ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಮೋಡಿ ಹಾಕಿ ಬದುಕಬಲ್ಲೆ
ಬಿಟ್ಟಿ ಊಟ ಗಿಟ್ಟಿಸಬಲ್ಲೆ
ಸುಳ್ಳಿಗೆ ಸಂಚಿಗೆ ತಕ್ಕ ಕಾಲ
ಕಂತ್ರಿ ಜನರ ಬುದ್ದಿ ಬಲ್ಲೆ
ಮಂಕಬೂದಿ ಎರಚಬಲ್ಲೆ
ಮಡ್ಡಿಗೆ ಒಡ್ದುವೆ ನನ್ನ ಗಾಳ
ಮೋಸಕೆ ಮೋಸವು ,ದ್ವೇಷಕ್ಕೆ ದ್ವೇಷವು
ನಿಮ್ಮಾಣೆ ನಾ ಸತ್ಯ ಹೇಳುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಮೋಸವೊಂದೇ ಧ್ಯೇಯವಲ್ಲ
ಬಿಟ್ಟಿ ಸಿಕ್ಕರೇ ನಾ ಬಿಡೋದಿಲ್ಲ
ಬಿಟ್ಟರೆ ಸಿಕ್ಕನು.. ಇಂಥ ಜಾಣ
ಲೋಕಕೆಲ್ಲ ಒಬ್ಬನೇ ಧೀರ
ಬುದ್ದಿವಂತ ಲಂಬೋಧರ
ಶೆಟ್ಟಿಗೆ ಬಿಟ್ಟಲೇ ಪಟ್ಟಣ
ಛಾನ್ಸಗೇ ಕಾಯುವೇ ಬಾಣವ ಹೂಡುವೇ
ಸಿಕ್ಕಾಗ ಸಿಕ್ಕಷ್ಟು ನೀಡುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಹೇ ಹೇ ಹೇ ..ಓ ಓ ಓ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಮೋಡಿ ಹಾಕಿ ಬದುಕಬಲ್ಲೆ
ಬಿಟ್ಟಿ ಊಟ ಗಿಟ್ಟಿಸಬಲ್ಲೆ
ಸುಳ್ಳಿಗೆ ಸಂಚಿಗೆ ತಕ್ಕ ಕಾಲ
ಕಂತ್ರಿ ಜನರ ಬುದ್ದಿ ಬಲ್ಲೆ
ಮಂಕಬೂದಿ ಎರಚಬಲ್ಲೆ
ಮಡ್ಡಿಗೆ ಒಡ್ದುವೆ ನನ್ನ ಗಾಳ
ಮೋಸಕೆ ಮೋಸವು ,ದ್ವೇಷಕ್ಕೆ ದ್ವೇಷವು
ನಿಮ್ಮಾಣೆ ನಾ ಸತ್ಯ ಹೇಳುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಮೋಸವೊಂದೇ ಧ್ಯೇಯವಲ್ಲ
ಬಿಟ್ಟಿ ಸಿಕ್ಕರೇ ನಾ ಬಿಡೋದಿಲ್ಲ
ಬಿಟ್ಟರೆ ಸಿಕ್ಕನು.. ಇಂಥ ಜಾಣ
ಲೋಕಕೆಲ್ಲ ಒಬ್ಬನೇ ಧೀರ
ಬುದ್ದಿವಂತ ಲಂಬೋಧರ
ಶೆಟ್ಟಿಗೆ ಬಿಟ್ಟಲೇ ಪಟ್ಟಣ
ಛಾನ್ಸಗೇ ಕಾಯುವೇ ಬಾಣವ ಹೂಡುವೇ
ಸಿಕ್ಕಾಗ ಸಿಕ್ಕಷ್ಟು ನೀಡುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ತಾರರ.........
ಹೇ ಹೇ ಹೇ ..ಓ ಓ ಓ
Mathinalle Gellaballe Jagavanne song lyrics from Kannada Movie Gowri Ganesha starring Ananthnag, Vinaya Prasad, Shruthi, Lyrics penned by Shyamasundar Kulkarni Sung by Rajesh Krishnan, Music Composed by Rajan-Nagendra, film is Directed by H S Phani Ramachandra and film is released on 1991