ಒಂದಾನೊಂದು ಕಾಲದಲ್ಲಿ
ಒಂದು ದೊಡ್ಡ ಕಾಡು
ಆ ಕಾಡು ಥರಥರ ಪ್ರಾಣಿಗಳ ಬೀಡು
ಒಂದು ಸಲ ಪ್ರಾಣಿಗಳ ಸಭೆ ಸೇರಿತು
ಬುದ್ಧಿವಂತ ಯಾರು
ಅನ್ನೋ ಚರ್ಚೆ ಆಯಿತು
ಒಂದು ಸಲ ಪ್ರಾಣಿಗಳ ಸಭೆ ಸೇರಿತು
ಬುದ್ಧಿವಂತ ಯಾರು
ಅನ್ನೋ ಚರ್ಚೆ ಆಯಿತು
ನಾನೇ ನಾನೇ ನಾನೇ ಅಂತ
ಬಂತು ಹುಲಿ ಮುಂದೆ…
ನೀವುಗಳೆಲ್ಲಾ ಲೆಕ್ಕ ಇಲ್ಲಾ
ಎಂದೂ ನನ್ನ ಮುಂದೆ…
ಜಂಭ ಬೇಡ ಹುಲಿರಾಯ
ಅಂತ ಹೇಳ್ತು ನರಿರಾಯ
ಮನುಷ್ಯನೆಂಬ ಪ್ರಾಣಿ ಉಂಟು
ಅದಕೆ ತುಂಬಾ ಬುದ್ಧಿ ಉಂಟು
ಹ್ಹಾ….ಮನುಷ್ಯ ಅನ್ನೋ ಪ್ರಾಣೀನೇ….
ನನಗಿಂತ ಬುದ್ಧಿವಂತನೇ…ಅಹ್ಹಹ್ಹಾ
ಯಾರವನು ಎಲ್ಲಿದ್ದಾನೇ….
ನಾವು ಯಾರು ಮನ್ಷ
ಪ್ರಾಣಿಯನ್ನೆ ನೋಡಿಲ್ಲಾ( ನೋಡಿಲ್ಲಾ)
ಕಾಡಿನಾಗೆ ಇದಾರೆ ಎಂದು ಹೇಳ್ತಾರೆ ಎಲ್ಲಾ
ನಾವು ಯಾರು ಮನ್ಷ
ಪ್ರಾಣಿಯನ್ನೆ ನೋಡಿಲ್ಲಾ( ನೋಡಿಲ್ಲಾ)
ಕಾಡಿನಾಗೆ ಇದಾರೆ ಎಂದು ಹೇಳ್ತಾರೆ ಎಲ್ಲಾ
ಹಿಂದೆ ನನ್ನ ಮುತ್ತಾತ
ಅವನ ಕೈಯಲ್ ಸಿಕ್ಕೊಂಡ
ಮನುಷ್ಯ ಹೇಳ್ದಂಗ್ ಲಾಗ ಹಾಕ್ಕೊಂಡ್
ಅಲ್ಲೆ ಕುಣಿತಿದ್ದ…
ಕೋತಿ ಹೇಳಿದ ಮಾತನ್ ಕೇಳ್ತು
ಹುಲಿಗೆ ತುಂಬಾ ಕೋಪ ಬಂತು
ಆ ಮನುಷ್ಯ ಪ್ರಾಣಿ ಯಾರು
ಅಂತ ನೋಡೇ ಬಿಡ್ತೀನಿ
ಬುದ್ಧಿವಂತ ನಾನೇ ಅಂತ
ಸವಾಲು ಹಾಕ್ತೀನಿ…
ಘರ್ಜನೆ ಮಾಡ್ತಾ ಹೆಜ್ಜೆ ಹಾಕ್ತಾ
ಹೊರಟ ಹುಲಿರಾಯ…
ಆವಾಗ ನನ್ ಹಾಗೆ ಒಬ್ಬ ಮನುಷ್ಯ
ಕಟ್ಟಿಗೆ ಕಡಿತಾ ಇದ್ದ…
ಎಲವೋ ಪ್ರಾಣಿ…
ಎಲ್ಲಿರುವನೋ ಆ ಮನುಷ್ಯ ಪ್ರಾಣಿ
ಮಮಮಮ ಮನುಷ್ಯನೇ….
ಯಾ ಯಾ ಯಾಕಪ್ಪ ಹುಲಿರಾಯ
ಅಹ್ಹಹ್ಹಹ್ಹಾ….
ಬುದ್ಧಿವಂತ ಅವನಂತೆ
ಅದೇ ನೋಡೋ ನನ್ ಚಿಂತೆ…
ನನ್ನ ಕೈಲಿ ಸಿಕ್ಕಿದರವನು
ಕಚ್ ಕಚ್ ತಿಂತೀನ್ ನಾನು
ಅಯ್ಯೋ ಅಯ್ಯೋ ಹುಲಿರಾಯ
ನೀ ಕಾಡಿಗೆ ರಾಜ ಮಹರಾಯ
ಆ ಮನುಷ್ಯ ಪ್ರಾಣಿನ್ ನೀನು
ಹುಡುಕ್ಕೊಂಡ್ ಹೋಗೋದೇನು
ಕರೆಸು ನಿನ್ನ ಅರಮೆನೆಗೆ
ಬರಲಿ ನೀನಿರೋ ಕಡೆಗೆ…
“ಅರಮನೆ ಅಂದ್ರೆ….”
ನಿನ್ನಂಥ ರಾಜ ಇರೋ ಮನೆ
“ಅಂಥದ್ದು ಯಾವುದು ಇಲ್ವಲ್ಲಾ”
ಕಟ್ಕೊಡ ಬಲ್ಲೆ ನಾನೆಲ್ಲಾ..
“ಆಗಾದ್ರೆ ಕಟ್ಕೊಡು…”
ಅಹಾ….ರಾಜ ನಿನ್ನ ಅರಮನೆ ನೋಡು
ಪ್ರವೇಶ ಮಾಡೋ ಏರ್ಪಾಟ್ ಮಾಡು
ಕಾಡಿನ ಪ್ರಾಣಿಗಳೆಲ್ಲಾ ಬರಲಿ
ಅರಮನೆ ಪ್ರವೇಶ ಎಲ್ಲಾ ನೋಡ್ಲಿ
ಓ ನರಿರಾಯ…ಹೂ…ಹಾಕು ಡಂಗೂರ….
ಪ್ರಾಣಿಗಳೆಲ್ಲಾ ಬನ್ನಿರಿ ಕೂಡಿ….
ಕೂಡಿ…. ಕೂಡಿ….
ಹುಲಿರಾಯನ ಅರಮನೆ ನೋಡಿ
ನೋಡಿ…ನೋಡಿ….
ಸಂತಸದಿಂದ ಎಲ್ಲರೂ ಹಾಡಿ
ಹಾಡಿ…ಹಾಡಿ….
ಮನುಷ್ಯ ಪ್ರಾಣಿಯ ಸೋಲನು ನೋಡಿ
ನೋಡಿ….ನೋಡಿ….
ಹೆಮ್ಮೆಯಿಂದ ಹುಲಿರಾಯ
ಹೊಕ್ಕಿತು ಅರಮನೆಯ…
ತಟ್ಟನೆ ಕೋಲಿನ ಬಾಗಿಲು ಬಿದ್ದಿತು
ಹೆದರಿಸಿ ಆ ಹುಲಿಯಾ…
“ಮೇಷ್ಟ್ರೆ ಆಮೇಲೆ ಏನಾಯ್ತು…”
ಆಮೇಲೆ ಆ ಮರ ಕಡಿಯೋನತ್ರ ಹೋಗಿ
ಯಾಕೆ ಹೀಗೆ ಮಾಡಿದೆಯೋ ನೀನು ಹೇಳಯ್ಯ
ನೀನು ಹುಡುಕಿದ ಆ ಮನುಷ್ಯ ನಾನೇ ಕೇಳಯ್ಯ
“ಹ್ಹಾ ಮನುಷ್ಯ ಪ್ರಾಣಿ ನೀನೇ….”
ಹೌದು ನಾನೇ ನಾನೇ….
ನಿನಗಿಂತ ನಾ ಬುದ್ಧಿವಂತ ಏಕೆ ಗೊತ್ತೆ
ಮಾತಾಡಿದ್ದ ಬರೆಯಲು ಬಲ್ಲೆ
ಬರೆದಿದ್ದೆಲ್ಲಾ ಓದಲೂ ಬಲ್ಲೆ
ಎಲ್ಲಾ ವಿಷಯ ತಿಳಿಯಲೂ ಬಲ್ಲೆ
ನಿನ್ನಂಥವರ ಹಿಡಿಯಲು ಬಲ್ಲೆ
ನೀ ಕಾಡಿನ ರಾಜ ಆದರೇನು ವಿದ್ಯಾಬುದ್ಧಿ ಸೊನ್ನೆ
ಸರ್ಕಸ್ ಛಾಟಿ ಪಟೀರೇಟು ಕಾದಿದೆ ನಿನ್ನೆ ನಿನ್ನೆ
ಅಕ್ಷರ ಜ್ಞಾನ ಇಲ್ಲದವ
ಆಳಲು ತಕ್ಕವನಲ್ಲ
ವಿದ್ಯಾಬುದ್ಧಿ ಇಲ್ಲದವ
ಬಾಳಲು ತಕ್ಕವನಲ್ಲ
ಅಕ್ಷರ ಜ್ಞಾನ ಇಲ್ಲದವ
ಆಳಲು ತಕ್ಕವನಲ್ಲ
ವಿದ್ಯಾಬುದ್ಧಿ ಇಲ್ಲದವ
ಬಾಳಲು ತಕ್ಕವನಲ್ಲ
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಶಭಾಷ್….
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಅಹ್ಹಹ್ಹಾ…..
ಒಂದಾನೊಂದು ಕಾಲದಲ್ಲಿ
ಒಂದು ದೊಡ್ಡ ಕಾಡು
ಆ ಕಾಡು ಥರಥರ ಪ್ರಾಣಿಗಳ ಬೀಡು
ಒಂದು ಸಲ ಪ್ರಾಣಿಗಳ ಸಭೆ ಸೇರಿತು
ಬುದ್ಧಿವಂತ ಯಾರು
ಅನ್ನೋ ಚರ್ಚೆ ಆಯಿತು
ಒಂದು ಸಲ ಪ್ರಾಣಿಗಳ ಸಭೆ ಸೇರಿತು
ಬುದ್ಧಿವಂತ ಯಾರು
ಅನ್ನೋ ಚರ್ಚೆ ಆಯಿತು
ನಾನೇ ನಾನೇ ನಾನೇ ಅಂತ
ಬಂತು ಹುಲಿ ಮುಂದೆ…
ನೀವುಗಳೆಲ್ಲಾ ಲೆಕ್ಕ ಇಲ್ಲಾ
ಎಂದೂ ನನ್ನ ಮುಂದೆ…
ಜಂಭ ಬೇಡ ಹುಲಿರಾಯ
ಅಂತ ಹೇಳ್ತು ನರಿರಾಯ
ಮನುಷ್ಯನೆಂಬ ಪ್ರಾಣಿ ಉಂಟು
ಅದಕೆ ತುಂಬಾ ಬುದ್ಧಿ ಉಂಟು
ಹ್ಹಾ….ಮನುಷ್ಯ ಅನ್ನೋ ಪ್ರಾಣೀನೇ….
ನನಗಿಂತ ಬುದ್ಧಿವಂತನೇ…ಅಹ್ಹಹ್ಹಾ
ಯಾರವನು ಎಲ್ಲಿದ್ದಾನೇ….
ನಾವು ಯಾರು ಮನ್ಷ
ಪ್ರಾಣಿಯನ್ನೆ ನೋಡಿಲ್ಲಾ( ನೋಡಿಲ್ಲಾ)
ಕಾಡಿನಾಗೆ ಇದಾರೆ ಎಂದು ಹೇಳ್ತಾರೆ ಎಲ್ಲಾ
ನಾವು ಯಾರು ಮನ್ಷ
ಪ್ರಾಣಿಯನ್ನೆ ನೋಡಿಲ್ಲಾ( ನೋಡಿಲ್ಲಾ)
ಕಾಡಿನಾಗೆ ಇದಾರೆ ಎಂದು ಹೇಳ್ತಾರೆ ಎಲ್ಲಾ
ಹಿಂದೆ ನನ್ನ ಮುತ್ತಾತ
ಅವನ ಕೈಯಲ್ ಸಿಕ್ಕೊಂಡ
ಮನುಷ್ಯ ಹೇಳ್ದಂಗ್ ಲಾಗ ಹಾಕ್ಕೊಂಡ್
ಅಲ್ಲೆ ಕುಣಿತಿದ್ದ…
ಕೋತಿ ಹೇಳಿದ ಮಾತನ್ ಕೇಳ್ತು
ಹುಲಿಗೆ ತುಂಬಾ ಕೋಪ ಬಂತು
ಆ ಮನುಷ್ಯ ಪ್ರಾಣಿ ಯಾರು
ಅಂತ ನೋಡೇ ಬಿಡ್ತೀನಿ
ಬುದ್ಧಿವಂತ ನಾನೇ ಅಂತ
ಸವಾಲು ಹಾಕ್ತೀನಿ…
ಘರ್ಜನೆ ಮಾಡ್ತಾ ಹೆಜ್ಜೆ ಹಾಕ್ತಾ
ಹೊರಟ ಹುಲಿರಾಯ…
ಆವಾಗ ನನ್ ಹಾಗೆ ಒಬ್ಬ ಮನುಷ್ಯ
ಕಟ್ಟಿಗೆ ಕಡಿತಾ ಇದ್ದ…
ಎಲವೋ ಪ್ರಾಣಿ…
ಎಲ್ಲಿರುವನೋ ಆ ಮನುಷ್ಯ ಪ್ರಾಣಿ
ಮಮಮಮ ಮನುಷ್ಯನೇ….
ಯಾ ಯಾ ಯಾಕಪ್ಪ ಹುಲಿರಾಯ
ಅಹ್ಹಹ್ಹಹ್ಹಾ….
ಬುದ್ಧಿವಂತ ಅವನಂತೆ
ಅದೇ ನೋಡೋ ನನ್ ಚಿಂತೆ…
ನನ್ನ ಕೈಲಿ ಸಿಕ್ಕಿದರವನು
ಕಚ್ ಕಚ್ ತಿಂತೀನ್ ನಾನು
ಅಯ್ಯೋ ಅಯ್ಯೋ ಹುಲಿರಾಯ
ನೀ ಕಾಡಿಗೆ ರಾಜ ಮಹರಾಯ
ಆ ಮನುಷ್ಯ ಪ್ರಾಣಿನ್ ನೀನು
ಹುಡುಕ್ಕೊಂಡ್ ಹೋಗೋದೇನು
ಕರೆಸು ನಿನ್ನ ಅರಮೆನೆಗೆ
ಬರಲಿ ನೀನಿರೋ ಕಡೆಗೆ…
“ಅರಮನೆ ಅಂದ್ರೆ….”
ನಿನ್ನಂಥ ರಾಜ ಇರೋ ಮನೆ
“ಅಂಥದ್ದು ಯಾವುದು ಇಲ್ವಲ್ಲಾ”
ಕಟ್ಕೊಡ ಬಲ್ಲೆ ನಾನೆಲ್ಲಾ..
“ಆಗಾದ್ರೆ ಕಟ್ಕೊಡು…”
ಅಹಾ….ರಾಜ ನಿನ್ನ ಅರಮನೆ ನೋಡು
ಪ್ರವೇಶ ಮಾಡೋ ಏರ್ಪಾಟ್ ಮಾಡು
ಕಾಡಿನ ಪ್ರಾಣಿಗಳೆಲ್ಲಾ ಬರಲಿ
ಅರಮನೆ ಪ್ರವೇಶ ಎಲ್ಲಾ ನೋಡ್ಲಿ
ಓ ನರಿರಾಯ…ಹೂ…ಹಾಕು ಡಂಗೂರ….
ಪ್ರಾಣಿಗಳೆಲ್ಲಾ ಬನ್ನಿರಿ ಕೂಡಿ….
ಕೂಡಿ…. ಕೂಡಿ….
ಹುಲಿರಾಯನ ಅರಮನೆ ನೋಡಿ
ನೋಡಿ…ನೋಡಿ….
ಸಂತಸದಿಂದ ಎಲ್ಲರೂ ಹಾಡಿ
ಹಾಡಿ…ಹಾಡಿ….
ಮನುಷ್ಯ ಪ್ರಾಣಿಯ ಸೋಲನು ನೋಡಿ
ನೋಡಿ….ನೋಡಿ….
ಹೆಮ್ಮೆಯಿಂದ ಹುಲಿರಾಯ
ಹೊಕ್ಕಿತು ಅರಮನೆಯ…
ತಟ್ಟನೆ ಕೋಲಿನ ಬಾಗಿಲು ಬಿದ್ದಿತು
ಹೆದರಿಸಿ ಆ ಹುಲಿಯಾ…
“ಮೇಷ್ಟ್ರೆ ಆಮೇಲೆ ಏನಾಯ್ತು…”
ಆಮೇಲೆ ಆ ಮರ ಕಡಿಯೋನತ್ರ ಹೋಗಿ
ಯಾಕೆ ಹೀಗೆ ಮಾಡಿದೆಯೋ ನೀನು ಹೇಳಯ್ಯ
ನೀನು ಹುಡುಕಿದ ಆ ಮನುಷ್ಯ ನಾನೇ ಕೇಳಯ್ಯ
“ಹ್ಹಾ ಮನುಷ್ಯ ಪ್ರಾಣಿ ನೀನೇ….”
ಹೌದು ನಾನೇ ನಾನೇ….
ನಿನಗಿಂತ ನಾ ಬುದ್ಧಿವಂತ ಏಕೆ ಗೊತ್ತೆ
ಮಾತಾಡಿದ್ದ ಬರೆಯಲು ಬಲ್ಲೆ
ಬರೆದಿದ್ದೆಲ್ಲಾ ಓದಲೂ ಬಲ್ಲೆ
ಎಲ್ಲಾ ವಿಷಯ ತಿಳಿಯಲೂ ಬಲ್ಲೆ
ನಿನ್ನಂಥವರ ಹಿಡಿಯಲು ಬಲ್ಲೆ
ನೀ ಕಾಡಿನ ರಾಜ ಆದರೇನು ವಿದ್ಯಾಬುದ್ಧಿ ಸೊನ್ನೆ
ಸರ್ಕಸ್ ಛಾಟಿ ಪಟೀರೇಟು ಕಾದಿದೆ ನಿನ್ನೆ ನಿನ್ನೆ
ಅಕ್ಷರ ಜ್ಞಾನ ಇಲ್ಲದವ
ಆಳಲು ತಕ್ಕವನಲ್ಲ
ವಿದ್ಯಾಬುದ್ಧಿ ಇಲ್ಲದವ
ಬಾಳಲು ತಕ್ಕವನಲ್ಲ
ಅಕ್ಷರ ಜ್ಞಾನ ಇಲ್ಲದವ
ಆಳಲು ತಕ್ಕವನಲ್ಲ
ವಿದ್ಯಾಬುದ್ಧಿ ಇಲ್ಲದವ
ಬಾಳಲು ತಕ್ಕವನಲ್ಲ
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಶಭಾಷ್….
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಅಕ್ಷರ ಜ್ಞಾನ…ಬೇಕು ಬೇಕು…
ವಿದ್ಯಾಬುದ್ಧಿ…ಬೇಕು ಬೇಕು…
ಅಹ್ಹಹ್ಹಾ…..
Ondu Sala Pranigala Sabhe Serithu song lyrics from Kannada Movie Goonda Guru starring Ambarish, Geetha, Vajramuni, Lyrics penned by R N Jayagopal Sung by S P Balasubrahmanyam, Chorus, Music Composed by M Ranga Rao, film is Directed by A T Raghu and film is released on 1985