Kshanvu Kooda Lyrics

ಕ್ಷಣವು ಕೂಡ Lyrics

in Gowdru Hotel

in ಗೌಡ್ರು ಹೋಟೆಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕ್ಷಣವು ಕೂಡ ಸಿಗದು ಮತ್ತೆ ಮರೆಯಾದ ಮೇಲೆ
ಸವಿಯದಿದ್ರೆ ಬದುಕು ಇಲ್ಲಿ ಬರಿ ಖಾಲಿ ಹಾಳೆ
ಸಂತೋಷಕ್ಕೆ ಸಾವಿರ ದಾರಿ ಹುಡುಗಾಟಕ್ಕೆ ನಿಂತರೆ
ಯಾರಿಗೆ ಅಂಜುವೆ ನಿನಗೆ ನೀನೆ ದೊರೆ
 
ಜಗವೆ ಕನ್ನಡಿ ನೋಡಿ ನಕ್ಬಿಡಿ
ಚಿಂತೆ ಏತಕೆ ಚಿಲ್‌ ಮಾಡಿ
ಬರುವ ನಾಳೆಯ ಕಳೆದ ನೆನ್ನೆಯ
ಚಿಂತ ಏತಕೆ ಚಿಲ್‌ ಮಾಡಿ
ಹುಚ್ಚೇರಬೇಕು ನಮ್ಮ ಮನ ಆಗಾಗ
ಸಂಕೋಚ ಯಾಕೆ ಬೇಕು ಬಿಡು ಗೆಳೆಯ
ಇದ್ದಾಗ ಇಂತ ಪ್ರಾಯ ಹುಡುಗ
ಕೈಕಟ್ಟಿ ಕೂರೋದು ಯಾವ ನ್ಯಾಯ

-
ಕ್ಷಣವು ಕೂಡ ಸಿಗದು ಮತ್ತೆ ಮರೆಯಾದ ಮೇಲೆ
ಸವಿಯದಿದ್ರೆ ಬದುಕು ಇಲ್ಲಿ ಬರಿ ಖಾಲಿ ಹಾಳೆ
ಸಂತೋಷಕ್ಕೆ ಸಾವಿರ ದಾರಿ ಹುಡುಗಾಟಕ್ಕೆ ನಿಂತರೆ
ಯಾರಿಗೆ ಅಂಜುವೆ ನಿನಗೆ ನೀನೆ ದೊರೆ
 
ಜಗವೆ ಕನ್ನಡಿ ನೋಡಿ ನಕ್ಬಿಡಿ
ಚಿಂತೆ ಏತಕೆ ಚಿಲ್‌ ಮಾಡಿ
ಬರುವ ನಾಳೆಯ ಕಳೆದ ನೆನ್ನೆಯ
ಚಿಂತ ಏತಕೆ ಚಿಲ್‌ ಮಾಡಿ
ಹುಚ್ಚೇರಬೇಕು ನಮ್ಮ ಮನ ಆಗಾಗ
ಸಂಕೋಚ ಯಾಕೆ ಬೇಕು ಬಿಡು ಗೆಳೆಯ
ಇದ್ದಾಗ ಇಂತ ಪ್ರಾಯ ಹುಡುಗ
ಕೈಕಟ್ಟಿ ಕೂರೋದು ಯಾವ ನ್ಯಾಯ

Kshanvu Kooda song lyrics from Kannada Movie Gowdru Hotel starring Rachan Chandra, Vedika,, Lyrics penned by Kaviraj Sung by Yuvan Shankar Raja, Music Composed by Yuvan Shankar Raja, film is Directed by P Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ