ಗಂಡು : ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ
ನಂತಾವ ಕದ್ದಿದ್ದು
ಗುಟ್ಟಾಗಿ ಇಟ್ಟಿದ್ದು
ಎಲ್ಲಾ ಈಗ ರಟ್ಟಾಗೋಯ್ತು
ಹೆಣ್ಣು : ಹೇ ಏನಂತೀಯೋ…
ಯಾಕೆ ಹಿಂಗಾಡ್ತೀಯೋ
ಮೈ ಮುಟ್ಟಿ ಮಿಂಚಾಯ್ತು
ಗುಡುಗುಡುಗಿ ನೀರಾಯ್ತು
ನನ್ನ ಚಳಿ ಬಿಟ್ಟೋಡೋಯ್ತು
|| ಗಂಡು : ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ….||
ಗಂಡು : ಹಳ್ಳಿ ಹುಡುಗಿ ಮಳ್ಳಿ ಹಂಗೆ
ಬಂದು ಮೇಲೆ ಬಿದ್ದೆ…
ಹೆಣ್ಣು : ಹೂಂಹೂಂಹೂಂಹೂಂ
ಗಂಡು : ಬಳ್ಳಿ ಮೈಯ ಕಳ್ಳಿ ನೀನು
ನನ್ನ ಮನಸು ಕದ್ದೆ
ಅರೆರೆ ಹಳ್ಳಿ ಹುಡುಗಿ ಮಳ್ಳಿ ಹಂಗೆ
ಬಂದು ಮೇಲೆ ಬಿದ್ದೆ…
ಹ್ಹಾ ಬಳ್ಳಿ ಮೈಯ ಕಳ್ಳಿ ನೀನು
ನನ್ನ ಮನಸು ಕದ್ದೆ
ಹೆಣ್ಣು : ಹೇ… ಪಟ್ನದ್ ಗಂಡು ಬೆಡಗಿನ್ ಕಂಡು
ಸುತ್ತೀಯಂತ ಗೊತ್ತು…
ಮೈ ಮುಳುಗೋಯ್ತು ನೀರ ಒಳಗೆ
ಕೊಟ್ಟಾಗ ನೀ ಮುತ್ತು
|| ಗಂಡು : ಹೇ…ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ
ಹೆಣ್ಣು : ಮೈ ಮುಟ್ಟಿ ಮಿಂಚಾಯ್ತು
ಗುಡುಗುಡುಗಿ ನೀರಾಯ್ತು
ನನ್ನ ಚಳಿ ಬಿಟ್ಟೋಡೋಯ್ತು
ಹೇ ಏನಂತೀಯೋ…
ಗಂಡು : ಅರೆ ಯಾಕೆ ರಂಗಾಗ್ತೀಯೇ….||
ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ
ಸಾಕು ಅಂತ ಇದ್ದೆ…
ಗಂಡು : ಆಹಹಾ ಆಹಹಾ ಆಹಹಾ
ಹೆಣ್ಣು : ಗಂಡೆ ನಿನ್ನ ಕಂಡಾಗಿಂದ
ಕಣ್ಣಿಗೆಲ್ಲಿ ನಿದ್ದೆ
ಗಂಡು : ಓಹೋ ಓ…ಓ ಓ ಓ ಓ ಓ…
ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ
ಸಾಕು ಅಂತ ಇದ್ದೆ…(ಆಹಾ)
ಗಂಡೆ ನಿನ್ನ ಕಂಡಾಗಿಂದ
ಕಣ್ಣಿಗೆಲ್ಲಿ ನಿದ್ದೆ…
ಗಂಡು : ಅರೆ ಹೇ ಹಣ್ಣು ಹುಳಿ ಅಂತ
ಹೇಳ್ತ ಕೆನ್ನೆ ನೀನು ಕೊಟ್ಟೆ
ಕೆನ್ನೆ ಕಚ್ಚಿ ರುಚಿ ನೋಡಿ
ಹುಚ್ಚನಾಗಿ ಬಿಟ್ಟೆ
|| ಹೆಣ್ಣು : ಹೇ ಏನಂತೀಯೋ…
ಯಾಕೆ ಹಿಂಗಾಡ್ತೀಯೋ
ಗಂಡು : ನಂತಾವ ಕದ್ದಿದ್ದು
ಗುಟ್ಟಾಗಿ ಇಟ್ಟಿದ್ದು
ಎಲ್ಲಾ ಈಗ ರಟ್ಟಾಗೋಯ್ತು
ಗಂಡು : ಹೇ ಎಲ್ಲೋಗ್ತೀಯೇ
ಹೆಣ್ಣು : ಯಾಕೆ ಹಿಂಗಾಡ್ತೀಯೋ
ಗಂಡು : ಅರೆ ನಾನಾನಾನಾನಾ…
ಹೆಣ್ಣು : ಲಾಲಾ…ಲಾಲಾಲಾಲಾ…
ಗಂಡು : ಅರೆ ನಾನಾನಾನಾನಾ…
ಹೆಣ್ಣು : ಲಾಲಾ…ಲಾಲಾಲಾಲಾ….||
ಗಂಡು : ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ
ನಂತಾವ ಕದ್ದಿದ್ದು
ಗುಟ್ಟಾಗಿ ಇಟ್ಟಿದ್ದು
ಎಲ್ಲಾ ಈಗ ರಟ್ಟಾಗೋಯ್ತು
ಹೆಣ್ಣು : ಹೇ ಏನಂತೀಯೋ…
ಯಾಕೆ ಹಿಂಗಾಡ್ತೀಯೋ
ಮೈ ಮುಟ್ಟಿ ಮಿಂಚಾಯ್ತು
ಗುಡುಗುಡುಗಿ ನೀರಾಯ್ತು
ನನ್ನ ಚಳಿ ಬಿಟ್ಟೋಡೋಯ್ತು
|| ಗಂಡು : ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ….||
ಗಂಡು : ಹಳ್ಳಿ ಹುಡುಗಿ ಮಳ್ಳಿ ಹಂಗೆ
ಬಂದು ಮೇಲೆ ಬಿದ್ದೆ…
ಹೆಣ್ಣು : ಹೂಂಹೂಂಹೂಂಹೂಂ
ಗಂಡು : ಬಳ್ಳಿ ಮೈಯ ಕಳ್ಳಿ ನೀನು
ನನ್ನ ಮನಸು ಕದ್ದೆ
ಅರೆರೆ ಹಳ್ಳಿ ಹುಡುಗಿ ಮಳ್ಳಿ ಹಂಗೆ
ಬಂದು ಮೇಲೆ ಬಿದ್ದೆ…
ಹ್ಹಾ ಬಳ್ಳಿ ಮೈಯ ಕಳ್ಳಿ ನೀನು
ನನ್ನ ಮನಸು ಕದ್ದೆ
ಹೆಣ್ಣು : ಹೇ… ಪಟ್ನದ್ ಗಂಡು ಬೆಡಗಿನ್ ಕಂಡು
ಸುತ್ತೀಯಂತ ಗೊತ್ತು…
ಮೈ ಮುಳುಗೋಯ್ತು ನೀರ ಒಳಗೆ
ಕೊಟ್ಟಾಗ ನೀ ಮುತ್ತು
|| ಗಂಡು : ಹೇ…ಹೇ ಎಲ್ಲೋಗ್ತೀಯೇ
ಯಾಕೆ ರಂಗಾಗ್ತೀಯೇ
ಹೆಣ್ಣು : ಮೈ ಮುಟ್ಟಿ ಮಿಂಚಾಯ್ತು
ಗುಡುಗುಡುಗಿ ನೀರಾಯ್ತು
ನನ್ನ ಚಳಿ ಬಿಟ್ಟೋಡೋಯ್ತು
ಹೇ ಏನಂತೀಯೋ…
ಗಂಡು : ಅರೆ ಯಾಕೆ ರಂಗಾಗ್ತೀಯೇ….||
ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ
ಸಾಕು ಅಂತ ಇದ್ದೆ…
ಗಂಡು : ಆಹಹಾ ಆಹಹಾ ಆಹಹಾ
ಹೆಣ್ಣು : ಗಂಡೆ ನಿನ್ನ ಕಂಡಾಗಿಂದ
ಕಣ್ಣಿಗೆಲ್ಲಿ ನಿದ್ದೆ
ಗಂಡು : ಓಹೋ ಓ…ಓ ಓ ಓ ಓ ಓ…
ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ
ಸಾಕು ಅಂತ ಇದ್ದೆ…(ಆಹಾ)
ಗಂಡೆ ನಿನ್ನ ಕಂಡಾಗಿಂದ
ಕಣ್ಣಿಗೆಲ್ಲಿ ನಿದ್ದೆ…
ಗಂಡು : ಅರೆ ಹೇ ಹಣ್ಣು ಹುಳಿ ಅಂತ
ಹೇಳ್ತ ಕೆನ್ನೆ ನೀನು ಕೊಟ್ಟೆ
ಕೆನ್ನೆ ಕಚ್ಚಿ ರುಚಿ ನೋಡಿ
ಹುಚ್ಚನಾಗಿ ಬಿಟ್ಟೆ
|| ಹೆಣ್ಣು : ಹೇ ಏನಂತೀಯೋ…
ಯಾಕೆ ಹಿಂಗಾಡ್ತೀಯೋ
ಗಂಡು : ನಂತಾವ ಕದ್ದಿದ್ದು
ಗುಟ್ಟಾಗಿ ಇಟ್ಟಿದ್ದು
ಎಲ್ಲಾ ಈಗ ರಟ್ಟಾಗೋಯ್ತು
ಗಂಡು : ಹೇ ಎಲ್ಲೋಗ್ತೀಯೇ
ಹೆಣ್ಣು : ಯಾಕೆ ಹಿಂಗಾಡ್ತೀಯೋ
ಗಂಡು : ಅರೆ ನಾನಾನಾನಾನಾ…
ಹೆಣ್ಣು : ಲಾಲಾ…ಲಾಲಾಲಾಲಾ…
ಗಂಡು : ಅರೆ ನಾನಾನಾನಾನಾ…
ಹೆಣ್ಣು : ಲಾಲಾ…ಲಾಲಾಲಾಲಾ….||
Ye Yellogthiye Yaake Rangagthiye song lyrics from Kannada Movie Goonda Guru starring Ambarish, Geetha, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by M Ranga Rao, film is Directed by A T Raghu and film is released on 1985