ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ
ಓ ಹೋ ತೀರ ಸೊಗಸಾದ ಗಳಿಗೆ
ಗಾಳಿ ತಂದಂತಹ ಚಳಿಗೆ
ಒಲವಿಂದ ತೆಗೆದು ಬೊಗಸೇಲಿ
ಹಿಡಿದು ಕೊಡಲೇನು ಈ ನನ್ನ ಹೃದಯ
ಆ ಆ ಆ ಆ ಆ….ಆ ಆ ಆ ಆ….
ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ
ಹ್ಂ…ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ….
ಮರೆತೆ ನನ್ನನ್ನ ನೋಡಿ ನಿನ್ನನ್ನ
ಬರಿ ಮೌನ ಸಂಭಾಷಣೇನೆ
ಹೋ ಒಲವಾ ಪಿತೂರಿ ದಾರಿಯ ತೋರಿ
ನೀನೇನೆ ಇದಕ್ಕೆ ರೂವಾರಿ….
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನು ಲಜ್ಜೆ
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನು ಲಜ್ಜೆ
ಗೆಳೆಯಾ ನೀನಲ್ಲ ಗೆಳತಿ ನಾನಲ್ಲ
ಉಸಿರಾದೆ ನೀ ನನ್ನ ಒಳಗೆ
ಓ…ಅನುಮಾನವೇ ಇಲ್ಲ
ಅನುಯಾಯಿಯಲ್ಲಾ
ನೆರಳಾದೆ ನಾನಿಂದು ನಿನ್ನ
|| ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ…..||
ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ
ಓ ಹೋ ತೀರ ಸೊಗಸಾದ ಗಳಿಗೆ
ಗಾಳಿ ತಂದಂತಹ ಚಳಿಗೆ
ಒಲವಿಂದ ತೆಗೆದು ಬೊಗಸೇಲಿ
ಹಿಡಿದು ಕೊಡಲೇನು ಈ ನನ್ನ ಹೃದಯ
ಆ ಆ ಆ ಆ ಆ….ಆ ಆ ಆ ಆ….
ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ
ಹ್ಂ…ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ….
ಮರೆತೆ ನನ್ನನ್ನ ನೋಡಿ ನಿನ್ನನ್ನ
ಬರಿ ಮೌನ ಸಂಭಾಷಣೇನೆ
ಹೋ ಒಲವಾ ಪಿತೂರಿ ದಾರಿಯ ತೋರಿ
ನೀನೇನೆ ಇದಕ್ಕೆ ರೂವಾರಿ….
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನು ಲಜ್ಜೆ
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನು ಲಜ್ಜೆ
ಗೆಳೆಯಾ ನೀನಲ್ಲ ಗೆಳತಿ ನಾನಲ್ಲ
ಉಸಿರಾದೆ ನೀ ನನ್ನ ಒಳಗೆ
ಓ…ಅನುಮಾನವೇ ಇಲ್ಲ
ಅನುಯಾಯಿಯಲ್ಲಾ
ನೆರಳಾದೆ ನಾನಿಂದು ನಿನ್ನ
|| ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ…..||