Ondhe Jeevana Lyrics

ಒಂದೇ ಜೀವನ Lyrics

in Gowdru Hotel

in ಗೌಡ್ರು ಹೋಟೆಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಒಂದೇ ಜೀವನ ಒಂದೇ ಯೌವ್ವನ
ಮನಸ್ಸು ಬಿಚ್ಚಿ ಬಾಳಬೇಕು ಲವ್‌ ಯು
ಹೇ ಒಂದೇ ಜೀವನ ಒಂದೇ ಯೌವ್ವನ
ರೆಕ್ಕಿ ಬಿಚ್ಚಿ ಹಾರಬೇಕು ಲವ್‌ ಯು
ಭೂಮಿ ಒಂದು ಬಣ್ಣ ಮಾರೊ ಅಂಗಡಿಯ ಹಾಗಿದೆ
ನೋಡು ನೋಡು ಎಲ್ಲಿ ನೋಡು ಚೆಂದವಿಲ್ಲಿ ಚೆಲ್ಲಿದೆ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಲೈಫಲಿ
ಬಾಳಬೇಕು ಹ್ಯಾಪಿ ಹ್ಯಾಪಿಲಿ ನೀನಿಲ್ಲಿ
 
ಸೀಸನ್‌ ಬದಲಾದ ಹಾಗೆ ನನ್ನ ಸುತ್ತಮುತ್ತ ರೀಸನ್‌
ನಿನಗೂನು ಗೊತ್ತು ನೀನಂತ
ಮ್ಯಾಜಿಕ್‌ ನೀ ಮಾಡಿಬಿಟ್ಟೆ ಮರಲ್ಲ ನಗುತ ನಗುತ
ಮ್ಯೂಸಿಕ್‌ ನನ್ನ ಹೃದಯಕೆ ಕಳಿಸುತ್ತ
ಇನ್ನಂತು ಶ್ವಾಸ ವಾಸ ದೇಶ ಲೋಕವೆಲ್ಲ ನಿನ್ನಲ್ಲೆ
ನನ್ನ ಜೀವ ಕಿತ್ತು ಕೈಗೆ ಕೊಡುವೆ ನಿಂತಲ್ಲೆ
ನಿನ್ನ ಮುಂದೆ ನಿಂತು ಕಲೆವಂತೆ ಇವತ್ತು
ಜನಿಸಿದ್ದೆ ಧನ್ಯ ಆಗಿಹೋಯ್ತು ನಾನಂತು
ಮೇಲೆ ಬಂತ ಭೂಮಿ ಅಂತ ಜೀವನ ಆಯಿತು
ಸಾಲು ಸಾಲು ಹಾಡು ಹಾರಿ ಬಂದಿತು
 
ಹೇ ನಿನಗೊಂದು ವಂದನೆ ಮನಸ್ಸಾರೆ ಹೇಳುವೆ
ಅದು ಎಂತ ಚೆಂದ ಜಾದೂ ಮೂಡಿದೆ
ಹೂವಿನಂತೆ ಹಾಡಿನಂತೆ ಕಂದನಂತೆ ಕೋಮಲ
ನೀರಿನಂತೆ ಗಾಳಿಯಂತೆ ಭೂಮಿಯಂತೆ ನಿರ್ಮಲ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಲೈಫಲಿ
ಬಾಳಬೇಕು ಹ್ಯಾಪಿ ಹ್ಯಾಪಿಲಿ ನೀನಿಲ್ಲಿ

-
ಹೇ ಒಂದೇ ಜೀವನ ಒಂದೇ ಯೌವ್ವನ
ಮನಸ್ಸು ಬಿಚ್ಚಿ ಬಾಳಬೇಕು ಲವ್‌ ಯು
ಹೇ ಒಂದೇ ಜೀವನ ಒಂದೇ ಯೌವ್ವನ
ರೆಕ್ಕಿ ಬಿಚ್ಚಿ ಹಾರಬೇಕು ಲವ್‌ ಯು
ಭೂಮಿ ಒಂದು ಬಣ್ಣ ಮಾರೊ ಅಂಗಡಿಯ ಹಾಗಿದೆ
ನೋಡು ನೋಡು ಎಲ್ಲಿ ನೋಡು ಚೆಂದವಿಲ್ಲಿ ಚೆಲ್ಲಿದೆ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಲೈಫಲಿ
ಬಾಳಬೇಕು ಹ್ಯಾಪಿ ಹ್ಯಾಪಿಲಿ ನೀನಿಲ್ಲಿ
 
ಸೀಸನ್‌ ಬದಲಾದ ಹಾಗೆ ನನ್ನ ಸುತ್ತಮುತ್ತ ರೀಸನ್‌
ನಿನಗೂನು ಗೊತ್ತು ನೀನಂತ
ಮ್ಯಾಜಿಕ್‌ ನೀ ಮಾಡಿಬಿಟ್ಟೆ ಮರಲ್ಲ ನಗುತ ನಗುತ
ಮ್ಯೂಸಿಕ್‌ ನನ್ನ ಹೃದಯಕೆ ಕಳಿಸುತ್ತ
ಇನ್ನಂತು ಶ್ವಾಸ ವಾಸ ದೇಶ ಲೋಕವೆಲ್ಲ ನಿನ್ನಲ್ಲೆ
ನನ್ನ ಜೀವ ಕಿತ್ತು ಕೈಗೆ ಕೊಡುವೆ ನಿಂತಲ್ಲೆ
ನಿನ್ನ ಮುಂದೆ ನಿಂತು ಕಲೆವಂತೆ ಇವತ್ತು
ಜನಿಸಿದ್ದೆ ಧನ್ಯ ಆಗಿಹೋಯ್ತು ನಾನಂತು
ಮೇಲೆ ಬಂತ ಭೂಮಿ ಅಂತ ಜೀವನ ಆಯಿತು
ಸಾಲು ಸಾಲು ಹಾಡು ಹಾರಿ ಬಂದಿತು
 
ಹೇ ನಿನಗೊಂದು ವಂದನೆ ಮನಸ್ಸಾರೆ ಹೇಳುವೆ
ಅದು ಎಂತ ಚೆಂದ ಜಾದೂ ಮೂಡಿದೆ
ಹೂವಿನಂತೆ ಹಾಡಿನಂತೆ ಕಂದನಂತೆ ಕೋಮಲ
ನೀರಿನಂತೆ ಗಾಳಿಯಂತೆ ಭೂಮಿಯಂತೆ ನಿರ್ಮಲ
ಪ್ರೀತಿ ಸ್ನೇಹ ಹಂಚಬೇಕು ಸಿಕ್ಕ ಒಂದು ಲೈಫಲಿ
ಬಾಳಬೇಕು ಹ್ಯಾಪಿ ಹ್ಯಾಪಿಲಿ ನೀನಿಲ್ಲಿ

Ondhe Jeevana song lyrics from Kannada Movie Gowdru Hotel starring Rachan Chandra, Vedika,, Lyrics penned by Kaviraj Sung by Yuvan Shankar Raja, Music Composed by Yuvan Shankar Raja, film is Directed by P Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ