

in Gowri Puthra

in ಗೌರಿ ಪುತ್ರ

LYRIC

Song Details Page after Lyrice

ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
ಸ್ನೇಹವೆಂಬ ಬಳ್ಳಿಯಲ್ಲಿ ಮೂಡಿದ ಮೋಹವೇ
ಜೀವದಿಂದ ಜೀವಕ್ಕೊಂದು ಸೇತುವೆ ಕಟ್ಟುವೆ
ನನ್ನ ಬಿಟ್ಟು ಹೋಗೊದಿಲ್ಲ ಅಲ್ಲವೇ ಅಲ್ಲವೇ
ನಿನ್ನ ಬಿಟ್ಟು ನಂಗೆ ಯಾರು ಇಲ್ಲವೇ ಇಲ್ಲವೇ
ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
 
ಮುಚ್ಚಿಕೊಂಡ ಕಣ್ಣಿಗೂನು ನೀನು ಕಾಣುವೆ
ಎಚ್ಚರನೆ ಇದ್ದು ಕೂಡ ಕಾಣೊ ಸ್ವಪ್ನವೆ
ಎಲ್ಲ ಬಿಟ್ಟು ಯಾಕೊ ನಿನ್ನ ದಾರಿ ಕಾಯುವೆ
ನಿನ್ನ ಧ್ಯಾನದಲ್ಲೆ ಎಲ್ಲೊ ದಾರಿ ತಪ್ಪುವೆ
ಕೊಟ್ಟೆ ಯಾಕೆ ನೀನು ನಂಗೆ ಇಂತ ಒಂದು ಸಂತೋಷ
ನನಗೆ ಸ್ವಂತ ಆದ ಹಾಗೆ ಊರ ಪೂರ ಪಾಶ
ನಿನ್ನ ಕಣ್ಣೆ ನನ್ನ ಕಣ್ಣು ಎಲ್ಲ ಕಂಡೆ ನಿನ್ನಲ್ಲೆ ನಾ
 
||ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ||
 
ಭೂಮಿ ಮೇಲೆ ಬಾನು ಹೇಗೆ ಅಪ್ಪಿಕೊಂಡಿದೆ
ನಾನು ನೀನು ನಿಂತ ಭೂಮಿ ಹೇಳು ಹೇಗಿದೆ
ಉಬ್ಬು ತಗ್ಗು ಹೊಂದಿಕೊಂಡು ಅಂದವಾಗಿದೆ
ಬೆಟ್ಟ ಗುಡ್ಡ ಹೊತ್ತ ಭೂಮಿ ಹೆಣ್ಣಿನಂತಿದೆ
ನಿನ್ನ ಸ್ಪರ್ಶ ಕೊಂಚ ಕೊಂಚ ಕಾಡೊದೇಕೆ ನನ್ನನ್ನ
ನನ್ನ ಶ್ವಾಸ ನಿನ್ನ ಶ್ವಾಸ ಒಂದಾಗೋಕೆ ಸಂಧಾನ
ನನ್ನ ಆಣೆ ಒಂದು ಕಾಣೆ ಆದೆ ಈಗ ನಾನೆ ಕಾಣೆ
 
||ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
ಸ್ನೇಹವೆಂಬ ಬಳ್ಳಿಯಲ್ಲಿ ಮೂಡಿದ ಮೋಹವೇ
ಜೀವದಿಂದ ಜೀವಕ್ಕೊಂದು ಸೇತುವೆ ಕಟ್ಟುವೆ
ನನ್ನ ಬಿಟ್ಟು ಹೋಗೊದಿಲ್ಲ ಅಲ್ಲವೇ ಅಲ್ಲವೇ
ನಿನ್ನ ಬಿಟ್ಟು ನಂಗೆ ಯಾರು ಇಲ್ಲವೇ ಇಲ್ಲವೇ||
 

ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
ಸ್ನೇಹವೆಂಬ ಬಳ್ಳಿಯಲ್ಲಿ ಮೂಡಿದ ಮೋಹವೇ
ಜೀವದಿಂದ ಜೀವಕ್ಕೊಂದು ಸೇತುವೆ ಕಟ್ಟುವೆ
ನನ್ನ ಬಿಟ್ಟು ಹೋಗೊದಿಲ್ಲ ಅಲ್ಲವೇ ಅಲ್ಲವೇ
ನಿನ್ನ ಬಿಟ್ಟು ನಂಗೆ ಯಾರು ಇಲ್ಲವೇ ಇಲ್ಲವೇ
ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
 
ಮುಚ್ಚಿಕೊಂಡ ಕಣ್ಣಿಗೂನು ನೀನು ಕಾಣುವೆ
ಎಚ್ಚರನೆ ಇದ್ದು ಕೂಡ ಕಾಣೊ ಸ್ವಪ್ನವೆ
ಎಲ್ಲ ಬಿಟ್ಟು ಯಾಕೊ ನಿನ್ನ ದಾರಿ ಕಾಯುವೆ
ನಿನ್ನ ಧ್ಯಾನದಲ್ಲೆ ಎಲ್ಲೊ ದಾರಿ ತಪ್ಪುವೆ
ಕೊಟ್ಟೆ ಯಾಕೆ ನೀನು ನಂಗೆ ಇಂತ ಒಂದು ಸಂತೋಷ
ನನಗೆ ಸ್ವಂತ ಆದ ಹಾಗೆ ಊರ ಪೂರ ಪಾಶ
ನಿನ್ನ ಕಣ್ಣೆ ನನ್ನ ಕಣ್ಣು ಎಲ್ಲ ಕಂಡೆ ನಿನ್ನಲ್ಲೆ ನಾ
 
||ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ||
 
ಭೂಮಿ ಮೇಲೆ ಬಾನು ಹೇಗೆ ಅಪ್ಪಿಕೊಂಡಿದೆ
ನಾನು ನೀನು ನಿಂತ ಭೂಮಿ ಹೇಳು ಹೇಗಿದೆ
ಉಬ್ಬು ತಗ್ಗು ಹೊಂದಿಕೊಂಡು ಅಂದವಾಗಿದೆ
ಬೆಟ್ಟ ಗುಡ್ಡ ಹೊತ್ತ ಭೂಮಿ ಹೆಣ್ಣಿನಂತಿದೆ
ನಿನ್ನ ಸ್ಪರ್ಶ ಕೊಂಚ ಕೊಂಚ ಕಾಡೊದೇಕೆ ನನ್ನನ್ನ
ನನ್ನ ಶ್ವಾಸ ನಿನ್ನ ಶ್ವಾಸ ಒಂದಾಗೋಕೆ ಸಂಧಾನ
ನನ್ನ ಆಣೆ ಒಂದು ಕಾಣೆ ಆದೆ ಈಗ ನಾನೆ ಕಾಣೆ
 
||ಯಾರಿಗೊ ಯಾರನೊ ಸೇರಿಸೊ ಪ್ರೇಮವೇ
ಎಲ್ಲಿಗೆ ಎಲ್ಲಿಗೆ ನಮ್ಮನು ಒಯ್ಯುವೇ
ಸ್ನೇಹವೆಂಬ ಬಳ್ಳಿಯಲ್ಲಿ ಮೂಡಿದ ಮೋಹವೇ
ಜೀವದಿಂದ ಜೀವಕ್ಕೊಂದು ಸೇತುವೆ ಕಟ್ಟುವೆ
ನನ್ನ ಬಿಟ್ಟು ಹೋಗೊದಿಲ್ಲ ಅಲ್ಲವೇ ಅಲ್ಲವೇ
ನಿನ್ನ ಬಿಟ್ಟು ನಂಗೆ ಯಾರು ಇಲ್ಲವೇ ಇಲ್ಲವೇ||
 

Yarigo Yarano Seriso Premave song lyrics from Kannada Movie Gowri Puthra starring Akshay, Nagashekar, Rakesh Sharma, Lyrics penned by Kaviraj Sung by Nagashekar, Archana Iyer, Music Composed by Milind Dharmasena, film is Directed by Manjunath M Maskal Matti and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ