Daddy Daddy Daddy Lyrics

ಡ್ಯಾಡಿ ಡ್ಯಾಡಿ ಡ್ಯಾಡಿ Lyrics

in Gowri Ganesha

in ಗೌರಿ ಗಣೇಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು

ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ
ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ
ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ದಸರ ನಡೆಸೋಣ ದರ್ಬಾರು ಮಾಡೋಣ
ಜಂಬೂ ಸವಾರಿ ಮೆರವಣಿಗೆ ಹೋಗೋಣ 

ಚುಕುಬುಕು ಚುಕುಬುಕು ರೈಲು ಬಂತು ಹತ್ತಿಕೊಳ್ಳೋಣ 
ಬೊಂಬಾಯಿ  ನ್ಯೂಡೆಲ್ಲಿ  ನೋಡಿ ಬರೋಣ 
ಸ್ಟುಡಿಯೋಗೆ ಹೋಗೋಣ  ಫೋಟೋ ತಗಿಸೋಣ 
ಪಾರ್ಕಿಗೆ ಹೋಗೋಣ  ಜೂಟಾಟ ಆಡೋಣ 
ತೋಟದಲಿ ಆಡುತಲಿ ಕಾಲ ಕಳೆಯೋಣ 
 
ಅಜ್ಜಿ ಅಜ್ಜಿ ಅಜ್ಜಿ ಬಾಳೆಕಾಯಿ ಬಜ್ಜಿ
ಕೆನ್ನೆಗೆ ಕೆನ್ನೆ ಉಜ್ಜಿ ಐ ಲವ್ ಯೂ 
ತಾತ ತಾತ ತಾತ ಅಯ್ಯೋ ತಿಂಡಿ ಪೋತ
ತಿನ್ನು ಚೌಚೌ ಬಾಥ ಐ ಲವ್ ಯೂ
ನನ್ನ ಮುದ್ದು ತಾತ ಐ ಲೈಕ್ ಯೂ 
 
ಮೈ ಡ್ಯಾಡಿ ಬಾ ನಿಂತುಕೋ
ಕಣ್ಣನು ನೀ ಕಟ್ಟಿಕೊ
ನಾನು ಎಲ್ಲಿ ಎಂದು ಈಗ ಪತ್ತೆ ಮಾಡು 
(ಡ್ಯಾಡಿ ಅಲ್ಲಲ್ಲ ಈ ಕಡೆ ಬನ್ನಿ ಈ ಕಡೆ )
ಜ್ಯಾಲಿಗೆ  ಟೈಮಪಾಸೀಗೆ  ಐಸ್ ಪೈಸ್  ನಾವು ಆಡುವಾ 
ಒಂದು ಎರಡು ಮೂರೂ ಎಣಿಸು ನೀನು ನೂರು
ಅವಿತುಕೊಳ್ಳುವೇ ನಾನು ಲೆಕ್ಕ ಮುಗಿದು
ನೀನು ನನ್ನ ಹುಡುಕು ಡ್ಯಾಡಿ ಜ್ಯುಟ್...  
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು

ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು

ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು

ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ
ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ
ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ದಸರ ನಡೆಸೋಣ ದರ್ಬಾರು ಮಾಡೋಣ
ಜಂಬೂ ಸವಾರಿ ಮೆರವಣಿಗೆ ಹೋಗೋಣ 

ಚುಕುಬುಕು ಚುಕುಬುಕು ರೈಲು ಬಂತು ಹತ್ತಿಕೊಳ್ಳೋಣ 
ಬೊಂಬಾಯಿ  ನ್ಯೂಡೆಲ್ಲಿ  ನೋಡಿ ಬರೋಣ 
ಸ್ಟುಡಿಯೋಗೆ ಹೋಗೋಣ  ಫೋಟೋ ತಗಿಸೋಣ 
ಪಾರ್ಕಿಗೆ ಹೋಗೋಣ  ಜೂಟಾಟ ಆಡೋಣ 
ತೋಟದಲಿ ಆಡುತಲಿ ಕಾಲ ಕಳೆಯೋಣ 
 
ಅಜ್ಜಿ ಅಜ್ಜಿ ಅಜ್ಜಿ ಬಾಳೆಕಾಯಿ ಬಜ್ಜಿ
ಕೆನ್ನೆಗೆ ಕೆನ್ನೆ ಉಜ್ಜಿ ಐ ಲವ್ ಯೂ 
ತಾತ ತಾತ ತಾತ ಅಯ್ಯೋ ತಿಂಡಿ ಪೋತ
ತಿನ್ನು ಚೌಚೌ ಬಾಥ ಐ ಲವ್ ಯೂ
ನನ್ನ ಮುದ್ದು ತಾತ ಐ ಲೈಕ್ ಯೂ 
 
ಮೈ ಡ್ಯಾಡಿ ಬಾ ನಿಂತುಕೋ
ಕಣ್ಣನು ನೀ ಕಟ್ಟಿಕೊ
ನಾನು ಎಲ್ಲಿ ಎಂದು ಈಗ ಪತ್ತೆ ಮಾಡು 
(ಡ್ಯಾಡಿ ಅಲ್ಲಲ್ಲ ಈ ಕಡೆ ಬನ್ನಿ ಈ ಕಡೆ )
ಜ್ಯಾಲಿಗೆ  ಟೈಮಪಾಸೀಗೆ  ಐಸ್ ಪೈಸ್  ನಾವು ಆಡುವಾ 
ಒಂದು ಎರಡು ಮೂರೂ ಎಣಿಸು ನೀನು ನೂರು
ಅವಿತುಕೊಳ್ಳುವೇ ನಾನು ಲೆಕ್ಕ ಮುಗಿದು
ನೀನು ನನ್ನ ಹುಡುಕು ಡ್ಯಾಡಿ ಜ್ಯುಟ್...  
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು

ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು

Daddy Daddy Daddy song lyrics from Kannada Movie Gowri Ganesha starring Ananthnag, Vinaya Prasad, Shruthi, Lyrics penned by V Manohar Sung by Kusuma, Music Composed by Rajan-Nagendra, film is Directed by H S Phani Ramachandra and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ