Modern Suprabhatha Lyrics

ಮಾಡ್ರನ್ ಸುಪ್ರಭಾತ Lyrics

in Govinda Govinda

in ಗೋವಿಂದ ಗೋವಿಂದ

LYRIC

ಹೇ…..ಹೇ ಹೇ ಹೇ….
ಡೀಲು ಕೈ ಹಿಡಿದ್ರೆ ಬೆಟ್ಟಕ್ಕೆ ಬರ್ತೀವಿ
ಸಂಕಟಹರಣ ವೆಂಕಟರಮಣ…
ಹುಂಡಿಗೆ ಕಾಸಾಕಿ
ಮುಡಿ ಕೊಟ್ಟು ಹೋಯ್ತೀವಿ
ಮಾತಿಗೆ ತಪ್ಪೊಲ್ಲಾ….
ಪೋಸ್ಟ್ ಪೋನು ಮಾಡಲ್ಲಾ
ಎಂಟನೇ ಮನೆ ಒಳಗೆ ಶುಕ್ರನ್ನ ಕಲ್ಸ್ಬಿಟ್ರೆ
ಕೈ ತುಂಬಾ ಕಾಸು…ಕಾಸಿದ್ದೋನ್ ಬಾಸು
ಶೇಶಾಛಲ ಪುತ್ರಿ ಶ್ರೀ ಅಲುಮೇಲೂ
ಓದ್ನಲ್ಲಿ ತೋಪು…ಕ್ಲಾಸಲ್ಲಿ ಟಾಪು
ಕ್ರಿಮಿನಲ್ಲು ಮೈಂಡಲ್ಲಿ ಹಾಕ್ತಾಳೆ ಸ್ಕೆಚ್ಚು
ನೋಡ್ಕೊಂಡು ನಮ್ ಹುಡುಗ್ರು
ಉಳಿದಿದ್ದೆ ಹೆಚ್ಚು…
ನಾರಿಯಾ ಒಳಗೊಂದು ಮಾರಿಯಾ ವೇಷ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
 
ಹೇ ಹೇ ಹೇ….
ಡೀಲೆಲ್ಲಾ ಕೈ ಕೊಟ್ಟು
ಟೈಂ ತುಂಬಾ ಬ್ಯಾಡು..
ಕೈ ಹಿಡಿದು ಕಾಪಾಡೊ
ಮೆಲ್ಲವ್ನೇ ಗಾಡು…
ಶನಿದೇವ್ರು ಹೆಗಲೇರಿ
ಏಳ್ ವರ್ಷ ಲತ್ತೆ..
ಕೆಳಗಿಳಿಸು ಬೇಗ ನೀ…
ಇಲ್ದಿದ್ರೆ ಸತ್ತೆ..
ಬೆಟ್ಟಕ್ಕೆ ಕಟ್ಬಿಟ್ಟು ಎಳೆಯೋಂತ ಆಟ
ಆಟದಲ್ಲಿ ಸೋತೋದ್ರೆ ಜೈಲಲ್ಲೆ ಊಟ
ಬೇಕಿಲ್ಲಾ ನಿನ್ ಬಾಳ್ಗೆ ಈ ವೇರಾವೇಶ…
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
 
ಹೇ ಹೇ ಹೇ….
ಶಂಕಚಕ್ರಧರ ಗದಾದೀಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ದುಡ್ಡೆತ್ಕೊಂಡ್ ಎಸ್ಕೇಪು ಶ್ರೀ ವೆಂಕಟೇಶ
ಚೇಸಿಂಗು ಚೇಸಿಂಗು ಶ್ರೀ ಶ್ರೀನಿವಾಸ
ದುಡ್ಡು ಅನ್ನೋದೆ ಬಲು ದೊಡ್ಡ ಮಾಟ
ನಿಲ್ಲೋರೆ ಇಲ್ಲಾ ಅದಕ್ಕಾಗಿ ಓಟ…
ಹಣದಿಂದ ಮನಭಾರ ಬ್ರಾಂಡೆಡ್ ಬ್ಯಾಗೋ
ಗೋವಿಂದನ ಮೂರ್ ನಾಮ ನೋಡುದ್ರು ಲೋಗೋ
ಇವಳಲ್ಲಿ ಕಾಣುವಾ ಕಪ್ಪನೆ ಛಾಯೇ…
ಕಾಸೆಂಬ ಹೆಸರಲ್ಲೇ ತುಂಬೈತೆ ಮಾಯೆ..
ಹುಚ್ಚಾನ ಕೈಯಲ್ಲಿ ಮಾತಾಡೋ ಫೋನು
ಮಾತ್ನಾಡಿ ಮತ್ನಾಡಿ ಹುಚ್ಚಾದೆ ನೀನು
ಹಣಕ್ಕಾಗಿ ಯಾಕ್ ಬೇಕು ಈ ನಾಯಿ ಪಾಡು
ಹೊತ್ಕೊಂಡು ಹೋಗೊಲ್ಲಾ ಗಂಟೊಂದು ನೋಡು
ಹೊತ್ಕೊಂಡು ಹೋಗೊಲ್ಲಾ ಗಂಟೊಂದು ನೋಡು
ಹೇ ಹೇ ಹೇ….

ಹೇ…..ಹೇ ಹೇ ಹೇ….
ಡೀಲು ಕೈ ಹಿಡಿದ್ರೆ ಬೆಟ್ಟಕ್ಕೆ ಬರ್ತೀವಿ
ಸಂಕಟಹರಣ ವೆಂಕಟರಮಣ…
ಹುಂಡಿಗೆ ಕಾಸಾಕಿ
ಮುಡಿ ಕೊಟ್ಟು ಹೋಯ್ತೀವಿ
ಮಾತಿಗೆ ತಪ್ಪೊಲ್ಲಾ….
ಪೋಸ್ಟ್ ಪೋನು ಮಾಡಲ್ಲಾ
ಎಂಟನೇ ಮನೆ ಒಳಗೆ ಶುಕ್ರನ್ನ ಕಲ್ಸ್ಬಿಟ್ರೆ
ಕೈ ತುಂಬಾ ಕಾಸು…ಕಾಸಿದ್ದೋನ್ ಬಾಸು
ಶೇಶಾಛಲ ಪುತ್ರಿ ಶ್ರೀ ಅಲುಮೇಲೂ
ಓದ್ನಲ್ಲಿ ತೋಪು…ಕ್ಲಾಸಲ್ಲಿ ಟಾಪು
ಕ್ರಿಮಿನಲ್ಲು ಮೈಂಡಲ್ಲಿ ಹಾಕ್ತಾಳೆ ಸ್ಕೆಚ್ಚು
ನೋಡ್ಕೊಂಡು ನಮ್ ಹುಡುಗ್ರು
ಉಳಿದಿದ್ದೆ ಹೆಚ್ಚು…
ನಾರಿಯಾ ಒಳಗೊಂದು ಮಾರಿಯಾ ವೇಷ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
 
ಹೇ ಹೇ ಹೇ….
ಡೀಲೆಲ್ಲಾ ಕೈ ಕೊಟ್ಟು
ಟೈಂ ತುಂಬಾ ಬ್ಯಾಡು..
ಕೈ ಹಿಡಿದು ಕಾಪಾಡೊ
ಮೆಲ್ಲವ್ನೇ ಗಾಡು…
ಶನಿದೇವ್ರು ಹೆಗಲೇರಿ
ಏಳ್ ವರ್ಷ ಲತ್ತೆ..
ಕೆಳಗಿಳಿಸು ಬೇಗ ನೀ…
ಇಲ್ದಿದ್ರೆ ಸತ್ತೆ..
ಬೆಟ್ಟಕ್ಕೆ ಕಟ್ಬಿಟ್ಟು ಎಳೆಯೋಂತ ಆಟ
ಆಟದಲ್ಲಿ ಸೋತೋದ್ರೆ ಜೈಲಲ್ಲೆ ಊಟ
ಬೇಕಿಲ್ಲಾ ನಿನ್ ಬಾಳ್ಗೆ ಈ ವೇರಾವೇಶ…
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
 
ಹೇ ಹೇ ಹೇ….
ಶಂಕಚಕ್ರಧರ ಗದಾದೀಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ದುಡ್ಡೆತ್ಕೊಂಡ್ ಎಸ್ಕೇಪು ಶ್ರೀ ವೆಂಕಟೇಶ
ಚೇಸಿಂಗು ಚೇಸಿಂಗು ಶ್ರೀ ಶ್ರೀನಿವಾಸ
ದುಡ್ಡು ಅನ್ನೋದೆ ಬಲು ದೊಡ್ಡ ಮಾಟ
ನಿಲ್ಲೋರೆ ಇಲ್ಲಾ ಅದಕ್ಕಾಗಿ ಓಟ…
ಹಣದಿಂದ ಮನಭಾರ ಬ್ರಾಂಡೆಡ್ ಬ್ಯಾಗೋ
ಗೋವಿಂದನ ಮೂರ್ ನಾಮ ನೋಡುದ್ರು ಲೋಗೋ
ಇವಳಲ್ಲಿ ಕಾಣುವಾ ಕಪ್ಪನೆ ಛಾಯೇ…
ಕಾಸೆಂಬ ಹೆಸರಲ್ಲೇ ತುಂಬೈತೆ ಮಾಯೆ..
ಹುಚ್ಚಾನ ಕೈಯಲ್ಲಿ ಮಾತಾಡೋ ಫೋನು
ಮಾತ್ನಾಡಿ ಮತ್ನಾಡಿ ಹುಚ್ಚಾದೆ ನೀನು
ಹಣಕ್ಕಾಗಿ ಯಾಕ್ ಬೇಕು ಈ ನಾಯಿ ಪಾಡು
ಹೊತ್ಕೊಂಡು ಹೋಗೊಲ್ಲಾ ಗಂಟೊಂದು ನೋಡು
ಹೊತ್ಕೊಂಡು ಹೋಗೊಲ್ಲಾ ಗಂಟೊಂದು ನೋಡು
ಹೇ ಹೇ ಹೇ….

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ